ಒಳ ಉಡುಪು ಧರಿಸದೇ ಎದೆಯ ಭಾಗ ಎಲ್ಲಾ ಕಾಣುವಂತೆ ಸೂಟ್ ಧರಿಸಿದ ಖ್ಯಾತ ನಟಿ ನಾಚಿಕೆ ಅಗಲವ್ವ ನಿಮಗೆ ಎಂದ ನೆಟ್ಟಿಗರು ; ವಿಡಿಯೋ ವೈರಲ್

ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೆ ಸಾವಿರಾರು ವಿಡಿಯೊಗಳು ಅಪ್ಲೋಡ್ ಆಗುತ್ತವೆ, ಅವುಗಳಲ್ಲಿ ನೂರಾರು ವಿಡಿಯೊಗಳು ವೈರಲ್ ಆಗುತ್ತಲೇ ಇರುತ್ತವೆ ನಾವು ಹತ್ತು ಹಲವು ಪ್ರಕಾರದ ವೈರಲ್ ವಿಡಿಯೋಗಳನ್ನು ನೋಡುತ್ತಲೇ ಇರುತ್ತೇವೆ. ಆದರೆ ಕೆಲವೊಮ್ಮೆ ನಾವು ಕೆಲವೊಂದು ವೀಡಿಯೊಗಳನ್ನು ನೋಡಿದ ನಂತರ ತುಂಬಾ ಭಾವುಕರಾಗುತ್ತೇವೆ, ಅದೇ ವೇಳೆ ಒಂದಷ್ಟು ವೀಡಿಯೋಗಳನ್ನು ನೋಡಿದ ನಂತರ ನಾವು ಅದರಲ್ಲಿನ ದೃಶ್ಯವನ್ನು ನೋಡಿದ ಮೇಲೆ ಶಾ ಕ್ ಆಗಿಬಿಡುತ್ತೇವೆ.
ಈಗಿನ ಕಾಲದಲ್ಲಿ ನಟಿಯರು ತಮ್ಮ ಮೈ ಪ್ರದರ್ಶನ ಅಸಭ್ಯವಾಗಿ ತೋರಿಸುವದಲ್ಲಿ ಕೊಂಚಾವ ನಾಚಿಕೆ ಪಡುವುದಿಲ್ಲ . ಇದೇನಾ ಭಾರತೀಯ ಸಂಸ್ಕೃತಿ . ಇವರಿಗೆ ಹೇಳೋರು ಕೇಳೋರು ಯಾರು ಇಲ್ಲ ಮಾಡಲ್ ಕಮ್ ನಟಿ ಪೂನಂ ಪಾಂಡೆ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಹಾಗೂ ಫೇಮಸ್. ಪಡ್ಡೆ ಹುಡುಗರ ನಿದ್ರೆ ಗೆಡಿಸುವ ಫೋಟೋಗಳನ್ನು ಅಪ್ಲೋಡ್ ಮಾಡುತ್ತಾರೆ.
ಎರಡು ಮೂರು ದಿನಗಳ ಹಿಂದೆ ಖಾಸಗಿ ಟಿವಿ ಅವಾರ್ಡ್ ಕಾರ್ಯಕ್ರಮದಲ್ಲಿ ಪೂನಂ ಭಾಗಿಯಾಗಿದ್ದರು. ಬ್ರಾಲೆಸ್ ಸೂಟ್ ಧರಿಸಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ. ಕ್ರೀಮ್ ಬಣ್ಣದ ಸೂಟ್ ಧರಿಸಿರುವ ಪೂನಂ ಬ್ರಾ ಧರಿಸಿಲ್ಲ ಅನ್ನೋದು ನೆಟ್ಟಿಗರ ಚರ್ಚೆ. ಅಲ್ಲದೆ ಮೈ ಕವರ್ ಮಾಡಿಕೊಳ್ಳಲು ಆಭರಣಗಳನ್ನು ದರಿಸಿದ್ದಾರೆ..ಇದನ್ನು ನೋಡಿದ ನೆಟ್ಟಿಗರು ನೀನು ಯಾವದಕ್ಕೂ ತಲೆ ಕೆಡಿಸಿ ಕೊಳ್ಳುವುದಿಲ್ಲ ಬಿಡು . ನೀನು ಯಾವಾಗಲು ಬಿಚ್ಚಮ್ಮ ತಾನೇ ಎಂದು ಕಾಮೆಂಟ್ ಮಾಡಿದ್ದಾರೆ
ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು. ( video credit : cds india )