ರೋಡ್ನಲ್ಲೇ ಕುಚ್ ಕುಚ್ ಸುರು ಮಾಡಿದ ವಿದ್ಯಾರ್ಥಿಗಳು ;ಇದೇನಾ ನೀವು ಪಾಠ ಕಲಿತಿದ್ದು ಎಂದ ವೀಕ್ಷಕರು ; ವಿಡಿಯೋ ವೈರಲ್

ರೋಡ್ನಲ್ಲೇ ಕುಚ್ ಕುಚ್ ಸುರು ಮಾಡಿದ ವಿದ್ಯಾರ್ಥಿಗಳು ;ಇದೇನಾ ನೀವು ಪಾಠ ಕಲಿತಿದ್ದು ಎಂದ ವೀಕ್ಷಕರು ; ವಿಡಿಯೋ ವೈರಲ್

ನಾವು ಈ ವಿಡಿಯೋ ಹಾಕಿರೋದು ಕೆಟ್ಟ ಉದ್ದೇಶಕ್ಕೆ ಅಲ್ಲ . ಇದನ್ನು ನೋಡಿದ ಜನರು ಇವರಿಗೆ ಸರಿಯಾಗೇ ಬೈದು ಬುದ್ದಿ ಹೇಳಲಿ ಎಂದು ಸಾಮಾಜಿಕ ಜಾಲತಾಣ ಇಂದು ಎಷ್ಟು ಎಫೆಕ್ಟಿವ್ ಆಗಿದೆ ಅನ್ನೋದು ಎಲ್ಲರಿಗೂ ಗೊತ್ತು. ನಿಮ್ಮಲ್ಲಿಯು ಕೂಡ ಸಾಕಷ್ಟು ಮಂದಿ ಸೋಶಿಯಲ್ ಮೀಡಿಯಾವನ್ನ ಹೆಚ್ಚಾಗಿ ಬಳಸುತ್ತಿರುತ್ತಿರಿ. ಅದರಲ್ಲೂ ಇನ್ಸ್ಟಾಗ್ರಾಮ್ ಮಹಿಮೆ ತುಸು ಜೋರಾಗಿಯೇ ಇದೆ. ಸಾಮಾನ್ಯರಿಂದ ಸೆಲಿಬ್ರೆಟಿಗಳ ವರೆಗೆ ಎಲ್ಲರೂ ಇನ್ಸ್ಟಾಗ್ರಾಮ್ಅನ್ನು ಇಂದು ಹೆಚ್ಚಾಗಿ ಬಳಸುತ್ತಿದ್ದಾರೆ. ಹೌದು, ಇಂದು ಸಾಕಷ್ಟು ಮಂದಿ ಫೇಮಸ್ ಆಗ್ತಾ ಇರೋದೇ ಇನ್ಸ್ಟಾಗ್ರಾಮ್ ನ ಮೂಲಕ ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಫೇಸ್ಬುಕ್ ನಲ್ಲಿ ಜನ ಹೆಚ್ಚಾಗಿ ಆಕ್ಟಿವ್ ಇರುತ್ತಿದ್ದರು.
 
ಅಂತಹ ವಿಡಿಯೋ ಇದೀಗ ವೈರಲ್ ಆಗಿದ್ದು, ನಿಮ್ಮನ್ನು ಒಂದು ಬಾರಿ ಶಾಕ್ ಆಗುವಂತೆ ಮಾಡೋದು ಖಂಡಿತ. ಆ ವಿಡಿಯೋದಲ್ಲಿ ಸ್ಕೂಲ್ ವಿದ್ಯಾರ್ಥಿಗಳು ರೋಡಲ್ಲೇ ಒಬ್ಬರಿಗೆ ಒಬ್ಬರು ಹಿಡಿಕೊಂಡು ಮುದ್ದಾಡಲು ಸುರು ಮಾಡಿ ಕೊಂಡವರೇ . ಇಂತಹ ವಿದ್ಯಾರ್ಥಿಗಳಿಗೆ ನಾವಿ ಎಷ್ಟು ಬುದ್ದಿ ಹೇಳಿದರು ಕಡಿಮೆಯೇ .ಒಟ್ಟಿನಲ್ಲಿ ಇವರು ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಆಗ ಬೇಕು ಅಷ್ಟೇ .ಅದಕೋಸ್ಕರ ಇವರು ಎಂತಹ ರೀಲ್ಸ್ ಆದರೂ ಮಾಡಲು ಸಿದ್ಧರಾಗಿರುತ್ತಾರೆ . ಇವರ ತಂದೆ ತಾಯಿಯರಿಗೆ ಇವರು ಎಂತಹ ಮರ್ಯಾದೆ ತರುತ್ತಿದ್ದಾರೆ ಎಂದು ಸಹ ಯೋಚಿಸುವುದಿಲ್ಲ . ಇಂತಹ ರೀಲ್ಸ್ ಅಪ್ಲೋಡ್ ಮಾಡಿದವರಿಗೆ ಸರಿಯಾಗಿ ಬ್ಯಾಡ ಕಾಮೆಂಟ್ಸ್ ಮಾಡಿ ಸರಿಯಾಗಿ ಬುದ್ದಿ ಕಲಿಸಬೇಕು  ನೀವೇನಂತೀರಾ ?     

ವಿದ್ಯಾರ್ಥಿ ಬದುಕು ಬಹಳ ಮುಖ್ಯ. ಅಲ್ಲಿ ಸ್ವಲ್ಪ ಹಾದಿ ತಪ್ಪಿದರೂ ಎಲ್ಲವೂ ಮುಗಿದಂತೆಯೇ. ಸ್ನೇಹಿತರ ಆಯ್ಕೆ ಕೂಡಾ ಇಲ್ಲಿ ಬಹಳ ಮುಖ್ಯ. ಸ್ಬೇಹಿತರು ನಿಮ್ಮನ್ನು ಯಾವ ದಿಕ್ಕಿನತ್ತ ದೂಡುತ್ತಿದ್ದಾರೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಜೀವನ ಹಾಳು ಮಾಡುವ ತಮಾಷೆ ಯಾವತ್ತೂ ಸರಿಯಲ್ಲ. ಹಾಗಂತ ಪ್ರೀತಿ ಪ್ರೇಮ ಮುಖ್ಯ ಅಲ್ಲ ಎಂದಲ್ಲ. ಆದರೆ ಓದು ಬರಹದ ಸಮಯದಲ್ಲಿ ನಿಮ್ಮ ಜೀವನದಲ್ಲಿ ಅವುಗಳಿಗೆ ಜಾಗ ಇಲ್ಲದಿರುವುದೇ ಒಳಿತು.