ಎಂತ ಕಾಲ ಬಂತಪ್ಪ , ಸ್ಕೂಲ್ ಎದುರೇ ವಿದ್ಯಾರ್ಥಿಗಳ ಮುದ್ದಾಟ ; ವಿಡಿಯೋ ವೈರಲ್

ಎಂತ ಕಾಲ ಬಂತಪ್ಪ , ಸ್ಕೂಲ್ ಎದುರೇ ವಿದ್ಯಾರ್ಥಿಗಳ ಮುದ್ದಾಟ ; ವಿಡಿಯೋ ವೈರಲ್

ಈಗಿನ ಕಾಲದ ವಿದ್ಯಾರ್ಥಿಗಳು ಸ್ಕೂಲ್ಗೆ ಬರುವದು ಪಾಠ ಕಲಿಯುವುದ್ದಕ್ಕೋ ಅಥವಾ ಪ್ರೇಮ ಪಾಠ ಕಲಿಯುವುದ್ದಕ್ಕೋ ಒಂದು ತಿಳಿಯುತ್ತಿಲ್ಲ . ಅಂತ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ವೈರಲ್ ಆಗಿದೆ ಅದು ಯಾವುದು ನೋಡಣ ಬನ್ನಿ

ಕಾಲ ತುಂಬಾ ಕೆಟ್ಟೋಗಿದೆ . ಸೋಶಿಯಲ್ ಮೀಡಿಯಾದಲ್ಲಿ ಪ್ರತೀ ದಿನ ಅದೆಷ್ಟೋ ವಿಡಿಯೋಗಳು ವೈರಲ್ ಆಗುತ್ತವೆ. ಅದರಲ್ಲಿ ಕೆಲವು ನಗು ತರಿಸಿದ್ರೆ, ಉಳಿದವು ಕಣ್ಣೀರು ತರಿಸುವಂತಿರುತ್ತದೆ. ಇದರ ಹೊರತಾಗಿಯೂ ಕೆಲ ವಿಡಿಯೋಗಳು ವೈರಲ್ ಆಗುತ್ತದೆ. ಅವುಗಳು ನಮ್ಮನ್ನು ಒಂದು ಕ್ಷಣ ಶಾಕ್ ಆಗುವಂತೆ ಮಾಡುತ್ತದೆ.  

 ಅಂತಹ ವಿಡಿಯೋ ಇದೀಗ ವೈರಲ್ ಆಗಿದ್ದು, ನಿಮ್ಮನ್ನು ಒಂದು ಬಾರಿ ಶಾಕ್ ಆಗುವಂತೆ ಮಾಡೋದು ಖಂಡಿತ. ಆ ವಿಡಿಯೋದಲ್ಲಿ ಸ್ಕೂಲ್ ವಿದ್ಯಾರ್ಥಿಗಳು, ಶಾಲೆಯ ಗೇಟ್ ಬಳಿ ರೊಮ್ಯಾನ್ಸ್ ಮಾಡುತ್ತಿರುವ ದೃಶ್ಯ ನೋಡಬಹುದು.ಇದರಲ್ಲಿ ಯುನಿಫಾರ್ಮ್ ನಲ್ಲಿರುವ ಹುಡುಗ ಹುಡುಗಿ ವಿದ್ಯಾ ದೇಗುಲದ ಮುಂದೆ ಕಿಸ್ ಮಾಡುತ್ತಿದ್ದಾರೆ. ಮೊದಲು ಹುಡುಗಿ ನಿರಾಕರಿಸಿದರು ಸಹ ಆ ಬಳಿಕ ಹುಡುಗ ಆಕೆಯನ್ನು ಸಮಾಧಾನ ಮಾಡಿ, ಹಣೆಗೆ ಮುತ್ತಿಡುತ್ತಾನೆ.ದಯವಿಟ್ಟು ಯಾರು ಇಂತಹ ಕೆಲಸಕ್ಕೆ ಮುಂದಾಗ ಬೇಡಿ . ಅವರ ತಂದೆ ಮತ್ತು ತಾಯಿಯರಿಗೆ ಮನಸಿಗ್ಗೆ ಎಷ್ಟು ನೋವಾಗ ಬಹುದು .ನೀವೇ ಯೋಚಿಸಿ. 

ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.