ಯಾರಿಗೂ ತಿಳಿಯದಂತೆ ಅಪ್ಪು ಹೆಲ್ಮೆಟ್ ಧರಿಸಿ ಈ ಕೆಲ್ಸ ಮಾಡುತ್ತಿದ್ದರಂತೆ! ಯಾವ ಕೆಲ್ಸ ಹಾಗೂ ಯಾಕೆ ಗೊತ್ತಾ?

ಯಾರಿಗೂ ತಿಳಿಯದಂತೆ ಅಪ್ಪು ಹೆಲ್ಮೆಟ್ ಧರಿಸಿ ಈ ಕೆಲ್ಸ ಮಾಡುತ್ತಿದ್ದರಂತೆ! ಯಾವ ಕೆಲ್ಸ ಹಾಗೂ ಯಾಕೆ ಗೊತ್ತಾ?

ನಮ್ಮ ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಮನೆ ಎಂದ ಕೂಡಲೇ ತಿಳಿಯುತ್ತದೆ ನಾವು ರಾಜ್ ಕುಮಾರ್ ಹಾಗೂ ಪಾರ್ವತಮ್ಮ ರಾಜ್ ಕುಮಾರ್ ಅವರ ಕುಟುಂಬದ ಬಗ್ಗೆ ಮಾತನಾಡಲು ಹೊರಟ್ಟಿದ್ದೆವೆ ಎಂದು. ಇನ್ನೂ ಈ ಕುಟುಂಬ ಸಾಕಷ್ಟು ವರ್ಷಗಳಲ್ಲಿ ಕೊಡ ಅಷ್ಟೇ ಗೌರವ ಹಾಗೂ ವಿಶ್ವಾಸವನ್ನು ಗಳಿಸಿಕೊಂಡ ಬರುತ್ತಿದೆ ಎಂದೇ ಹೇಳಬಹುದು. ಇನ್ನೂ ಈ ಕುಟುಂಬಕ್ಕೆ ಕಳೆದ ಎರಡು ವರ್ಷದ ಹಿಂದೆ ಬಡೆದ ಸಿಡಿಲು ಇನ್ನೂ ಎಷ್ಟೇ ವರ್ಷಗಳು ಕೊಡ ಉರುಳಿದರೂ ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ ಎಂದೇ ಹೇಳಬಹುದು. ಇನ್ನೂ ಕೇವಲ ರಾಜ್ ಕುಟುಂಬಕ್ಕೆ ಅಲ್ಲದೆ ನಮ್ಮ ಸಿನಿಮಾ ರಂಗಕ್ಕೆ ಕೊಡ ಎಂದೇ ಹೇಳಬಹುದು. ಆ ಸುದ್ದಿಯೇ ಅಪ್ಪು ಅವರ ಅಕಾಲಿಕ ಮರಣ .

ಇನ್ನೂ ಅಪ್ಪು ಅವರ ಅಕಾಲಿಕ ಮರಣದ ನಂತರ ಮುಂದಿನ ದಿನಗಳಲ್ಲಿ ಅಪ್ಪು ಅವರ ಸಿನಿಮಾಗಳ ಬಿಡುಗಡೆ ಆಗುವುದಿಲ್ಲ ಎಂಬ ಸತ್ಯ ಇಂದಿಗೂ ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಆದ್ರೆ ಸ್ಯಾಂಡಲ್ ವುಡ್ ಇನ್ನೂ ಮುಂದೆ ಬಿಡುಗಡೆ ಆಗುವ ಪ್ರತಿಯೊಂದು ಸಿನಿಮಾವನ್ನು ಅಪ್ಪು ಅವರಿಗೆ ಸಮರ್ಪಣೆ ಮಾಡುವುದಾಗಿ ಪ್ರತಿ ದಿನವೂ ಇವರನ್ನು ಸೆಲೆಬ್ರೇಟ್ ಮಾಡುವ ರೀತಿಯಲ್ಲಿ ನಮ್ಮ ಸ್ಯಾಂಡಲ್ ವುಡ್ ನಿರ್ಧಾರ ಮಾಡಿದೆ. ಇನ್ನೂ ಸಾಕಷ್ಟು ಕಲಾವಿದರ ಮದ್ಯದಲ್ಲಿ ಈ ಬೆಟ್ಟದ ಹೂವು ಇಷ್ಟು ಪವಿತ್ರತೆಯನ್ನು ಪಡೆದುಕೊಳ್ಳಲು ಕಾರಣ ಇವರ ನಿಸ್ವಾರ್ಥ ಗುಣ ಎಂದೇ ಹೇಳಬಹುದು. ಇನ್ನೂ ಇವರೆ ಮಾಡಿರುವ ಸತ್ಕಾರ್ಯಗಳು ಇವರ ಮರಣದ ನಂತರದ ದಿನಗಳಲ್ಲಿ ಹೋರ ಬಂದಿದೆ ಎಂದು ಹೇಳಬಹುದು.  

ಇನ್ನೂ ಇವರ ಸಹಾಯ ಯಾರಿಗೂ ಕೊಡ ತಿಳಿಯದಂತೆ ಗುಟ್ಟಾಗಿ ಮಾಡಿ ಯಾವ ಜನಪ್ರಿಯತೆಯನ್ನು ಬಯಸದೆ ಇದ್ದ ಹೃದಯವಂತ ಎಂದು ಹೇಳಬಹುದು. ಇನ್ನೂ ಇವರು ಸತತ ಮೂರು ವರ್ಷಗಳ ಕಾಲ ತಾವೇ ಬೈಕಿನಲ್ಲಿ ಹೆಲ್ಮೆಟ್ ಧರಿಸಿ ಹೋಗಿ BBMP ಅಲ್ಲಿ ಇರುವ ಒಂದು ಸರ್ಕಾರಿ ಶಾಲೆಯಲ್ಲಿ 400 ಮಕ್ಕಳ ಫೀಸ್ ಅನ್ನು ಕಟ್ಟು ಬರುತ್ತಿದ್ದರಂತೆ. ಇನ್ನೂ ಅಲ್ಲಿರುವ ಒಬ್ಬ ವಿದ್ಯಾರ್ಥಿಯ ಶಾಲೆ ಶುಲ್ಕ 4000 ಸಾವಿರ ಇರುತ್ತಿತ್ತು ಅಲ್ಲಿಯೇ ಇದ್ದ ಬಡ 400 ಮಕ್ಕಳ ಶಾಲೆಯ ಶುಲ್ಕವನ್ನು ಪುನೀತ್ ಅವರೇ ಬಂದು ಪಾವತಿಸಿ ಮಕ್ಕಳೊಂದಿಗೆ ಸಮಯ ಕಳೆಯುತ್ತಿದ್ದರು ಎಂದು ಅಲ್ಲಿಯ ಕಾರ್ಪೊರೇಟರ್ ಪಬ್ಲಿಕ್ ಟಿವಿಯಲ್ಲಿ ಬಹಿರಂಗವಾಗಿಯೇ ತಿಳಿಸಿದ್ದಾರೆ.