ಕನ್ಯೆ ಹುಡುಕಿ ಹುಡುಕಿ ಸಾಕಾಗಿದೆಯಾ..? ಇಲ್ಲಿ ನಿಮ್ಮ ಕನಸಿನ ಅಂದದ ಹುಡುಗಿರು ಸಿಗ್ತಾರೆ ನೋಡಿ..! ಇವರನ್ನ ಕಾಂಟ್ಯಾಕ್ಟ್ ಮಾಡಿ

ಜೀವನದಲ್ಲಿ ಮದುವೆ ಅನ್ನುವುದು ತುಂಬಾನೇ ಒಂದು ಒಳ್ಳೆಯ ಕಾರ್ಯ ಆಗಿದೆ ಗೆಳೆಯರೇ..ಪ್ರತಿ ಮನುಷ್ಯ ಹಂತ ಹಂತವಾಗಿ ತನ್ನಿಷ್ಟದ ಎಲ್ಲಾ ಕಾರ್ಯಗಳ ಈಡೇರಿಸಿಕೊಳ್ಳಬೇಕು, ಆಗಲೇ ಜೀವನಕ್ಕೆ ಒಂದು ಅರ್ಥ ಸಿಗುತ್ತದೆ. ಈ ಮದುವೆ ಅನ್ನುವುದು ಒಂದು ವಿಶಿಷ್ಟತೆಯ ವಿಶೇಷ ಕಾರ್ಯ ಆಗಿದೆ. ಮದುವೆ ಆದ ಬಳಿಕ ಜೀವನ ತುಂಬಾನೇ ಸುಖಕರಮಯವಾಗಿರುತ್ತದೆ ಎಂದು ಹಿರಿಯರು ಹೇಳುತ್ತಲೆ ಬಂದಿದ್ದಾರೆ. ಹೌದು ಮದುವೆ ಅಂತ ಆದ್ಮೇಲೆ, ತನಗೂ ಒಂದು ಜೀವ ಇದೆ, ಪ್ರತಿದಿನ ನನ್ನ ಬರುವಿಕೆಯ ಕಾಯುತ್ತ ಇದೆ ಅನ್ಸುತ್ತೆ.
ಹಾಗೆ ಹೆಚ್ಚು ಪ್ರೀತಿ ಹಂಚುತ್ತದೆ, ಮಕ್ಕಳು ಸಂಸಾರದ ಖುಷಿ, ಹಾಗೆ ಮಮತೆ ಸದಾ ನಗು ಪ್ರೀತಿ ಪ್ರೇಮ ಎಲ್ಲವೂ ಕೂಡ ಈ ಸಂಬಂಧದೊಳಗೆ ಅಡಗಿದೆ. ಹೌದು ಆರಂಭದಲ್ಲಿ ಹೇಳುವುದಾದರೆ, ಇಂದಿನ ಜನತೆ ಹೆಣ್ಣು ಸಿಗುತ್ತಿಲ್ಲ, ಹೆಣ್ಣು ಹೆಚ್ಚು ಇಲ್ಲ, ಮದುವೆ ಆಗಲು ಎಂದು ಹೆಚ್ಚು ಹೇಳುತ್ತಿದ್ದಾರೆ. ಅಸಲಿಗೆ ಹೆಣ್ಣು ಹೆಚ್ಚು ಇಲ್ಲ ಅಂತ ಹೇಳಿದರೆ ಅದು ನಿಮ್ಮ ತಪ್ಪು ಕಲ್ಪನೆ. ಹೆಣ್ಮಕ್ಳು ಇದ್ದಾರೆ . ಆದ್ರೆ ಅವರ ಬೇಡಿಕೆ ಹೆಚ್ಚಾಗಿದೆ ಅಷ್ಟೇ. ಈಗ ಮೊದಲಿನಂತೆ ಯಾವುದು ಉಳಿದಿಲ್ಲ. ಹುಡುಕಬೇಕು ಸಿಗುತ್ತಾರೆ..
