ಪ್ರಶಾಂತ್ ಚಕ್ರವರ್ತಿ ನಡೆಸುತ್ತಿರುವ ಕರ್ನಾಟಕ ಜನಸೇವಾ ಟ್ರಸ್ಟ್ ವೃದ್ಧಾಶ್ರಮ ಮತ್ತು ಮಕ್ಕಳ ಆಶ್ರಮ ಕ್ಕೆ ದುಡ್ಡಿನ ಅವಶ್ಯಕತೆ ಇದೆ ತಾವೆಲ್ಲರೂ ಸಹಾಯ ಮಾಡಿ ;ವಿಡಿಯೋ ನೋಡಿ

ಪ್ರಶಾಂತ್ ಚಕ್ರವರ್ತಿ ನಡೆಸುತ್ತಿರುವ ಕರ್ನಾಟಕ ಜನಸೇವಾ ಟ್ರಸ್ಟ್ ವೃದ್ಧಾಶ್ರಮ ಮತ್ತು ಮಕ್ಕಳ ಆಶ್ರಮ ಕ್ಕೆ ದುಡ್ಡಿನ ಅವಶ್ಯಕತೆ ಇದೆ ತಾವೆಲ್ಲರೂ ಸಹಾಯ ಮಾಡಿ ;ವಿಡಿಯೋ ನೋಡಿ

ಪ್ರಶಾಂತ್   ಚಕ್ರವರ್ತಿ ನಡೆಸುತ್ತಿರುವ ಬೆಂಗಳೂರಿನ ಹೆಸರಘಟ್ಟದಲ್ಲಿರುವ ಒಂದು ಸರ್ಕಾರೇತರ ಸಂಸ್ಥೆ, ತಮ್ಮ ವಯಸ್ಸು, ಆರೋಗ್ಯ ಪರಿಸ್ಥಿತಿಗಳು ಮತ್ತು ಮಾನಸಿಕ ನಡವಳಿಕೆಯ ಕಾರಣದಿಂದ ತಮ್ಮ ಸಂಬಂಧಿಕರಿಂದ ಹಳ್ಳಹಿಡಿದ ಮತ್ತು ಬಿಟ್ಟುಹೋಗಿರುವ ವಯಸ್ಸಾದ ಬಡ ವ್ಯಕ್ತಿಗಳಿಗಾಗಿ ನಿರ್ದಿಷ್ಟವಾಗಿ ಸ್ಥಾಪಿಸಲಾಗಿದೆ. ಇಂತಹ ಬಡವರಿಗಾಗಿ ಇದೊಂದು ನಿರ್ಗತಿಕ ಮನೆ.

ಇಂದು ಸ್ವಾರ್ಥ ತುಂಬಿರುವ  ಸಮಾಜದಲ್ಲಿ ವಯಸ್ಸಾದ ಬಡ ವ್ಯಕ್ತಿಗಳಿಗಾಗಿ ಅವರನ್ನೇ ತಮ್ಮ ತಂದೆ ತಾಯಿ ಎಂದು ತಿಳಿದು ಪ್ರಶಾಂತ್ ಚಕ್ರವರ್ತಿ ಅವರು ಅವರಿಗೆ ಉಚಿತವಾಗಿ ಊಟ ಕೊಡುತ್ತಿದ್ದಾರೆ . ಎಷ್ಟೋ ಜನರು ತಮ್ಮ  ವಯಸ್ಸಾದ ತಂದೆ ತಾಯಿ ಸರಿಯಾಗಿ ನೋಡಿ ಕೊಳ್ಳದೆ ವೃದ್ರಾಶ್ರಮಕ್ಕೆ ಕಳಿಸುತ್ತಿದ್ದಾರೆ . ಅಂತಹದರಲ್ಲಿ ಪ್ರಶಾಂತ್ ಚಕ್ರವರ್ತಿ ಅವರು ಅವರನ್ನು ತಮ್ಮ ಆಶ್ರಮಕ್ಕೆ ಕರೆ ತಂದು ಅವರಿಗೆ  ಉಚಿತವಾಗಿ ಊಟ ಕೊಡುತ್ತಿದ್ದಾರೆ. ಆದರೆ ಈಗ ಅವರಿಗೆ ದುಡ್ಡಿನ ಅವಶ್ಯಕತೆ ಇದೆ ತಾವೆಲ್ಲರೂ ಸಹಾಯ ಮಾಡಿ ಎಂದು ಜನರನ್ನು ಕೇಳಿ ಕೊಂಡಿದ್ದಾರೆ . ನಾವೆಲ್ಲರೂ ಅವರಿಗೆ ನಮ್ಮ ಕೈಲಾದ ಸಹಾಯ ಮಾಡಿ ಪುಣ್ಯ ಕಟ್ಟಿ ಕೊಳ್ಳೋಣ .ನೀವೇನಂತೀರಾ      

ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.