ನಾನು ಎಂತ ಸುಂದರಿಯನ್ನು ಪಟಾಯಿಸಿದ್ದೇನೆ ನೀವು ಇದ್ದೀರಾ ಹುಡುಗರು ಎಂದು ಸವಾಲ್ ಎಸೆದ ಮುದುಕಪ್ಪ ?ವಿಡಿಯೋ ವೈರಲ್

ನಾನು ಎಂತ ಸುಂದರಿಯನ್ನು ಪಟಾಯಿಸಿದ್ದೇನೆ ನೀವು ಇದ್ದೀರಾ ಹುಡುಗರು ಎಂದು ಸವಾಲ್ ಎಸೆದ ಮುದುಕಪ್ಪ ?ವಿಡಿಯೋ ವೈರಲ್

ಸಾಮಾಜಿಕ ಜಾಲತಾಣ ಇಂದು ಎಷ್ಟು ಎಫೆಕ್ಟಿವ್ ಆಗಿದೆ ಅನ್ನೋದು ಎಲ್ಲರಿಗೂ ಗೊತ್ತು. ನಿಮ್ಮಲ್ಲಿಯು ಕೂಡ ಸಾಕಷ್ಟು ಮಂದಿ ಸೋಶಿಯಲ್ ಮೀಡಿಯಾವನ್ನ ಹೆಚ್ಚಾಗಿ ಬಳಸುತ್ತಿರುತ್ತಿರಿ. ಅದರಲ್ಲೂ ಇನ್ಸ್ಟಾಗ್ರಾಮ್ ಮಹಿಮೆ ತುಸು ಜೋರಾಗಿಯೇ ಇದೆ. ಸಾಮಾನ್ಯರಿಂದ ಸೆಲಿಬ್ರೆಟಿಗಳ ವರೆಗೆ ಎಲ್ಲರೂ ಇನ್ಸ್ಟಾಗ್ರಾಮ್ಅನ್ನು ಇಂದು ಹೆಚ್ಚಾಗಿ ಬಳಸುತ್ತಿದ್ದಾರೆ. ಹೌದು, ಇಂದು ಸಾಕಷ್ಟು ಮಂದಿ ಫೇಮಸ್ ಆಗ್ತಾ ಇರೋದೇ ಇನ್ಸ್ಟಾಗ್ರಾಮ್ ನ ಮೂಲಕ ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಫೇಸ್ಬುಕ್ ನಲ್ಲಿ ಜನ ಹೆಚ್ಚಾಗಿ ಆಕ್ಟಿವ್ ಇರುತ್ತಿದ್ದರು.

ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ತಮಾಷೆಯ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಜನರ ಬೇಡಿಕೆಯ ಮೇರೆಗೆ ಹೆಚ್ಚಿನ ಸಂಖ್ಯೆಯ ಅಂತಹ ವೀಡಿಯೊಗಳನ್ನು ಅಪ್‌ಲೋಡ್ ಮಾಡಲಾಗುತ್ತದೆ. ಅವುಗಳಲ್ಲಿ ಕೆಲವು ವೀಡಿಯೊಗಳನ್ನು ವೀಕ್ಷಿಸಿದ ಬಳಿಕ ಎಂತಹವರಿಗೂ ಸಹ ನಗದೇ ಇರಲು ಸಾಧ್ಯವೇ ಇಲ್ಲ. ಇದೀಗ ಅಂತಹುದೇ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದನ್ನು ನೋಡಿ ಎಲ್ಲರೂ ಅಚ್ಚರಿಗೊಂಡಿದ್ದಾರೆ. ಈ ವಿಡಿಯೋವನ್ನು ನೋಡಿದರೆ ಗ್ರಾಮದ ಕಾರ್ಯಕ್ರಮದಲ್ಲಿ ಇದನ್ನು  ಚಿತ್ರೀಕರಿಸಲಾಗಿದೆ ಎಂದು ತೋರುತ್ತದೆ.  ಇದೀಗ ಸೋಶಿಯಲ್ ಮೀಡಿಯಾದಲ್ಲಿ ಈ ತಮಾಷೆಯ ವಿಡಿಯೋ ಸಖತ್ ವೈರಲ್ ಆಗುತ್ತಿದೆ.  

 ಅಂತಹ ವಿಡಿಯೋ ಇದೀಗ ವೈರಲ್ ಆಗಿದ್ದು, ನಿಮ್ಮನ್ನು ಒಂದು ಬಾರಿ ಶಾಕ್ ಆಗುವಂತೆ ಮಾಡೋದು ಖಂಡಿತ. ಈ ವಿಡಿಯೋದಲ್ಲಿ ವಯಸ್ಸಾದ ಮುದುಕಪ್ಪ ಸುಂದರವಾದ  ಯುವತಿ ಜೊತೆಗೆ ಕನ್ನಡ ಹಾಡು ಅಂಬಿಕಾ ಆಪಲ್ ನಂತ ಹುಡುಗಿ ಕಂಡೆ ಎಂದು ರೀಲ್ಸ್ ಮಾಡಿದ್ದಾನೆ . ಆದರೂ ಈ ವ್ಯಕ್ತಿಯ ಜೀವನೋತ್ಸವ ಮೆಚ್ಚಲೇ ಬೇಕು . ಇದು ಒಂದು ರೀತಿಯ ಪಡ್ಡೆ ಹುಡುಗರಿಗೆ ಸವಾಲ್ ಇದ್ದಂತೆ .ಮಹಾ ನೀವೇ ಏನು ರೀಲ್ಸ್ ಮಾಡೋದು ನಾನು ಸಹ ಸುಂದರ ಹುಡುಗಿ ಜೊತೆಗೆ ಹ್ಯಾಗೆ ಮಾಡಿದ್ದೇನೆ ನೋಡಿ ಎಂದು ಸವಾಲ್ ರೀತಿಯಲ್ಲಿ ಡಾನ್ಸ್ ಮಾಡಿದ್ದಾನೆ . ನೀವೇನಂತೀರಾ 

ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು. ಇದನ್ನು ನೋಡಿದ ವೀಕ್ಷಕರು ಯಾವ ರೀತಿ ಕಾಮೆಂಟ್ ಮಾಡಿದ್ದಾರೆ ನೀವೇ ನೋಡಿ 
ತಾತ ನಿನಗೆ ಹಲ್ಲು ಇಲ್ಲ ಅಂದ್ರು ನಿನಗೆ ಒಳ್ಳೆ ಆ್ಯಪಲ್ ಸಿಕ್ಕಿದೆ 
ವಿಡಿಯೋ ಹಾಕಿ ನಮ್ಮಂತ ಸಿಂಗಲ್ಸ್ ಗೆ ಯಾಕ್ ಊರಿಸ್ತೀರಾ ನಮ್ಗೆ ಸ್ವಲ್ಪ ವಿಷ ಕೊಡಿ ನೋಡೋಕ್ ಆಗ್ತಿಲ್ಲ
ನಾವೆಲ್ಲ ಸುಸೈಡ್ ಮಾಡ್ಕೋಬೇಕು ಅಷ್ಟೆ