ಬಸ್ ನಲ್ಲಿ ರೊಮ್ಯಾನ್ಸ್ ಮಾಡಿದಾ ಹುಡುಗನಿಗೆ,ಯುವತಿ ಹೇಗೇ ಮೋಸ ಮಾಡಿದ್ದಾಳೆ ನೋಡಿ : ವಿಡಿಯೋ ವೈರಲ್,

ಬಸ್ ನಲ್ಲಿ ರೊಮ್ಯಾನ್ಸ್ ಮಾಡಿದಾ ಹುಡುಗನಿಗೆ,ಯುವತಿ ಹೇಗೇ ಮೋಸ  ಮಾಡಿದ್ದಾಳೆ    ನೋಡಿ :  ವಿಡಿಯೋ ವೈರಲ್,

ಹೌದು ಗೆಳೆಯರೇ ಈಗಿನ ಕಾಲದಲ್ಲಿ ಯುವಕರು ಯಾವಾಗಲು ಯುವತಿಯರ ಪ್ರೀತಿ ಮಾಡುವದಕ್ಕೆ ಕಾಯುತ್ತಿರುತ್ತಾರೆ . ಅವರಿಗೆ ಪಾರ್ಕ್ ನಲ್ಲಿ ಆಗಲಿ ಅಥವಾ ಯಾವುದೇ ಪಬ್ಲಿಕ್ ಪ್ಲೇಸ್ ಇರಲಿ ಕಡೆಗೆ ಬಸ್ನಲ್ಲಿ ಆದರೂ ಸರಿಯೇ ಹುಡುಗಿಯರ ದೇಹ ಮುಟ್ಟಲು ಕಾಯುತ್ತಿರುತ್ತಾರೆ . ಅವರಿಗೆ ಗೊತ್ತಿರುವುದಿಲ್ಲ ಇಂತಹ ಸಮಯಕ್ಕೆ ಹುಡುಗಿಯರು ಆ ಯುವಕರಿಗೆ ಮೋಸ ಮಾಡಲು ಕಾಯುತ್ತಿರುತ್ತಾರೆ . .

ಇದನ್ನು ತಿಳಿಯದ ಹುಡುಗರು ಅವರ ಮೋಸದ ಬಲೆಗೆ ಬೀಳುತ್ತಾರೆ .ಈಗಿನ ಕಾಲದಲ್ಲಿ ಬಸ್ನಲ್ಲಿ ಪಿಕ್ ಪಾಕೆಟ್ ಮಾಡುವರು ಮತ್ತು ಚೈನ್ ಕಳ್ಳತನ ಮಾಡಲು ತುಂಬಾ ಹೆಚ್ಚಾಗಿದ್ದರೆ . ಮತ್ತು ಅವರು ರಶ್ ಇರುವ ಬಸ್ಗಳನ್ನು ಇದಕ್ಕೆ ಆಯ್ಕೆ ಮಾಡಿ ಕೊಳ್ಳುತ್ತಾರೆ .ಇಂತಹದೇ ಒಂದು ಘಟನೆ ಇಲ್ಲಿ ಬಸ್ ನಲ್ಲಿ ನಡೆದಿದೆ . ಯುವತಿ ಆ ಹುಡುಗನ ಮೇಲೆ ಪ್ರೀತಿ ಇರುವ ಹಾಗೆ ತೋರಿಸಿಕೊಂಡು ತನ್ನ ಮೈ ಮುಟ್ಟುವುದಕ್ಕೆ ಅವಕಾಶ ಮಾಡಿ ಕೊಡುತ್ತಾಳೆ. .

ಆಗ ಆ ಹುಡುಗ ಮುಂದುವರೆದು ಯುವತಿಯ ಸೊಂಟ ಮುಟ್ಟಲು ತಯಾರಾಗುತ್ತಾನೆ . ಇದೆ ಅವಕಾಶ ಉಪಯೋಗಿಸಿಕೊಂಡು ಆ ಯುವತಿ ಎಂತಹ ಕೆಲಸ ಮಾಡಿದ್ದಾಳೆ ಗೊತ್ತಾ. ನೀವು ಈ ವಿಡಿಯೋ ಪೂರ್ತಿಯಾಗಿ ನೋಡಿ. ಆ ಹುಡುಗಿ ಏನು ಮಾಡಿದಲಿ ಅಂತ . ಇದನ್ನು ನೋಡಿ ನೀವು ಬಸ್ ನಲ್ಲಿ ಪ್ರಯಾಣಿಸುವಾಗ ತುಂಬಾ ಹುಷಾರಾಗಿರಿ ಮತ್ತು ಈ ತರದ ಹುಡುಗಿಯರು ತುಂಬಾ ಇರುತ್ತಾರೆ . ಇದರ ಬಗ್ಗೆ ನಿಮ್ಮ ಅಭಿಪ್ರಾಯ ನಿಮ್ಮ ಕಾಮೆಂಟ್ ಮೂಲಕ ತಿಳಿಸಿ ಹಾಗು ಇದನ್ನು ಶೇರ್ ಮಾಡಿ ( video credit :comedy ka bap )