ಶಾಲಾ ಹುಡುಗಿಯರ ಕೈ ಹಿಡಿದು ಅಸಭ್ಯವಾಗಿ ನಡೆದುಕೊಳ್ಳುತ್ತಿರುವ ಪುಂಡರಿಗೆ ಸರಿಯಾದ ಬುದ್ದಿ ಕಲಿಸಿದ ಯುವಕ ; ವಿಡಿಯೋ ವೈರಲ್

ಈಗಿನ ಕಾಲದ ವಿದ್ಯಾರ್ಥಿಗಳು ಸ್ಕೂಲ್ಗೆ ಬರುವದು ಪಾಠ ಕಲಿಯುವುದ್ದಕ್ಕೋ ಅಥವಾ ಪ್ರೇಮ ಪಾಠ ಕಲಿಯುವುದ್ದಕ್ಕೋ ಒಂದು ತಿಳಿಯುತ್ತಿಲ್ಲ . ಅಂತ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ವೈರಲ್ ಆಗಿದೆ ಅದು ಯಾವುದು ನೋಡಣ ಬನ್ನಿ

ಇಲ್ಲಿ ನೋಡಿ.. ಉತ್ತರ ಭಾರತದಲ್ಲಿ ಮಕ್ಕಳು ಸ್ಕೂಲಿಗೆ ಹೋಗಿ ಬರುವ ಬದಲು ಏನು ಮಾಡಿದ್ದಾರೆ ಎಂದು. ಮೂವರು ಹುಡುಗರು ಹಾಗೂ ಇಬ್ಬರು ಹುಡುಗಿಯರು  ಈ ವೀಡಿಯೋದಲ್ಲಿದ್ದು, ದಾರಿಯಲ್ಲಿ ಹೋಗುತ್ತಿದ್ದ ವ್ಯಕ್ತಿ ವೀಡಿಯೋ ಶೂಟ್ ಮಾಡಿದ್ದಾರೆ. ಮೂವರು ಬಾಲಕರು ಸೇರಿ ಇಬ್ಬರು ಬಾಲಕಿಯರನ್ನು ಎಳೆದಾಡಿದ್ದಾರೆ. ಬಾಲಕಿಯನ್ನು ರಸ್ತೆ ಮೇಲೆ ಎಳೆದಾಡಿದ್ದಾರೆ. ಇಬ್ಬರೂ ಬಾಲಕಿಯರು ಕಿರುಚಾಡಿದ್ದಾರೆ. ಆದರೆ, ಬಾಲಕರು ಇಲ್ಲಿಗೆ ಪ್ರಾಣ ಸಂಕಟ ಬೆಕ್ಕಿಗೆ ಚೆಲ್ಲಾಟ ಎಂಬಂತೆ, ಬಾಲಕಿಯರನ್ನು ಗೋಳಾಡಿಸುತ್ತಿರುವುದನ್ನು ಎಂಜಾಯ್ ಮಾಡಿದ್ದಾರೆ. 

ಇದನ್ನೆಲ್ಲಾ ವೀಡಿಯೋ ಮಾಡುತ್ತಿದ್ದವರು ಕಾರಿನಿಂದ ಇಳಿದು ಬಂದು ಬೈದಿದ್ದಾರೆ. ಆದರೂ ಅವರ ಮಾತು ಕೇಳದೇ ಬಾಲಕಿಯರನ್ನು ಕಿಚಾಯಿಸುವುದಕ್ಕೆ ಮುಂದಾಗಿದ್ದಾರೆ. ಬಾಲಕಿಯರು ಇಬ್ಬರೂ ಕೂಡ ಕಿರುಚಾಡಿದ್ದಾರೆ. ಯುವಕ ಬಾಲಕರಿಗೆ ಹೊಡೆದಿದ್ದಾನೆ. ಸ್ಕೋಲಿಗೆ ಹೋಗುವುದನ್ನು ಬಿಟ್ಟು ಹುಡುಗಿಯರ ಜೊತೆಗೆ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದೀರಾ ಎಂದೆಲ್ಲಾ ಆ ಯುವಕ ಬೈದಿದ್ದಾನೆ. ಸ್ವಲ್ಪ ಸಮಯ ಯುವಕನ ಮಾತಿಗೆ ಬೆಲೆ ಕೊಡದ ಪುಂಡರು ನಂತರ ವೀಡಿಯೋ ಮಾಡಬೇಡಿ ಎಂದು ಹೇಳಿದ್ದಾರೆ.   

ಬಾಲಕಿ ನಾವೆಲ್ಲಾ ಒಂದೇ ತರಗತಿಯಲ್ಲಿ ಓದುತ್ತಿದ್ದೇವೆ. ಫಾಲೋ ಮಾಡಿಕೋಮಡು ಬಂದು ಹೀಗೆ ಮಾಡುತ್ತಿದ್ದಾರೆ ಎಂದು ಇಬ್ಬರೂ ಬಾಲಕಿಯರು ಕಣ್ಣೀರು ಹಾಕಿದ್ದಾರೆ. ಶಾಲೆಗೆ ಹೋಗುವ ಮಕ್ಕಳೇ ಇಷ್ಟು ಹಾಳಾದರೆ, ಇನ್ನು ಪೋಷಕರಿಗೆ ಹೆಣ್ಣು ಮಕ್ಕಳನ್ನು ಶಾಲೆಗೆ ಕಳಿಸಲು ಧೈರ್ಯವಾದರೂ ಹೇಗೆ ತಾನೆ ಬರಬೇಕು ಹೇಳಿ.

ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು. ( video credit : nick choudhary )