ಬೆಂಗಳೂರಿನ ಹೊರ ವಲಯದ ಈ ಏರಿಯಾದಲ್ಲಿ ನೈಜೀರಿಯನ್ ಯುವತಿಯರಿಂದ ರಾತ್ರಿ ಹೊತ್ತು ವೈಶ್ಯಾವಾಟಿಕೆ : ವಿಡಿಯೋ ವೈರಲ್ ? ಹುಷಾರಾಗಿರಿ

ಬೆಂಗಳೂರಿನ ಹೊರ ವಲಯದ ಈ ಏರಿಯಾದಲ್ಲಿ ನೈಜೀರಿಯನ್ ಯುವತಿಯರಿಂದ ರಾತ್ರಿ ಹೊತ್ತು ವೈಶ್ಯಾವಾಟಿಕೆ : ವಿಡಿಯೋ ವೈರಲ್ ? ಹುಷಾರಾಗಿರಿ

ಹೌದು ಗೆಳೆಯರೇ ಭಾರತದಲ್ಲಿ ಹೆಣ್ಣಿಗೆ ಪೂಜ್ಯವಾದ ಸ್ಥಾನ ಕೊಟ್ಟಿದಾರೆ . ಹೆಣ್ಣು ಎಂದ್ರೆ ಮಾತೃ ಹೃದಯ ಅವಳಷ್ಟು ಕರುಣಾಶಾಲಿ ಯಾರು ಇಲ್ಲ .ಮಹಿಳೆ ಎಂದ್ರೆ ದೇವತಾ ಸ್ವರೂಪ ಎಂದು ಭಾವಿಸುವ ದೇಶ ಎಂದ್ರೆ ಅದು ಭಾರತ ಮಾತ್ರ .  ಭಾರತ ಸಂಸ್ಕೃತಿ ಮತ್ತು ಆಚಾರ ವಿಚಾರಗಳಿಗೆ ತುಂಬಾನೇ ಪ್ರಸಿದ್ದಿಯಾಗಿದೆ 

ಆದರೆ ಇಲ್ಲಿ ಬೆಂಗಳೂರಿನ ಹೊರ ವಲಯದ ಕಮ್ಮನ ಹಳ್ಳಿಯಲ್ಲಿ ಹಿಗ್ಗು ಸಿಗ್ಗಿಲದೆ ವೈಶ್ಯಾವಾಟಿಕೆ ನೈಜೀರಿಯನ್ ಯುವತಿಯರಿಂದ ನಡೆಯುತ್ತಿದೆ .ರಾತ್ರಿ ಆಗುತ್ತಿದ್ದಂತೆ  ಈ ಯುವತಿಯರು ರೋಡ್ನಲ್ಲಿ ಕಾಣಿಸಿ ಕೊಳ್ಳಲು ಸುರು ಮಾಡುತ್ತಾರೆ ಮತ್ತು ದಾರಿಯಲ್ಲಿ ಹೋಗುವ ಯುವಕರಿಗೆ ತಮ್ಮ ಬಲೆ ಬಿಸಲು ಸುರು ಮಾಡುತ್ತಾರೆ .ಇದು ಎಲ್ಲರಿಗೂ ಗೊತ್ತಿದರು ಪೋಲಿಸರು ಸಹ ಸುಮ್ಮನೆ ಇದ್ದು ಬಿಡುತ್ತಾರೆ .ವಿದ್ಯಾಭ್ಯಾಸದ ನೆಪದಲ್ಲಿ ಬಂದ ಈ ನೈಜೀರಿಯನ್ ಯುವತಿಯರು ದುಡ್ಡು ಸಂಪಾದನೆ ಮಾಡಲು ಇಂತ ಕೆಳಗಿನ ಕೃತ್ಯಕ್ಕೆ ಮುಂದಾಗಿದ್ದಾರೆ

. ಸಾಮಾಜಿಕ ಮಾಧ್ಯಮವೊಂದು ಇದನ್ನು ಹಿಡನ್ ಕ್ಯಾಮೆರಾದಲ್ಲಿ ಸೆರೆ ಮಾಡಿ ಜನರ ಮುಂದಿಟ್ಟದ್ದಾರೆ. ಇಲ್ಲಿರುವ ಈ ವಿಡಿಯೋ ಒಮ್ಮೆ ನೋಡಿ ಎಷ್ಟು ಬಿಂದಾಸ್ ಆಗಿ ಈ ಯುವತಿಯರು ಗಿರಾಕಿಗಳನ್ನು ಆಕರ್ಷಿಸಲು ಮುಂದಾಗಿದ್ದಾರೆ . ಇದಕ್ಕೆ ನಿಮ್ಮ ಅಭಿಪ್ರಾಯ ತಿಳಿಸಿ ಮತ್ತು ಶೇರ್ ಮಾಡಿ . ಧನ್ಯವಾದಗಳು  ( video credit : asia net suvaran news )