ಈ ಆಂಟಿಯರು ಮೀನುಗಳನ್ನು ಹಿಡಿಯುವ ರೀತಿ ನೋಡಿ ಪಡ್ಡೆ ಹುಡುಗರ ಹೃದಯ ಬಡಿತ ಹೆಚ್ಚಳ ; ವೈರಲ್ ವಿಡಿಯೋ

ಈ ಆಂಟಿಯರು ಮೀನುಗಳನ್ನು ಹಿಡಿಯುವ ರೀತಿ ನೋಡಿ ಪಡ್ಡೆ ಹುಡುಗರ ಹೃದಯ ಬಡಿತ ಹೆಚ್ಚಳ ; ವೈರಲ್ ವಿಡಿಯೋ

ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೆ ಸಾವಿರಾರು ವಿಡಿಯೊಗಳು ಅಪ್ಲೋಡ್ ಆಗುತ್ತವೆ, ಅವುಗಳಲ್ಲಿ ನೂರಾರು ವಿಡಿಯೊಗಳು ವೈರಲ್ ಆಗುತ್ತಲೇ ಇರುತ್ತವೆ ನಾವು ಹತ್ತು ಹಲವು ಪ್ರಕಾರದ ವೈರಲ್ ವಿಡಿಯೋಗಳನ್ನು ನೋಡುತ್ತಲೇ ಇರುತ್ತೇವೆ. ಆದರೆ ಕೆಲವೊಮ್ಮೆ ನಾವು ಕೆಲವೊಂದು ವೀಡಿಯೊಗಳನ್ನು ನೋಡಿದ ನಂತರ ತುಂಬಾ ಭಾವುಕರಾಗುತ್ತೇವೆ, ಅದೇ ವೇಳೆ ಒಂದಷ್ಟು ವೀಡಿಯೋಗಳನ್ನು ನೋಡಿದ ನಂತರ ನಾವು ಅದರಲ್ಲಿನ ದೃಶ್ಯವನ್ನು ನೋಡಿದ ಮೇಲೆ ಶಾ ಕ್ ಆಗಿಬಿಡುತ್ತೇವೆ.

ಇನ್ನು ಈ ರೀತಿಯ ವಿಡಿಯೋಗಳು ಸಾಕಷ್ಟು ವೈರಲ್ ಸಹ ಆಗುತ್ತಿದೆ. ಇನ್ನು ಕೆಲವು ಮಹಿಳೆಯರು ತಮ್ಮದೇ ಆದ ಯುಟ್ಯೂಬ್ ಚಾನೆಲ್ ಗಳನ್ನು ತೆರೆದು ಅದರಲ್ಲಿ ಅಡುಗೆ ವಿಡಿಯೋಗಳನ್ನು ಹಾಗೆ ತಮ್ಮ ಮನೆಯ ಸುತ್ತಮುತ್ತಲಿನ ವಾತಾವರಣದಲ್ಲಿ ತಾವು ಮಾಡುವ ಕೆಲಸಗಳನ್ನು ತಮ್ಮ ದಿನಚರಿಯನ್ನು ವಿಡಿಯೋ ಮಾಡಿ ಅದನ್ನು ಯೂಟ್ಯೂಬ್ ಗಳಲ್ಲಿ ಅಪ್ಲೋಡ್ ಮಾಡುತ್ತಾರೆ.  

ಇನ್ನು ಮಹಿಳೆಯರು ಮಾಡುವ ಈ ರೀತಿಯ ವಿಡಿಯೋಗಳು ಯೂಟ್ಯೂಬ್ ನಲ್ಲಿ ಸಾಕಷ್ಟು ಲೈಕ್ಸ್ ಹಾಗೂ ಕಾಮೆಂಟ್ಸ್ ಗಳನ್ನು ಪಡೆದುಕೊಳ್ಳುತ್ತದೆ. ಇನ್ನು ಇದೀಗ ಇದೇ ರೀತಿ ಒಬ್ಬ ಮಹಿಳೆ ಒಂದು ವಿಡಿಯೋ ಹಂಚಿಕೊಂಡಿದ್ದು, ಸದ್ಯ ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.

ಟ್ರಾವೆಲ್ ವಿಥ್ ಸುಮನ ಎನ್ನುವ ಒಂದು ಯುಟ್ಯೂಬ್ ಚಾನೆಲ್ ಒಬ್ಬ ಮಹಿಳೆ ತನ್ನ ಹಳ್ಳಿಯಲ್ಲಿ ನಡೆಯುವ ದಿನನಿತ್ಯದ ಕೆಲಸಗಳನ್ನು ಹಾಗೆ ದಾನ ಮಾಡುವ ಅಡುಗೆ ವಿಡಿಯೋಗಳನ್ನು ಯೂಟ್ಯೂಬ್ ನಲ್ಲಿ ಆಗಾಗ ಹಂಚಿಕೊಳ್ಳುತ್ತಿರುತ್ತಾರೆ. ಇನ್ನು ಇದೀಗ ನಿಮ್ಮ ಹೇಳಿ ಮತ್ತೊಂದು ವಿಡಿಯೋ ಹಂಚಿಕೊಂಡಿದ್ದು ಸಧ್ಯ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಬಾರಿ ಮಳೆಯ ಕಾರಣ ಕೆರೆಗಳೆಲ್ಲ ತುಂಬಿತ್ತು ಅಲ್ಲಿ ಮೀನುಗಳನ್ನು ಹಿಡಿಯಲು ಈ ಮಹಿಳೆ ಹೋಗಿದ್ದಾರೆ. ಸೀರೆ ಉಟ್ಟು ನಿಮ್ಮ ಹೇಳಿ ಆ ಮೀನುಗಳನ್ನು ಹಿಡಿಯಲು ಹೋಗಿದ್ದು, ಈ ವೇಳೆ ಹಾಕಿ ಸಂಪೂರ್ಣ ವದ್ದೆ ಆಗಿದ್ದಾಳೆ. ತಾನು ಯಾವ ರೀತಿ ಮೀನು ಹಿಡಿಯುತ್ತಿದ್ದಾಳೆ ಎಂದು ಈ ಮಹಿಳೆ ವಿಡಿಯೋ ಮಾಡಿ ಅದನ್ನು ತನ್ನ ಯೌಟ್ಯೂಬ್ ನಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಮೀನು ಹಿಡಿಯುವ ವೇಳೆ ಈ ಮಹಿಳೆ ನೀರಿನಲ್ಲಿ ಇಳಿದಿದ್ದು,

ಆಕೆ ಮೀನುಗಳನ್ನು ಹಿಡಿಯುವ ದೃಶ್ಯ ನೋಡಿ ಪಡ್ಡೆ ಹುಡುಗರು ತಲೆ ಕೆಡಿಸಿಕೊಂಡಿದ್ದಾರೆ. ಇನ್ನು ಮೀನುಗಳನ್ನು ಆ ಮಹಿಳೆ ಹಿಡಿದು ಅದನ್ನು ತೊಳೆದು ಅದರಿಂದ ಅಡುಗೆ ಮಾಡಿದ್ದಾಳೆ. ಇನ್ನು ಈ ವಿಡಿಯೋ ಯೂಟ್ಯೂಬ್ ನಲ್ಲಿ ಸಿಕ್ಕಾಪಟ್ಟೆ ವಿಯುಸ್ ಪಡೆದುಕೊಂಡಿದೆ. ಇನ್ನು ಈ ವಿಡಿಯೋಗೆ ಕೆಲವರು ವಿಧವಿಧವಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ.. ( video credit : travel with sumana )