ಪೋಟೊ ತಗೆದುಕೊಳ್ಳಲು ಬಂದ ಹುಡುಗಿಗೆ ಪೋಟೋ ಗ್ರಾಫರ್ ಮಾಡಿದ್ದೇನು‌ ಗೊತ್ತಾ ಶಾಕಿಂಗ್ .. ನೋಡಿ ವಿಡಿಯೋ..!!

ಯುವತಿಯರು ತಾವು ಫೇಮಸ್ ಆಗುವಂತಹ ವಿಚಾರಕ್ಕೆ ಹೋಗಿ ಹಲವು ರೀತಿಯಾದಂತಹ ಕಷ್ಟಗಳನ್ನು ಎದುರಿಸಿ ಬರುತ್ತಾರೆ ಇನ್ನು ಅಂತಹ ವಿಚಾರಗಳಲ್ಲಿ ಯುವತಿಯರು…


ಬಹಳಷ್ಟು ಎಚ್ಚರಿಕೆಯಿಂದ ಇರುವುದು ಇನ್ನೂ ಒಳ್ಳೆಯದು ಮತ್ತು ತಾವು ಯಾವುದೇ ರೀತಿಯಾಗಿ ಮುಂದೆ ಸಾಗಬೇಕಾದರೆ ಕೆಲವೊಮ್ಮೆ ಹುಡುಗಿಯರು ಎಂದ ಕ್ಷಣಕ್ಕೆ ನಾವು ಯೋಚನೆ ಮಾಡಬೇಕಿರುವಂತಹ ವಿಷಯ ಏನು ಎಂದರೆ ನಾವು ಬಹಳಷ್ಟು ಎಚ್ಚರಿಕೆ ಮತ್ತು ಬಹಳಷ್ಟು ಗಮನಿಸಿ ಯೋಚನೆ ಮಾಡಿ… 

ನಿರ್ಧಾರ ತೆಗೆದುಕೊಂಡು ನಡೆಯಬೇಕು ಎಂಬುದು ಇದು ಏಕೆ ಅನ್ವಯ ಆಗುತ್ತದೆ ಎಂದರೆ ಹುಡುಗಿಯರ ಮೇಲೆ ದೌ*ರ್ಜನ್ಯಗಳು ಮತ್ತು ಆಗಾಗ ಹಲವು ರೀತಿಯಾದಂತಹ ಕಿರುಕುಳಗಳು ಮತ್ತು ಲೈಂ*ಗಿಕತೆಯ ವಿಚಾರವಾದಂತಹ ಕೆಲವು ಸಮಸ್ಯೆಗಳು ಬರುತ್ತಲೇ ಇರುತ್ತದೆ ಮತ್ತು ಹಾಗಾಗಿ ಅಂತಹ ವಿಚಾರಗಳಲ್ಲಿ  ಎಲ್ಲರೂ ಕೂಡ ಬಹಳಷ್ಟು ಎಚ್ಚರವಾಗಿ ಇರಬೇಕು ಮತ್ತು ಹೋಗುವಾಗಲೂ ಬರುವಾಗಲೂ ಕೂಡ ನಮ್ಮ ಮೇಲೆ ನಮ್ಮ ಎಚ್ಚರಿಕೆ ಇರುವುದು ಬಹಳ ಒಳ್ಳೆಯದು. ಇನ್ನು ನಾವು ನೋಡಿರುವಂತೆ ಕೆಲವೊಮ್ಮೆ ಹುಡುಗಿಯರು ತಾವು ಎಲ್ಲ ಪ್ರಪಂಚಕ್ಕೆ ಬಹಳಷ್ಟು ಎಕ್ಸ್ಪೋಸ್ ಆಗಿ ತಮ್ಮ ಜೀವನ ಮತ್ತು ಫೇಮಸ್ ಆಗಬೇಕು…

ಎಂಬ ದೃಷ್ಟಿಯಲ್ಲಿ ಇರುತ್ತಾರೆ ಅಂತಹ ಕೆಲವೊಂದು ದೃಶ್ಯಗಳು ಮತ್ತು ಕೆಲವೊಮ್ಮೆ ಫೋಟೋಗ್ರಾಫಿ ಇಂತಹ ವಿಚಾರಗಳಿಗೆ ಅವರು ಮೊರೆ ಹೋಗುತ್ತಾರೆ ಅಂತಹ ವಿಚಾರದಲ್ಲಿ ಬಹಳಷ್ಟು ಮೋಸವು ಕೂಡ ಆಗಿರುತ್ತದೆ ಒಬ್ಬ ಮಹಿಳೆ ತನ್ನ ಫೋಟೋಗ್ರಫಿಯನ್ನು ಮಾಡಿಸಿಕೊಳ್ಳಲು ಬಂದಾಗ,

ಆಕೆಗೆ ಇಲ್ಲದ ಆಸೆ ಆಕಾಂಕ್ಷೆಗಳನ್ನು ತೋರಿಸಿ ಮತ್ತು ಆಕೆಯ ಹೆಸರನ್ನು ಉತ್ತಮ ಪಡಿಸುತ್ತೇನೆ ಎಂಬ ಆಶ್ವಾಸನೆಯ ಮೂಲಕ ಆಕೆಯನ್ನು ದುರುಪಯೋಗಪಡಿಸಿಕೊಳ್ಳುವಂತಹ ಎಲ್ಲಾ ರೀತಿಯಾದಂತಹ ಕೆಲಸಗಳನ್ನು ಮಾಡುತ್ತಾ ಇರುತ್ತಾನೆ ಮತ್ತು ಆಕೆಯ ಅಂ*ಗಾಂ*ಗಗಳನ್ನು ಮುಟ್ಟುವಂತಹ ಕೆಲಸವು ಕೂಡ …

ಆತ ಮಾಡುತ್ತಾ ಇರುತ್ತಾರೆ ಇದು ಆತನಲ್ಲಿ ಇರುವಂತಹ ಕೆಟ್ಟ ದೃಷ್ಟಿಯನ್ನು ತೋರಿಸುತ್ತದೆ. ಹಾಗಾಗಿ ಅಂತಹ ವಿಚಾರದಲ್ಲಿ ಎಲ್ಲ ಮಹಿಳೆಯರು ಕೂಡ ಬಹಳಷ್ಟು ಮೋಸ ಹೋಗುವಂತಹ ದಾರಿ ಬಿಟ್ಟು ಎಲ್ಲರೂ ಕೂಡ ಬಹಳ ಯೋಚನೆ ಮಾಡಿ ತಮ್ಮ ಜೀವನವನ್ನು ಸಾಗಿಸುವಂತಹ ಕೆಲಸ ಮಾಡುವುದು ಬಹಳ ಉತ್ತಮ.