ಫ್ಯಾಮಿಲಿ ವ್ಲಾಗ್ ಹೆಸರಲ್ಲಿ ಇರುವ ಈ ವಿಡಿಯೋಗಳನ್ನು ಮಾತ್ರ ಮನೆಯವರ ಜೊತೆ ನೋಡಬೇಡಿ

ಫ್ಯಾಮಿಲಿ ವ್ಲಾಗ್ ಹೆಸರಲ್ಲಿ ಇರುವ ಈ ವಿಡಿಯೋಗಳನ್ನು ಮಾತ್ರ ಮನೆಯವರ ಜೊತೆ ನೋಡಬೇಡಿ

ಹಣ ಸಂಪಾದಿಸುವುದಕ್ಕಾಗಿ ಜನರು ಯಾವುದೇ ಮಟ್ಟಕ್ಕೆ ಹೋಗುತ್ತಿದ್ದಾರೆ ಮತ್ತು ಎಲ್ಲಾ ತಪ್ಪು ಕೆಲಸಗಳನ್ನು ಮಾಡುತ್ತಿದ್ದಾರೆ, ನೀವು ಈ ವೆಬ್‌ಸೈಟ್‌ಗಳಿಗೆ ಭೇಟಿ ನೀಡಿದರೆ ನೀವು ಶಾಕ್ ಆಗುತ್ತೀರಿ, ನಿಮ್ಮ ಕುಟುಂಬದೊಂದಿಗೆ ಈ ವ್ಲಾಗ್‌ಗಳನ್ನು ಎಂದಿಗೂ ವೀಕ್ಷಿಸಬೇಡಿ.

ಈ ರೀತಿಯ ವೀಡಿಯೊಗಳನ್ನು ಮಾಡುವುದರಿಂದ ಅವರು ತಿಂಗಳಿಗೆ ಸುಮಾರು 3-4 ಲಕ್ಷ ಗಳಿಸುತ್ತಿದ್ದಾರೆ. ಅವರು ನಕಲಿ ವೀಡಿಯೊಗಳನ್ನು ಮತ್ತು ನಕಲಿ ಚೇಷ್ಟೆಗಳನ್ನು ಮಾಡುತ್ತಿದ್ದಾರೆ ಮತ್ತು ಸಾಧ್ಯವಿರುವ ಎಲ್ಲ ರೀತಿಯಲ್ಲಿ ಹಣವನ್ನು ಗಳಿಸುತ್ತಿದ್ದಾರೆ.    

ಇವರಿಬ್ಬರೂ ಒಂದು ಯೂಟ್ಯೂಬ್ ಚಾನೆಲ್ ಒಂದರ ಕಪಲ್ ಗಳು. ಇವರ ವಿಡಿಯೋಗಳನ್ನು ನಿಮ್ಮ ಫ್ಯಾಮಿಲಿಗಳ ಜೊತೆ ಕುಳಿತುಕೊಂಡು ವೀಕ್ಷಣೆ ಮಾಡಲು ಸಾಧ್ಯವಿಲ್ಲ. ರೋಮ್ಯಾಂಟಿಕ್ ಲವ್ ಸ್ಟೋರಿ ಹಸ್ಬೆಂಡ್ ಅಂಡ್ ವೈಫ್ ರೋಮ್ಯಾನ್ಸ್ ದೇಸಿ ಚಿಕ್ಕನ್ ಕರಿ ಮಾಡುವ ವಿಧಾನ ಚಳಿಯಲ್ಲಿ ಹಾಗೂ ಮಳೆಯಲ್ಲಿ

ಮೀನನ್ನು ಹಿಡಿಯುತ್ತಿರುವುದು. ಬರಿ ಇಂತಹ ಟೈಟಲ್ ಗಳನ್ನು ಒಳ ಗೊಂಡಂತಹ ಇವರ ವಾಹಿನಿಯನ್ನು ತೆರೆದು ನೋಡಿದರೆ ಯಾವುದೋ ಅಶ್ಲೀಲ ವೆಬ್ಸೈಟ್ ಅನ್ನು ತೆರೆದಂತಹ ಅನುಭವ ಆಗುತ್ತದೆ. ಈ ರೀತಿ ಇಂತಹ ಸಾಕಷ್ಟು ಚಾನೆಲ್ ಗಳು ಇನ್ನು ಇವೆ ಇವರ ತಂಬ್ ನೈಲ್ ಗಳು ಎಷ್ಟು ಅಸಭ್ಯ ರೀತಿ ಇರುತ್ತವೋ ಇವರ ವಿಡಿಯೋಗಳು ಕೂಡ ದುಪ್ಪಟ್ಟು ಅಸಹ್ಯಕರವಾಗಿ ಇರುತ್ತದೆ.