ಮತ್ತೊಮ್ಮೆ ಬೋಲ್ಡ್ ಅವತಾರದಲ್ಲಿ ಸಕತ್ ವರ್ಕೌಟ್ ಮಾಡುತ್ತಿರುವ ರಶ್ಮಿಕಾ..!

ನಟಿ ರಶ್ಮಿಕಾ ಮಂದಣ್ಣ ಸಾಮಾಜಿಕ ಜಾಲತಾಣದಲ್ಲಿ ಒಂದಲ್ಲ ಒಂದು ವಿಚಾರವಾಗಿ ತುಂಬಾನೇ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಇತ್ತೀಚಿಗೆ ನೀವು ನಟಿ ರಶ್ಮಿಕ ಮಂದಣ್ಣ ಅವರ ಒಂದು ವಿಡಿಯೋ ನೋಡಿದ್ದೀರಿ. ಅದು ಹೆಚ್ಚು ವೈರಲ್ ಆಗಿತ್ತು. ಅದನ್ನು ನೋಡಿ ಕೆಲವರು ರಶ್ಮಿಕ ಮಂದಣ್ಣ ಅವರು ಇಷ್ಟು ಹಾಟ್ ಆಗಿ ಕಾಣಿಸಿಕೊಳ್ಳಲು ಮುಂದಾಗುತ್ತಿದ್ದಾರೆಯೆ ಎಂದು ಪ್ರಶ್ನೆ ಮಾಡಿದರು..ಅದು ನಿಜವೇ ಆಗಿದೆ ಎಂದು ಇನ್ನೂ ಕೆಲವರು ತೀರ ಕೆಟ್ಟದಾಗಿ ರಶ್ಮಿಕಾ ಅವರ ಬಗ್ಗೆ ಮಾತನಾಡಿದ್ಡು ಉಂಟು. ಕಮೆಂಟ್ಗಳ ಸುರಿಮಳೆಯನ್ನೇ ಸುರಿಸಿದ್ದರು ಎಂದು ಹೇಳಬಹುದು.
ರಶ್ಮಿಕಾ ಮಂದಣ್ಣ ಅವರದ್ದು ಅದು ನಿಜವಾದ ವಿಡಿಯೋ ಆಗಿರಲಿಲ್ಲ, ಬದಲಿಗೆ ಆರ್ಟಿಫಿಷಿಯಲ್ ಇಮೇಜ್ ಮೂಲಕ ಆ ರೀತಿ ಮುಖವ ಬದಲಾವಣೆ ಮಾಡಿ ವಿಡಿಯೋ ಮಾಡಿ ಕಿಡಿಗೇಡಿಗಳು ವೈರಲ್ ಮಾಡಿದ್ದಾರೆ ಅಷ್ಟೇ. ಅದು ತುಂಬಾನೇ ವೈರಲ್ ಆಗುವಂತೆ ಹಾಟ್ ಆಗಿ ಕಾಣುವಂತೆ ಬಿಂಬಿಸಲಾಗಿತ್ತು ಅಷ್ಟೇ..ಅದು ಇದೀಗ ಫೇಕ್ ಎಂದು ತಿಳಿದು ಬಂದಿದೆ. ನಟಿ ರಶ್ಮಿಕಾ ಮಂದಣ್ಣ ಅವರು ಏನೇ ಮಾಡಿದರು ಸುದ್ದಿಯಲ್ಲಿರುತ್ತಾರೆ ಎಂಬುದು ಮತ್ತೆ ಸಾಬೀತಾಗಿದೆ.. ಅವರನ್ನು ಎಷ್ಟೇ ಬಾರಿ ಕೆಟ್ಟದಾಗಿ ಬಿಂಬಿಸಲು ಪ್ರಯತ್ನಿಸಿದ್ದರರೂ ಅದು ಸಫಲ ಆಗುವುದಿಲ್ಲ..
ಆ ರೀತಿ ವಿಡಿಯೋ ಕ್ರಿಯೇಟ್ ಮಾಡುವವರಿಗೆ ಮುಟ್ಟಿ ನೋಡಿಕೊಳ್ಳುವಂತೆ ಅದರ ಬಗ್ಗೆ ಮೊನ್ನೆ ಅಮಿತಾ ಬಚ್ಚನ್ ಅವರು ಕೂಡ ಸ್ಪಷ್ಟನೆ ನೀಡಿದ್ದು ಖುಷಿಯ ವಿಚಾರ. ರಶ್ಮಿಕಾ ಮಂದಣ್ಣ ಅವರು ಇದೀಗ ಸಿನಿಮಾ ಜಗತ್ತಿನಲ್ಲಿ ದೊಡ್ಡ ಸ್ಟಾರ್ ನಟಿಯಾಗಿ ಮಿಂಚುತ್ತಿರುವ ನಮ್ಮ ಕನ್ನಡದ ಪ್ರತಿಭೆ. ಬಾಲಿವುಡ್ ಅಂಗಳದಲ್ಲಿ ಇದೀಗ ಸಖತ್ ಆಗಿ ಮಿಂಚುತ್ತಿದ್ದಾರೆ. ರಶ್ಮಿಕಾ ಅವರ ಫೇಕ್ ವಿಡಿಯೋ ನಂತರ ಮತ್ತೊಂದು ಅವರ ರಿಯಲ್ ವಿಡಿಯೋದಲ್ಲಿ ಭರ್ಜರಿಯಾಗಿ ಕಾಣಿಸಿದ್ದು, ಸಕ್ಕತ್ ಬೋಲ್ಡ್ ಆಗಿ ವ್ಯಾಯಾಮ ಕಸರತ್ತು ನಡೆಸಿರುವ ದೃಶ್ಯ ಕಂಡು ಬಂದಿದೆ. ಅದರ ವಿಡಿಯೋ ತುಣುಕು ನೋಡಿ ಅಭಿಮಾನಿಗಳು ವಾವ್ ಎಂದು ಅವರ ಪರಿಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ವಿಡಿಯೋವನ್ನು ಶೇರ್ ಮಾಡುತ್ತಿದ್ದಾರೆ.
ನೀವು ಕೂಡ ರಶ್ಮಿಕ ಮಂದಣ್ಣ ಅವರ ಈ ವಿಡಿಯೋ ನೋಡಿ, ಯಾವ ರೀತಿ ವರ್ಕೌಟ್ ಮಾಡುತ್ತಾರೆ, ಅವರ ದೇಹದ ಬಗ್ಗೆ ಸದಾ ಯಾವ ರೀತಿ ಪರಿಶ್ರಮ ಪಡುತ್ತಾರೆ ಎಂಬುದಾಗಿ ತಿಳಿದುಕೊಳ್ಳಿ.. ಜೊತೆಗೆ ವಿಡಿಯೋ ಇಷ್ಟವಾದರೆ ಶೇರ್ ಕೂಡ ಮಾಡಿ, ಧನ್ಯವಾದಗಳು..