ಕಿರಿಕ್ ಬೆಡಗಿಯ ಹೊಸ ಫೋಟೋ ಶೂಟ್ ಈ ಅವತಾರ ನೋಡಿದ್ರೆ ನೀವೂ ಪಕ್ಕಾ ಬೆರಗಾಗ್ತಿರ..! ವೈರಲ್ ವಿಡಿಯೋ

ಕಿರಿಕ್ ಬೆಡಗಿಯ ಹೊಸ ಫೋಟೋ ಶೂಟ್  ಈ ಅವತಾರ ನೋಡಿದ್ರೆ ನೀವೂ ಪಕ್ಕಾ ಬೆರಗಾಗ್ತಿರ..! ವೈರಲ್ ವಿಡಿಯೋ

ಕನ್ನಡದ ಚೆಲುವೆ ರಶ್ಮಿಕಾ ಮಂದಣ್ಣ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ನಟಿ ರಶ್ಮಿಕಾ ಮಂದಣ್ಣ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಮೊಟ್ಟ ಮೊದಲ ಬಾರಿ ರಕ್ಷಿತ್ ಶೆಟ್ಟಿ ಅವರ ಜೊತೆ ತೆರೆ ಹಂಚಿಕೊಂಡವರು. ನಂತರದಲ್ಲಿ ಅವರು ಮುಟ್ಟಿದ್ದು ಎಲ್ಲ ಚಿನ್ನ ಎಂಬಂತೆ ಸಿನಿಮಾ ರಂಗದಲ್ಲಿ ತಮ್ಮದೇ ಆದ ಅಪಾರ ಅಭಿಮಾನಿ ಬಳಗವನ್ನು ಗಳಿಸಿಕೊಂಡರು. ಹೌದು ಇದೀಗ ಕೇವಲ ನಟಿ ರಶ್ಮಿಕಾ ಮಂದಣ್ಣ ಕನ್ನಡಕ್ಕೆ ಮಾತ್ರ ಸೀಮಿತ ಆಗಿಲ್ಲ, ಬದಲಿಗೆ ತೆಲುಗು, ತಮಿಳು, ಹಾಗೂ ಹಿಂದಿ ಸಿನಿ ಪ್ರಿಯ ಅಭಿಮಾನಿ ಬಳಗವನ್ನು ಅವರದೇ ಅಭಿನಯದ ಮೂಲಕ ಗಳಿಸಿಕೊಂಡಿರುವುದು ವಿಶೇಷ. ಕನ್ನಡ ಭಾಷೆಯ ವಿಚಾರಕ್ಕೆ ಬಂದಾಗ ರಶ್ಮಿಕ ತುಂಬಾ ಟ್ರೋಲ್ ಆಗಿರುವುದು ಕೂಡ ಸತ್ಯ.

ಹೌದು ರಶ್ಮಿಕಾ ಮಂದಣ್ಣ ಇದೀಗ ಪುಷ್ಪ 2 ಸಿನಿಮಾದಲ್ಲಿ ಬಿಜಿಯಾಗಿದ್ದಾರೆ ಎನ್ನಲಾಗಿದೆ. ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಬೆಂಕಿ ಹಚ್ಚುವ ಫೋಟೋಗಳನ್ನು ಸದಾ ಶೇರ್ ಮಾಡುತ್ತಲೇ ಇರುತ್ತಾರೆ ರಶ್ಮಿಕಾ. ಕೆಲವೊಂದಿಷ್ಟು ಸಮಾರಂಭಗಳಿಗೆ ಭೇಟಿ ನೀಡಿ ಇವೆಂಟ್ ಮುಗಿಸಿದ ಬಳಿಕ ಅವರು ನೀಡುವ ಪೋಸ್ ಮತ್ತು ವಿಭಿನ್ನ ಶೈಲಿಯ ಸಕ್ಕತ್ ಹಾ*ಟ್ ಡ್ರೆಸ್ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ.  

ಹೌದು ನಟಿ ರಶ್ಮಿಕಾ ಮಂದಣ್ಣ ಅವರು ಇದೀಗ ದಕ್ಷಿಣ ಭಾರತದ ಖ್ಯಾತ ನಟಿ. ಇತ್ತೀಚೆಗೆ ಒಂದು ಇವೆಂಟ್ ಗೆ ನಟಿ ಹೋಗಿದ್ದರು. ಆಗ ಅಲ್ಲಿ ಇವೆಂಟ್ ಮುಗಿದ ಬಳಿಕ ಪೋಸ್ ನೀಡಿದ ಒಂದು ಫೋಟೋ ಇದೀಗ ವೈರಲ್ ಆಗುತ್ತಿದೆ.

ಈ ಫೋಟೋ ಕೂಡ ಎಲ್ಲರ ಗಮನ ಸೆಳೆಯುತ್ತಿದ್ದು ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಕಪ್ಪು ಮತ್ತು ಸಿಲ್ವರ್ ಮಿಶ್ರಿತಾ ಬಟ್ಟೆಯ ಮೂಲಕ ಕಂಗೊಳಿಸುತ್ತಿದ್ದಾರೆ ಕಿರಿಕ್ ಬೆಡಗಿ..ನೀವು ಕೂಡ ಒಮ್ಮೆ ರಶ್ಮಿಕ ಮಂದಣ್ಣ ಯಾವ ರೀತಿ ಬೋಲ್ಡ್ ಆಗಿ ಇದರಲಿ ಕಾಣಿಸಿದ್ದಾರೆ ನೋಡಿ. ಜೊತೆಗೆ ಈಗ ಅವರು ಹೆಚ್ಚು ಮಾದಕದಂತಹ ಫೋಟೋಶೂಟ್ ಮಾಡಿಸುತ್ತಿರುವದರ ಬಗ್ಗೆ ನಿಮ್ಮ ಅನಿಸಿಕೆಯ ತಿಳಿಸಿ, ನಿಮಗೂ ರಶ್ಮಿಕ ಮಂದಣ್ಣ ಅವರು ಇಷ್ಟ ಎಂದಾದಲ್ಲಿ, ಹಾಗೇನೇ ಅವರ ಅಭಿನಯ ನಿಮಗೆ ಇಷ್ಟ ಎಂದಾದಲ್ಲಿ ತಪ್ಪದೆ ಮಾಹಿತಿಗೊಂದು ಮೆಚ್ಚುಗೆ ನೀಡಿ, ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು...