ಲೋ ಚುಮ್ಮಾ ಕೊಟ್ಟಿದ್ದು ಸಾಕು ಬಿಡ್ರೋ ಎಂದ ಫೋಟೋಗ್ರಾಫರ್ ಆದ್ರೂ ಮುಂದುವರೆಸಿದ ನವ ದಂಪತಿಗಳು ;ವಿಡಿಯೋ ವೈರಲ್

ಲೋ ಚುಮ್ಮಾ ಕೊಟ್ಟಿದ್ದು ಸಾಕು ಬಿಡ್ರೋ ಎಂದ ಫೋಟೋಗ್ರಾಫರ್ ಆದ್ರೂ ಮುಂದುವರೆಸಿದ ನವ ದಂಪತಿಗಳು ;ವಿಡಿಯೋ ವೈರಲ್

ಸೋಶಿಯಲ್ ಮಿಡಿಯಾದಲ್ಲಿ ವಿವಿಧ ಪ್ರಕಾರದ ವಿಡಿಯೋ ವೈರಲ್ ಆಗುತ್ತವೆ ಅವುಗಳಲ್ಲಿ ಕೆಲವು ವಿಡಿಯೋಗಳನ್ನು ನೋಡಿದರೆ ಆಶ್ಚರ್ಯ ವಾಗುತ್ತದೆ. ಕೆಲವೊಂದು ವೀಡಿಯೋ ನೋಡಿದಾಗ ನಗಬೇಕೋ ಅಥವಾ ಅಳಬೇಕೋ ಎಂಬುದು ತಿಳಿಯುವದೇ ಇಲ್ಲ. ಇಂಥ ವಿಚಿತ್ರವಾದ ವಿಡಿಯೋಗಳು ಸೋಶಿಯಲ್ ಮಿಡಿಯಾದಲ್ಲಿ ತುಂಬಾನೇ ಹರಿದಾಡುತ್ತವೆ. ಅಂತಹದೇ ಒಂದು ವೀಡಿಯೋ ಸದ್ಯಕ್ಕೆ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ

ಈ ವಿಡಿಯೋದಲ್ಲಿ ಬಾವಿ ದಂಪತಿಗಳು ಫೋಟೋ ಶೂಟ್ ಮಾಡಿಸಿ ಕೊಳ್ಳುವದಕ್ಕೆ ಬಂದಿದ್ದಾರೆ . ಆದರೆ ಅವರಿಗೆ ಏನು ಮೂಡ್ ಬಂದಿತು ಒಬ್ಬರಿಗೊಬ್ಬರು ಮುತ್ತು ಕೊಡುತ್ತ ಪ್ರಪಂಚವನ್ನೇ ಮರೆತಿದ್ದಾರೆ . ಇದನ್ನು ನೋಡಿ  ಆ ಫೋಟೋಗ್ರಾಫರ್ ಇವರೇನು ಫೋಟೋಶೂಟ್ ಮಾಡಿಸಿಕೊಳ್ಳಲು ಬಂದಿದ್ದರ ಅಥವಾ ಮುತ್ತು ಕೊಡಲು ಬಂದಿದ್ದರ ಅಂತ ತಲೆ ಮೇಲೆ ಕೈ ಇಟ್ಟುಕೊಳ್ಳುತ್ತಿದ್ದಾನೆ . ನೀವೇನಂತೀರಾ ಇದಕ್ಕೆ . ಕೊಂಚವು ಮಾನ ಮರ್ಯಾದೆ ಇಲ್ಲವ  ಎಂದು ಜನರು ಕಾಮೆಂಟ್ ಮಾಡುತ್ತಿದ್ದಾರೆ .  

ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.