ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಧ್ಯಾನ,ಪ್ರಾಣಾಯಾಮ; ಯೋಗ ಡ್ರೆಸ್‌ ಅಂದ್ರೆ ಇದೇನಾ ಗೊತ್ತಿರ್ಲಿಲ್ಲ ಎಂದ ನೆಟ್ಟಿಗರು ; ವಿಡಿಯೋ ವೈರಲ್

ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ  ಧ್ಯಾನ,ಪ್ರಾಣಾಯಾಮ; ಯೋಗ ಡ್ರೆಸ್‌ ಅಂದ್ರೆ ಇದೇನಾ ಗೊತ್ತಿರ್ಲಿಲ್ಲ ಎಂದ ನೆಟ್ಟಿಗರು ;  ವಿಡಿಯೋ ವೈರಲ್

ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೆ ಸಾವಿರಾರು ವಿಡಿಯೊಗಳು ಅಪ್ಲೋಡ್ ಆಗುತ್ತವೆ, ಅವುಗಳಲ್ಲಿ ನೂರಾರು ವಿಡಿಯೊಗಳು ವೈರಲ್ ಆಗುತ್ತಲೇ ಇರುತ್ತವೆ ನಾವು ಹತ್ತು ಹಲವು ಪ್ರಕಾರದ ವೈರಲ್ ವಿಡಿಯೋಗಳನ್ನು ನೋಡುತ್ತಲೇ ಇರುತ್ತೇವೆ. ಆದರೆ ಕೆಲವೊಮ್ಮೆ ನಾವು ಕೆಲವೊಂದು ವೀಡಿಯೊಗಳನ್ನು ನೋಡಿದ ನಂತರ ತುಂಬಾ ಭಾವುಕರಾಗುತ್ತೇವೆ, ಅದೇ ವೇಳೆ ಒಂದಷ್ಟು ವೀಡಿಯೋಗಳನ್ನು ನೋಡಿದ ನಂತರ ನಾವು ಅದರಲ್ಲಿನ ದೃಶ್ಯವನ್ನು ನೋಡಿದ ಮೇಲೆ ಶಾ ಕ್ ಆಗಿಬಿಡುತ್ತೇವೆ.

ಹರಿಯಾಣ ಮೂಲದ ರಾಗಿಣಿ ದ್ವಿವೇದಿ ವೀರ ಮದಕರಿ ಸಿನಿಮಾದಲ್ಲಿ ಸುದೀಪ್‌ಗೆ ನಾಯಕಿಯಾಗಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದರು. ಕಳ್ಳ ಮಳ್ಳ ಸುಳ್ಳ ಸಿನಿಮಾದಲ್ಲಿ ತುಪ್ಪ ಬೇಕಾ ತುಪ್ಪ ಹಾಡಿಗೆ ಕುಣಿದಿದ್ದ ರಾಗಿಣಿ ಅಂದಿನಿಂದ ತುಪ್ಪದ ಹುಡುಗಿ ಎಂದೇ ಫೇಮಸ್.ಸದ್ಯಕ್ಕೆ ರಾಗಿಣಿ ಗಾಂಧಿಗಿರಿ, ಸಾರಿ ಕರ್ಮ ರಿಟರ್ನ್ಸ್‌ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.   

ಕೆಲವು ದಿನಗಳ ಹಿಂದೆ ಯೋಗಾಸನ ಮಾಡುವ ಫೋಟೋಗಳನ್ನು ಹಂಚಿಕೊಂಡಿದ್ದ ರಾಗಿಣಿ ಈಗ ಆ ವಿಡಿಯೋ ಹಂಚಿಕೊಂಡಿದ್ದಾರೆ. ಆದರೆ ರಾಗಿಣಿ ಧರಿಸಿರುವ ಡ್ರೆಸ್‌ ಟ್ರೋಲ್‌ಗೆ ಕಾರಣವಾಗಿದೆ. ಸ್ಲೀವ್‌ಲೆಸ್‌ ಕ್ರಾಪ್‌ ಟಾಪ್‌ ಹಾಗೂ ಶಾಟ್ಸ್‌ ಧರಿಸಿ ರಾಗಿಣಿ ಯೋಗ ಮಾಡಿದ್ದಾರೆ ರಾಗಿಣಿ ಡ್ರೆಸ್‌ ನೋಡಿದ ನೆಟಿಜನ್ಸ್‌ ಯೋಗ ಡ್ರೆಸ್‌ ಅಂದ್ರೆ ಹಿಗೇ ಇರುತ್ತಾ, ನಮಗೆ ಗೊತ್ತಿರ್ಲಿಲ್ಲ ಎಂದು ಕಾಮೆಂಟ್‌ ಮಾಡಿ ಕಾಲೆಳೆಯುತ್ತಿದ್ದಾರೆ.  ( video credit ; kannada fiilmology )

ನಿಮಗೆ ಯೋಗ ಮಾಡಬೇಕು ಎನಿಸಿದರೆ ಅದರದ್ದೇ ಆದ ಪೂರ್ತಿ ಮೈ ಮುಚ್ಚುವ ಬಟ್ಟೆಗಳು ಇವೆ. ಅದನ್ನು ಬಳಸಬಹುದಿತ್ತು. ಈ ರೀತಿಯ ಡ್ರೆಸ್‌ ಧರಿಸಿದ್ದೂ ಅಲ್ಲದೆ ಅದನ್ನು ಸೋಷಿಯಲ್‌ ಮೀಡಿಯಾಗೆ ಹಂಚಿಕೊಂಡಿದ್ದು ಎಷ್ಟು ಸರಿ ಎಂದು ನೆಟಿಜನ್ಸ್‌ ಕೇಳುತ್ತಿದ್ದಾರೆ. 

ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.