ನಮ್ಮ ರೈತರಿಗೆ ಹೆಣ್ಣು ಕೊಡುತ್ತಿಲ್ಲ ಎಂದು ಕೆಲವರ ಮಾತು. ಅದು ನಿಜ ಆಗಿದೆ. ಇಂದಿನ ಹೆಣ್ಣು ಮಕ್ಕಳ ಪೋಷಕರು ತುಂಬಾನೇ ಬದಲಾವಣೆ ಕಂಡಿದ್ದಾರೆ. ತಮ್ಮ ಮಗಳು ಹೇಗೆ ಇದ್ದರೂ ಪ್ರತಿ ಕ್ಷಣ ಹೋದ ಗಂಡನ ಮನೆಯಲಿ ಆರ್ಥಿಕವಾಗಿ ಸುಖವಾಗಿರಬೇಕು ಎನ್ನುವ ಹಂಬಲ ಅವರಿಗೆ. ಅಲ್ಲಿ ಸ್ವಲ್ಪವು ಕಷ್ಟ ಪಡದೆ ಚೆನ್ನಾಗಿ ಗಂಡನ ಜೊತೆ ದುಡಿಯದೆ ಇದ್ದರೂ ಆಕೆ ಆ ಮನೆಯಲ್ಲಿ ಇರಬೇಕೇನ್ನುವ ಮನಸ್ಥಿತಿ ಹೊಂದಿದ್ದಾರೆ. ಆಕೆಗೆ ದಾಂಪತ್ಯದ ಸುಖ ಸಿಗದಿದ್ದರೂ ದುಡ್ಡಿನ ಸುಖ ಇದ್ರೆ ಸಾಕು ಎಂಬಂತೆ ಕೆಲ ಪೋಷಕರ ನಿರ್ಧಾರ ಆಗಿದೆ.
ಹಾಗಾಗಿ ರೈತರಿಗೆ ಹೆಣ್ಣು ಕೊಟ್ಟರೆ, ಆಕೆ ಅಲ್ಲಿ ಪ್ರತಿ ಕ್ಷಣ ಅವರ ಜೊತೆ ನಮ್ಮ ಮಗಳು ಸಹ ಜಮೀನಿನಲ್ಲಿ ಬಿಸಿಲು ಮಳೆ ಅನ್ನದೇ ದುಡಿಯಬೇಕು ಎಂಬ ಕಲ್ಪನೆ ಹೊಂದಿದ್ದಾರೆ. ಅದು ತಪ್ಪು. ರೈತರಿಗೆ ಹೆಣ್ಣು ಕೊಡಿ ನೀವೂ ಅಂದುಕೊಂಡ ಶ್ರೀಮಂತರಿಗಿಂತ ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ. ಈಗ ಮದುವೆ ಆಗುವ ವಯಸ್ಸು ನಿಮಗೆ ದಾಟಿದೆಯಾ, ಇದರಿಂದ ತುಂಬಾನೇ ಚಿಂತಿತರಾಗಿದ್ದರೆ ನೀವು ಏನು ಯೋಚನೆ ಮಾಡಬೇಡಿ. ಗೆಳೆಯರೇ..ನಿಮಗಾಗಿ ಹೊಸ ಬದುಕು ಎನ್ನುವ ಯೂಟ್ಯೂಬ್ ಚಾನೆಲ್ ಸುಮಾರು 15 ಲಕ್ಷ ಹಣವನ್ನು ಖರ್ಚು ಮಾಡಿದ್ದು ಒಂದು ವಿಭಿನ್ನ ಕಾರ್ಯಕ್ಕೆ ಕೈ ಹಾಕಿದ್ದಾರೆ ಎಂದು ಅವರೇ ಹೇಳಿಕೊಂಡಿದ್ದಾರೆ.
ಇವರು ಹೇಳುತ್ತಿರುವುದು ನಿಜಾನಾ ಅಂತ ನಿಮಗೂ ಅನಿಸಬಹುದು, ಮದುವೆ ಆಗಿಲ್ಲ ಎಂದು ಕೊರಗುತ್ತಾ ಕೂರುತ್ತಿದ್ದು ಯಾವ ಕೆಲಸದ ಮೇಲು ನಿಮಗೆ ಆಸಕ್ತಿ ಇಲ್ವಾ, ತಪ್ಪದೇ ಈ ಲೇಖನದ ಕೊನೆಯಲ್ಲಿರುವ ವಿಡಿಯೋ ನೋಡಿ ಸ್ನೇಹಿತರೆ. ಇವರು ನಿಮಗೆ ಮದುವೆ ಮಾಡಿಸುತ್ತಾರಂತೆ. ಇದೀಗ ನಿಮ್ಮ ಮುಂದೆ ಅದೇ ವಿಡಿಯೋ. ಒಮ್ಮೆ ನೋಡಿ, ಮತ್ತು ಕಂಕಣ ಭಾಗ್ಯ ಆದಷ್ಟು ಬೇಗನೆ ನಿಮಗೂ ಕೂಡಿ ಬರಲಿ ಎಂದು ಆ ದೇವರಲ್ಲಿ ನಾವು ಸಹ ಬೇಡಿಕೊಳ್ಳುತ್ತೇವೆ..ಜೊತೆಗೆ ವಿಡಿಯೋ ನೋಡಿದ ಬಳಿಕ ಈ ಬಗ್ಗೆ ನಿಮ್ಮ ಅನಿಸಿಕೆ ಹೇಳಿ ಧನ್ಯವಾದಗಳು... ( video credit :Hosa Baduku )