ಮೈ ಬಿಸಿಯೇರಿಸುವ ಪ್ರಿ ವೆಡ್ಡಿಂಗ್ ಫೋಟ್ ಶೂಟ್ ಥು ಈ ತರನು ಫೋಟ್ ಶೂಟ್ ಮಾಡಿಸ ಬೇಕಾ ಎಂದ ನೆಟ್ಟಿಗರು ;ವಿಡಿಯೋ ವೈರಲ್

ಮೈ ಬಿಸಿಯೇರಿಸುವ ಪ್ರಿ ವೆಡ್ಡಿಂಗ್ ಫೋಟ್ ಶೂಟ್  ಥು ಈ ತರನು ಫೋಟ್ ಶೂಟ್ ಮಾಡಿಸ ಬೇಕಾ ಎಂದ ನೆಟ್ಟಿಗರು ;ವಿಡಿಯೋ ವೈರಲ್

ಸೋಶಿಯಲ್ ಮೀಡಿಯಾದಲ್ಲಿ ದಿನಕ್ಕೊಂದು ವಿಡಿಯೋ ವೈರಲ್ ಆಗುತ್ತಿರುತ್ತದೆ. ಇನ್ನು ಈ ರೀತಿಯ ವಿಡಿಯೋಗಳಲ್ಲಿ ಕೆಲವು ಜನರ ಮನಸ್ಸಿಗೆ ಬಹಳ ಇಷ್ಟವಾದರೆ ಇನ್ನು ಕೆಲವು ವಿಡಿಯೋಗಳನ್ನು ನೋಡಿ ವೀಕ್ಷಕರು ಅವಗಳ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಸಹ ಮಾಡುತ್ತಾರೆ. ಇನ್ನು ಈ ರೀತಿಯ ಅಸಭ್ಯ ವಿಡಿಯೋಗಳುಮಾಡುವ ಹಿನ್ನೆಲೆ ಅವರ ಮನಸ್ಸಿನಲ್ಲಿ ಯಾವ ಭಾವನೆ ಇರುತ್ತದೆ ಯಾರಿಗೂ ಗೊತ್ತಿಲ್ಲ. ಯಾಕೋ ಮಾಡುತ್ತಿರುವುದು ಕೆಟ್ಟದ್ದು ಎಂದು ತಿಳಿದಿದ್ದರೂ ಸಹ ಜನರು ಈ ರೀತಿಯ ವಿಡಿಯೋಗಳನ್ನು ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯತೆ ಪಡೆದುಕೊಳ್ಳಲು ಹಂಚಿಕೊಳ್ಳುತ್ತಾರೆ.

ಆದರೆ ಇಂತಹ ವಿಡಿಯೋಗಳನ್ನು ನೆಟ್ಟಿಗರು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಾರೆ. ಕೆಲವರು ಟ್ರೋಲ್ ಆಗಿದ್ದರು ಸಹ ಈ ರೀತಿಯ ವಿಡಿಯೋಗಳನ್ನು ಮಾಡುವುದನ್ನು ಬಿಡುವುದಿಲ್ಲ. ಹಾಗೆ ಈ ರೀತಿಯ ವಿಡಿಯೋಗಳಿಂದ ಅವರು ಹೆಸರು ಮಾಡಬಹುದು ಎಂದುಕೊಳ್ಳುತ್ತಾರೆ. ಬದಲಿಗೆ ಅವರು ತಮ್ಮ ಹಾಗೂ ತಮ್ಮ ಪೋಷಕರ ಹೆಸರನ್ನು ಕೆಡಿಸುತ್ತಿದ್ದಾರೆ ಎನ್ನುವುದು ಅವರಿಗೆ ಗೊತ್ತಿಲ್ಲ. ಇನ್ನು ಈ ವಿಡಿಯೋವನ್ನು ಸೆರೆ ಹಿಡಿದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ    

 

ದುವೆ ಎಂದರೆ ಅದುಒಂದು ಸುಂದರವಾದ ಸಂಬಂಧ . ಹೆಣ್ಣಿನ ಸೌಂದರ್ಯ ಪತಿಗೆ ಮಾತ್ರ ಮೀಸಲು . ಅದನ್ನ ಜನಗಳ ಮುಂದೆ ತೋರಿಸುವ ಅಗತ್ಯ ಇರುವುದಿಲ್ಲ .ಹಿಂದಿನ ಕಾಲದಲ್ಲಿ ಹೆಣ್ಣು ಗಂಡಿನ ಮುಖ ನೋಡುತ್ತಿದ್ದು ಮದುವೆಯಲ್ಲಿ ಅಂತರ ಪಾಠ ಸರಿಸಿದಾಗ ಮಾತ್ರ. ಆದರೆ ಈಗ ಕಾಲ ತುಂಬಾ ಬದಲಾಗಿದೆ . ಮದುವೆಗೆ ಮುಂಚೆಯೇ ಬಾವಿ ವದು ಮತ್ತು ವಾರ ಪ್ರಿ ವೆಡ್ಡಿಂಗ್ ಫೋಟ್ ಶೂಟ್ ಮಾಡಿಸು ಕೊಳ್ಳುವದು ಸಾಮಾನ್ಯವಾಗಿದೆ . ಅದರಲ್ಲೂ ಅದನ್ನು ಸಾಮಾಜಿಕ ಜಾಲ ತಾಣದಲ್ಲಿ ಹರಿ ಬಿಡುವುದು ಇನ್ನೊಂದು ಅಭ್ಯಾಸವಾಗಿದೆ. ಆದರೆ ಪ್ರಿ ವೆಡ್ಡಿಂಗ್ ಫೋಟ್ ಶೂಟ್ ಮಾಡಿಸುವುದು ತಪ್ಪಲ್ಲ . ಆದರೆ ಅಸಭ್ಯ ರೀತಿಯಲ್ಲಿ ತನ್ನ ದೇಹ ಪ್ರದರ್ಶಿಶುವುದು ತಪ್ಪು . ನೀವೇನಂತೀರಾ . ನಿಮ್ಮ ಅಭಿಪ್ರಾಯ ತಿಳಿಸಿ