ಮದುವೆಯಾದ ಮೇಲೆ ಆ ಭಾಗ ದಪ್ಪವಾಗಿದೆ ಎಂದವರನಿಗೆ ನಟಿ ನಯನತಾರ ಕೊಟ್ಟ ಉತ್ತರ ಹೇಗಿತ್ತು ನೋಡಿ

ನಯನತಾರಾ ಅವರು ದಕ್ಷಿಣ ಭಾರತ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಸಂಭಾವನೆಯನ್ನು ಪಡೆಯುವಂತಹ ನಟಿಯಾಗಿದ್ದಾರೆ.   ನಟಿ ನಯನತಾರಾ ಅವರು ಶಾರುಖ್ ಖಾನ್ ನಟನೆಯ ಜವಾನ್ ಸಿನಿಮಾದ ಮೂಲಕ ಬಾಲಿವುಡ್ ಚಿತ್ರರಂಗಕ್ಕೆ ಕಾಲಿಡಲು ಕೂಡ ಸಿದ್ದರಾಗಿ ನಿಂತಿದ್ದಾರೆ. ಕೆಲವು ತಿಂಗಳುಗಳ ಹಿಂದಷ್ಟೇ ನಿರ್ದೇಶಕ ವಿಜ್ಞೇಶ್.

ಕೆಲವು ತಿಂಗಳುಗಳ ಹಿಂದಷ್ಟೇ ನಿರ್ದೇಶಕ ವಿಜ್ಞೇಶ್ ಶಿವನ್   ಅವರನ್ನು ಸಾಕಷ್ಟು ವರ್ಷಗಳ ಲಿವಿಂಗ್ ಟುಗೆದರ್ ಸಂಬಂಧದ ನಂತರ ಮದುವೆಯಾಗಿದ್ದಾರೆ. ಅದ್ದೂರಿಯಾಗಿ ನಡೆದ ಇವರ ವಿವಾಹ ಸಂಭ್ರಮಕ್ಕೆ ದಕ್ಷಿಣ ಭಾರತ ಚಿತ್ರರಂಗದ ಹಲವಾರು ಗಣ್ಯಾತಿ ಗಣ್ಯರು ಸೇರಿದಂತೆ ಬಾಲಿವುಡ್ ಚಿತ್ರರಂಗದ ಸ್ಟಾರ್ ನಟರು  ಕೂಡ ಆಗಮಿಸಿದ್ದರು.

ಮದುವೆಯಾದ ಕೆಲವೇ ತಿಂಗಳಿಗೆ ಈ ದಂಪತಿಗಳಿಬ್ಬರು ಕೂಡ ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳನ್ನು ಪಡೆದುಕೊಂಡಿದ್ದಾರೆ ಎಂಬುದಾಗಿ ಕೂಡ ತಿಳಿದು ಬಂದಿದ್ದು ಈ ವಿಚಾರದ ಕುರಿತಂತೆ ಕೂಡ ಸಾಕಷ್ಟು ಸುದ್ದಿಗಳು ಓಡಾಡಿದ್ದವು. ಸಾಕಷ್ಟು ವರ್ಷಗಳಿಂದ ಸಿನಿಮಾ ರಂಗದಲ್ಲಿ ನಟನೆ ಮಾಡುತ್ತಿದ್ದರು ಕೂಡ ನಯನತಾರ ಅವರ ಬೇಡಿಕೆ ಇನ್ನೂ ಕೂಡ ಕಡಿಮೆ ಆಗಿಲ್ಲ.

ಇನ್ನು ಇತ್ತೀಚಿಗಷ್ಟೇ ಕನೆಕ್ಟ್ ಸಿನಿಮಾದಲ್ಲಿ ನಯನತಾರಾ ಅವರು ಮಹಿಳಾ ಪ್ರಾಧಾನ್ಯತೆ ಹೊಂದಿರುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಅವರು ಹಾಕಿಕೊಂಡಿದ್ದ ಬಟ್ಟೆ ಕುರಿತಂತೆ ಕೆಟ್ಟದಾಗಿ ಕಾಮೆಂಟ್ಗಳು ಸೋಶಿಯಲ್ ಮೀಡಿಯಾದಲ್ಲಿ ಕೇಳಿ ಬಂದಿದ್ದವು. ಮದುವೆಯಾದ ನಂತರ ನಯನತಾರಾ ಅವರ ದೇಹದ ಭಾಗದ ಬಗ್ಗೆ ಬೇಡದ ಕಾಮೆಂಟ್ಗಳು ಕಂಡುಬಂದಿದ್ದವು. ಇದರ ಕುರಿತಂತೆ ಅವರು ನೀಡಿರುವ ಉತ್ತರವೂ ಕೂಡ ಸರಿಯಾಗಿಯೇ ಖಡಕ್ ಆಗಿದೆ ಎಂದು ಹೇಳಬಹುದಾಗಿದೆ. ಅಷ್ಟಕ್ಕೂ ಅವರು ನೀಡಿರುವ ಉತ್ತರವಾದರೂ ಏನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಆದರೆ ಇಲ್ಲಿ ಖಡಕ್ ಆಗಿ ರಿಪ್ಲೈ ಕೊಟ್ಟಿದ್ದು ನಟಿ ನಯನತಾರಾ ಅಲ್ಲ ಬದಲಾಗಿ ಅವರ ಪರವಾಗಿ ಚಿನ್ಮಯಿ ಅವರು ನೀಡಿದ್ದಾರೆ. ಪಬ್ಲಿಕ್ ಫಿಗರ್ ಎಂದ ಮಾತ್ರಕ್ಕೆ ಜನರು ತಮ್ಮ ಮನಸ್ಸಿಗೆ ಅಂದುಕೊಂಡಿದ್ದನ್ನೆಲ್ಲಾ ಅವರಿಗೆ ಹೇಳುವ ಅರ್ಹತೆ ಇಲ್ಲ. ಅಂತಹವರು ತಮ್ಮ ತಾಯಿಯ ಎದೆಹಾಲನ್ನ ಕುಡಿದವರಲ್ಲ ಎಂಬುದಾಗಿ ಜಾಡಿಸಿದ್ದಾರೆ. ತಮ್ಮ ಮನೆಯಲ್ಲಿರುವ ಅಕ್ಕ ತಂಗಿಯರನ್ನು ಕೂಡ ಇದೇ ದೃಷ್ಟಿಯಲ್ಲಿ ನೋಡುತ್ತಾರೆ ಎಂಬುದಾಗಿ ಕೋಪದಿಂದ ಸ್ಕ್ರೀನ್ಶಾಟ್ ಗಳನ್ನು ತೆಗೆದುಕೊಂಡು ತಮ್ಮ ಕೋಪವನ್ನು ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ.