ಅಣ್ಣ ನಿಮ್ಮ ಹನಿ ಮೂನ್ ಎಲ್ಲಿ ಎಂದು ಕೇಳಿದ ಅಭಿಮಾನಿಗೆ ಮುಟ್ಟಿ ಕೊಳ್ಳುವ ಆಗಿ ಉತ್ತರ ನೀಡಿದ ಪ್ರಥಮ್ ; ವಿಡಿಯೋ ವೈರಲ್

ಒಳ್ಳೆಯ ಹುಡುಗ ಅಂತಾನೆ ಫೇಮಸ್ ಆಗಿರುವ ಪ್ರಥಮ್ ಈಗ ಮದುವೆಗೆ ತಯಾರಾಗಿದ್ದಾರೆ ಈ ಸಮಯದಲ್ಲಿ ಒಬ್ಬ ಅಭಿಮಾನಿ ಪ್ರಥಮಗೆ ಅಣ್ಣ ನಿಮ್ಮ ಹನಿ ಮೂನ್ ಎಲ್ಲಿ ಎಂದು ಕೇಳಿದ್ದಾನೆ . ಅದಕ್ಕೆ ಪ್ರಥಮ್ ಅವರು switzer land ಅಥವಾ scotland ನಲ್ಲಿ ಮಾಡಿದರೆ ಮಾತ್ರ ಹನಿ ಮೂನ್ ಆಗುತ್ತಾ , ಹನಿ ಮೂನ್ ಎಲ್ಲಿ ಬೇಕಾದರೂ ಮಾಡ ಬಹುದು ಒಟ್ಟಿನಲ್ಲಿ ಒಂದು ರೂಮ್ನಲ್ಲಿ ಸಮಾಧಾನವಾಗಿ ನೀಟ್ ಆಗಿ ಮಾಡಿದರೆ ಆಯಿತು ಎಂದು ಮುಟ್ಟಿ ಕೊಳ್ಳುವ ಆಗಿ ಉತ್ತರ ನೀಡಿದ್ದಾರೆ ಹೌದು ಅಲ್ಲವಾ ಅಲ್ಲಿ ಎಲ್ಲೊ ಪರದೇಶದಲ್ಲಿ ಮಾತ್ರ ಹನಿ ಮೂನ್ ಮಾಡ ಬೇಕಾ ಅಂದು ಹೇಳೀದ್ದಾರೆ
ಬಿಗ್ ಬಾಸ್ ಖ್ಯಾತಿಯ ಪ್ರಥಮ್ ಅಂದರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ . ಒಳ್ಳೆಯ ಹುಡುಗ ಅಂತಾನೆ ಫೇಮಸ್ ಆಗಿರುವ ಪ್ರಥಮ್ ಈಗ ಮದುವೆಗೆ ತಯಾರಾಗಿದ್ದಾರೆ . ಎಲ್ಲರಿಗೂ ಸಹಜವಾಗಿ ಕುತೂಹಲ ಇರುತ್ತೆ . ಯಾವ ಹುಡುಗಿಯನ್ನು ಪ್ರಥಮ್ ಮದುವೆ ಆಗುತ್ತಿರುವುದು ಎಂದು . ಇಲ್ಲಿದೆ ನೋಡಿ ಉತ್ತರ . ;ಪ್ರಥಮ್ ಅವರು ನಾನು ಹಳ್ಳಿಯ ಹುಡುಗಿಯನ್ನೇ ಮದುವೆ ಆಗುವುದು ಎಂದು ಹೇಳುತ್ತಿದ್ದರು , ಮತ್ತು ಅದರಂತೆ ನಡೆದು ಕೊಂಡಿದ್ದಾರೆ .ಥಮ್ ಟ್ರೆಡಿಷನಲ್ ಫ್ಯಾಮಿಲಿಯ ಸಿಂಪಲ್ ಹುಡುಗಿಯನ್ನ ವರಿಸೋಕೆ ಸಜ್ಜು,. ಒಳ್ಳೆ ಹುಡುಗ ಪ್ರಥಮ್ ಮಂಡ್ಯದ ಅಳಿಯ ಆಗಲಿದ್ದಾರೆ.
ಪ್ರಥಮ್ ಮಂಡ್ಯ ಮೂಲದ ಭಾನುಶ್ರೀ ವರಿಸಲಿದ್ದು, ಟ್ರೆಡಿಷನಲ್ ಫ್ಯಾಮಿಲಿಯ ಸಿಂಪಲ್ ಹುಡುಗಿ ಪ್ರಥಮ್ ಜೋಡಿಯಾಗ್ತಾರೆ. `ಕರ್ನಾಟಕದ ಆಳಿಯ' ಇನ್ಮುಂದೆ ಮಂಡ್ಯದ ಆಳಿಯ. ಮಂಡ್ಯ ಮೂಲದ ಭಾನುಶ್ರೀ ಜೊತೆ ಪ್ರಥಮ್ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ.
ನಿನ್ನೆ ಸಂಜೆ ಮಂಡ್ಯ ಪಕ್ಕದ ಹಳ್ಳಿಯಲ್ಲಿ ಎರಡೂ ಫ್ಯಾಮಿಲಿಯ ಹಿರಿಯರ ಸಮ್ಮುಖದಲ್ಲಿ ಸಿಂಪಲ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಭಾನುಶ್ರೀ ಡಿಗ್ರಿ ಮುಗಿಸಿ ಡಬಲ್ ಡಿಗ್ರಿ ಮಾಡೋಕೆ ತಯಾರಿ ನಡೆಸುತ್ತಿದ್ದಾರೆ. ಪ್ರಥಮ್ ಹಳ್ಳಿ ಹುಡುಗಿಯನ್ನು ಮದುವೆ ಆಗ್ತೀನಿ ಅಂತ ಹೇಳುತ್ತಿದ್ದರು, ಆದರಂತೆಯೇ ಬಡ ಕುಟುಂಬದ ಹುಡುಗಿಯನ್ನು ಮದುವೆ ಆಗುತ್ತಿದ್ದಾರೆ.
ನಾವೆಲ್ಲರೂ ಪ್ರಥಮ್ ಗೆ ಶುಭ ಹಾರೈಸೋಣ ಅವರ ದಾಂಪತ್ಯ ಜೀವನ ಚೆನ್ನಾಗಿರಲಿ ಎಂದು ಹಾರೈಸೋಣ