ಅಯ್ಯೋ ಎಂತ ಕಾಲ ಬಂತಪ್ಪ ಈ ಕಣ್ಣಿಂದ ಇನ್ನು ಏನ್ ಏನು ನೋಡ್ ಬೇಕೋ ; ವಿಡಿಯೋ ವೈರಲ್


ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೆ ಸಾವಿರಾರು ವಿಡಿಯೊಗಳು ಅಪ್ಲೋಡ್ ಆಗುತ್ತವೆ, ಅವುಗಳಲ್ಲಿ ನೂರಾರು ವಿಡಿಯೊಗಳು ವೈರಲ್ ಆಗುತ್ತಲೇ ಇರುತ್ತವೆ ನಾವು ಹತ್ತು ಹಲವು ಪ್ರಕಾರದ ವೈರಲ್ ವಿಡಿಯೋಗಳನ್ನು ನೋಡುತ್ತಲೇ ಇರುತ್ತೇವೆ. ಆದರೆ ಕೆಲವೊಮ್ಮೆ ನಾವು ಕೆಲವೊಂದು ವೀಡಿಯೊಗಳನ್ನು ನೋಡಿದ ನಂತರ ತುಂಬಾ ಭಾವುಕರಾಗುತ್ತೇವೆ, ಅದೇ ವೇಳೆ ಒಂದಷ್ಟು ವೀಡಿಯೋಗಳನ್ನು ನೋಡಿದ ನಂತರ ನಾವು ಅದರಲ್ಲಿನ ದೃಶ್ಯವನ್ನು ನೋಡಿದ ಮೇಲೆ ಶಾ ಕ್ ಆಗಿಬಿಡುತ್ತೇವೆ.

ಕಾಲ ತುಂಬಾ ಕೆಟ್ಟೋಗಿದೆ . ಸೋಶಿಯಲ್ ಮೀಡಿಯಾದಲ್ಲಿ ಪ್ರತೀ ದಿನ ಅದೆಷ್ಟೋ ವಿಡಿಯೋಗಳು ವೈರಲ್ ಆಗುತ್ತವೆ. ಅದರಲ್ಲಿ ಕೆಲವು ನಗು ತರಿಸಿದ್ರೆ, ಉಳಿದವು ಕಣ್ಣೀರು ತರಿಸುವಂತಿರುತ್ತದೆ. ಇದರ ಹೊರತಾಗಿಯೂ ಕೆಲ ವಿಡಿಯೋಗಳು ವೈರಲ್ ಆಗುತ್ತದೆ. ಅವುಗಳು ನಮ್ಮನ್ನು ಒಂದು ಕ್ಷಣ ಶಾಕ್ ಆಗುವಂತೆ ಮಾಡುತ್ತದೆ.   

 

ಅಂತಹ ವಿಡಿಯೋ ಇದೀಗ ವೈರಲ್ ಆಗಿದ್ದು, ನಿಮ್ಮನ್ನು ಒಂದು ಬಾರಿ ಶಾಕ್ ಆಗುವಂತೆ ಮಾಡೋದು ಖಂಡಿತ. ಈ ವಿಡಿಯೋದಲ್ಲಿ ಒಬ್ಬ ಯುವತಿ ತನ್ನ ಸ್ನೇಹಿತೆ ಯಾರ ಜೊತೆ ಆರಾಮವಾಗಿ ಕುಳಿತು  ಕೊಂಡು  ಸಿಗರೇಟ್ ಸೇದುತ್ತ ಹಾಗು ಡ್ರಿಂಕ್ಸ್ ಮಾಡುತ್ತಾ ಇದ್ದಾಳೆ . ಇದನ್ನು ನೋಡಿದರೆ ನಮ್ಮ ಹೆಣ್ಣು ಮಕ್ಕಳ ಸಂಸ್ಕೃತಿ ಎಷ್ಟು ಕೆಟ್ಟೋಗಿದೆ ಅಂತ ಗೊತ್ತಾಗುತ್ತೆ . ಅವರು ಬೇಕಾದ್ರೆ ಡ್ರಿಂಕ್ಸ್ ಮಾಡಲಿ ಆದರೆ ಈ ತರ ವಿಡಿಯೋ ಮಾಡಿ ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಡುವುದು ಎಷ್ಟು ಸರಿ ಅಲ್ಲವಾ ನೀವೇನಂತೀರಾ   ಹಾಗು ಡ್ರಿಂಕ್ಸ್ ಮಾಡುತ್ತಾ ಇದ್ದಾಳೆ . ಇದನ್ನು ನೋಡಿದರೆ ನಮ್ಮ ಹೆಣ್ಣು ಮಕ್ಕಳ ಸಂಸ್ಕೃತಿ ಎಷ್ಟು ಕೆಟ್ಟೋಗಿದೆ ಅಂತ ಗೊತ್ತಾಗುತ್ತೆ . ಅವರು ಬೇಕಾದ್ರೆ ಡ್ರಿಂಕ್ಸ್ ಮಾಡಲಿ ಆದರೆ ಈ ತರ ವಿಡಿಯೋ ಮಾಡಿ ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಡುವುದು ಎಷ್ಟು ಸರಿ ಅಲ್ಲವಾ ನೀವೇನಂತೀರಾ