ಸ್ವಿಮ್ಮಿಂಗ್ ಪೂಲ್’ನಲ್ಲಿ ಹನಿಮೂನ್ ವಿಡಿಯೋ ಶೇರ್ ಮಾಡಿದ ನವ ದಂಪತಿ ; ತು ನಿಮಗೆ ನಾಚಿಕೆ ಆಗಲ್ವ ಎಂದ ನೆಟ್ಟಿಗರು ; ವಿಡಿಯೋ ವೈರಲ್

ಸ್ವಿಮ್ಮಿಂಗ್ ಪೂಲ್’ನಲ್ಲಿ ಹನಿಮೂನ್ ವಿಡಿಯೋ ಶೇರ್ ಮಾಡಿದ ನವ ದಂಪತಿ ; ತು ನಿಮಗೆ ನಾಚಿಕೆ ಆಗಲ್ವ ಎಂದ ನೆಟ್ಟಿಗರು ; ವಿಡಿಯೋ ವೈರಲ್

ಈಗಿನ ಕಾಲದಲ್ಲಿ ಮದುವೆಯಾದ ದಂಪತಿಗೆ ಹನಿ ಮೂನ್ ಅನ್ನು ಪ್ರತ್ಯೇಕ ರೂಮ್ನಲ್ಲಿ ಮಾಡಿ ಕೊಳ್ಳುವುದಕ್ಕಿಂತ ಎಲ್ಲರ ಮುಂದೆ ಅದನ್ನು ತೋರಿಸಿ ಕೊಳ್ಳುವ ಚಟ ಹೆಚ್ಚಾಗಿದೆ . ಅದು ಅಲ್ಲದೆ ಅದನ್ನು ವಿಡಿಯೋ ಸಹ ಮಾಡಿ ಸಾಮಾಜಿಕ ಜಾಲ ತಾಣದಲ್ಲಿ ಹರಿಯ ಬಿಡುತ್ತಾರೆ . ನಮ್ಮ ಭಾರತದ ಸಂಸ್ಕೃತಿಗೆ ಎಳ್ಳು ನೀರು ಬಿಟ್ಟಿದಾರೆ . ಈಗಿನ ಕಾಲದ ಹುಡುಗ ಮತ್ತು ಹುಡುಗಿಯರಿಗೆ ಸ್ವಲ್ಪವಾದರೂ ನಾಚಿಕೆ ಎನ್ನುವುದು ಇಲ್ಲ ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ಯುವ ಪೀಳಿಗೆ ಸಂಪೂರ್ಣವಾಗಿ ಮುಳುಗಿ ಹೋಗಿದೆ ಎಂದರೆ ತಪ್ಪಾಗುವುದಿಲ್ಲ. ಊಟ ನಿದ್ದೆ ಎಲ್ಲವನ್ನೂ ಬಿಟ್ಟು ಬೇಕಾದರೆ ಇರುತ್ತಾರೆ, ಆದರೆ ಒಂದು ನಿಮಿಷ ಸಹ ತಮ್ಮ ಮೊಬೈಲ್ ಅನ್ನು ಬಿಟ್ಟು ಇರಲು ಸಾಧ್ಯವಾಗುವುದಿಲ್ಲ.

ಇನ್ನು ನಮ್ಮ ಯುವ ಪ್ರೀಮಿಗಳಿಗೆ ಸಾಮಾಜಿಕ ಜಾಲತಾಣಗಳು ಸಾಕಷ್ಟು ಅನುಕೂಲಗಳನ್ನು ಮಾಡಿಕೊಟ್ಟಿದೆ ಎಂದರೆ ತಪ್ಪಾಗುವುದಿಲ್ಲ.ಇದೀಗ ಅಂತಹದ್ದೇ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಇದರಲ್ಲಿ ವಧು-ವರರು ತಮ್ಮ ಹನಿಮೂನ್‌ ನಲ್ಲಿರುವ ದೃಶ್ಯ ಕಾಣಿಸುತ್ತಿದೆ.   

ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗಲು ಜನರು ಪ್ರತಿದಿನ ಏನಾದರು ವಿಚಿತ್ರಗಳನ್ನು ಮಾಡುತ್ತಲೇ ಇರುತ್ತಾರೆ. ಈ ವೀಡಿಯೋ ಅಂತರ್ಜಾಲದಲ್ಲಿ ಸಾಕಷ್ಟು ಲೈಕ್ ಆಗುತ್ತಿದೆ. ಆದರೆ ಕೆಲವು ನೆಟ್ಟಿಗರು ಇದಕ್ಕೆ ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ .ಇದು ಲಜ್ಜೆಗೆಟ್ಟ ಮಿತಿ. ಸ್ವಲ್ಪ ಯೋಚಿಸಿ, ಕಡಿಮೆ ವಯಸ್ಸಿನ ಮಕ್ಕಳು ಸಹ insgram ವೀಕ್ಷಿಸುತ್ತಾರೆ. ನೀವು ಹಠಮಾರಿತನ ಮಾಡಲು ಬಯಸಿದರೆ, ದುಬೈ ಮತ್ತು ಯುಎಸ್ಎಗೆ ಹೋಗಿ

ನೀವೇನಂತೀರಾ . 
ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.