ಮೈ ಬಿಸಿಯೇರಿಸುವ ಪ್ರಿ ವೆಡ್ಡಿಂಗ್ ಫೋಟ್ ಶೂಟ್ ವಿಡಿಯೋ ವೈರಲ್ :ಗರಂ ಅದ ನೆಟ್ಟಿಗರು

ಮೈ ಬಿಸಿಯೇರಿಸುವ ಪ್ರಿ ವೆಡ್ಡಿಂಗ್ ಫೋಟ್ ಶೂಟ್ ವಿಡಿಯೋ ವೈರಲ್ :ಗರಂ ಅದ ನೆಟ್ಟಿಗರು

ಮದುವೆ ಎಂದರೆ ಅದುಒಂದು ಸುಂದರವಾದ ಸಂಬಂಧ . ಹೆಣ್ಣಿನ ಸೌಂದರ್ಯ ಪತಿಗೆ ಮಾತ್ರ ಮೀಸಲು . ಅದನ್ನ ಜನಗಳ ಮುಂದೆ ತೋರಿಸುವ ಅಗತ್ಯ ಇರುವುದಿಲ್ಲ .ಹಿಂದಿನ ಕಾಲದಲ್ಲಿ ಹೆಣ್ಣು ಗಂಡಿನ ಮುಖ ನೋಡುತ್ತಿದ್ದು ಮದುವೆಯಲ್ಲಿ ಅಂತರ ಪಾಠ ಸರಿಸಿದಾಗ ಮಾತ್ರ. ಆದರೆ ಈಗ ಕಾಲ ತುಂಬಾ ಬದಲಾಗಿದೆ . ಮದುವೆಗೆ ಮುಂಚೆಯೇ ಬಾವಿ ವದು ಮತ್ತು ವಾರ ಪ್ರಿ ವೆಡ್ಡಿಂಗ್ ಫೋಟ್ ಶೂಟ್ ಮಾಡಿಸು ಕೊಳ್ಳುವದು ಸಾಮಾನ್ಯವಾಗಿದೆ . ಅದರಲ್ಲೂ ಅದನ್ನು ಸಾಮಾಜಿಕ ಜಾಲ ತಾಣದಲ್ಲಿ ಹರಿ ಬಿಡುವುದು ಇನ್ನೊಂದು ಅಭ್ಯಾಸವಾಗಿದೆ. ಆದರೆ ಪ್ರಿ ವೆಡ್ಡಿಂಗ್ ಫೋಟ್ ಶೂಟ್ ಮಾಡಿಸುವುದು ತಪ್ಪಲ್ಲ . ಆದರೆ ಅಸಭ್ಯ ರೀತಿಯಲ್ಲಿ ತನ್ನ ದೇಹ ಪ್ರದರ್ಶಿಶುವುದು ತಪ್ಪು . ನೀವೇನಂತೀರಾ . ನಿಮ್ಮ ಅಭಿಪ್ರಾಯ ತಿಳಿಸಿ