ಈ ಬಾರಿಯ ಸೂರ್ಯ ಗ್ರಹಣದಿಂದ ಯಾವ ಯಾವ ರಾಶಿಯವರಿಗೆ ಕಂಟಕವಿದೆ ತಿಳಿಯಿರಿ..

ಈ ಬಾರಿಯ ಸೂರ್ಯ ಗ್ರಹಣದಿಂದ ಯಾವ ಯಾವ ರಾಶಿಯವರಿಗೆ ಕಂಟಕವಿದೆ ತಿಳಿಯಿರಿ..

ಗ್ರಹಣ. ಗ್ರಹಣ ಎಂದರೆ ಭಾರತೀಯರು ಹೆದರುವುದು ಸಹಜ. ಕಾರಣ ಈ ಗ್ರಹಣ ಕಾಲದಲ್ಲಿ ಬೀಳುವ ಬೆಳಕಿನ ಕಿರಣಗಳಿಂದ ಮಕ್ಕಳಿಗೆ, ಗರ್ಭಿಣಿಯರಿಗೆ ಸೇರಿದಂತೆ ಕೆಲವರಿಗೆ ಆರೋಗ್ಯ ಸಮಸ್ಯೆಗಳು ಆಗುತ್ತವೆ ಎಂದು ನಂಬಿದ್ದಾರೆ. ಇದು ಸೈನ್ಟಿಫಿಕ್ ಅಗಿಯೂ ಪ್ರೂವ್ ಆಗಿದೆ. ಅಷ್ಟೇ ಅಲ್ಲದೇ, ಗ್ರಹಗಳ ಬದಲಾವಣೆಗಳಿಂದ ಮನುಷ್ಯನ ಭವಿಷ್ಯಗಳನ್ನು ಕೂಡ ಭಾರತದಲ್ಲಿ ಹೇಳಲಾಗುತ್ತದೆ. ಹಾಗೆಯೇ ಈ ಗ್ರಹಣದಿಂದಾಗಿ ಕೆಲವರಿಗೆ ಕೆಟ್ಟದ್ದಾದರೆ, ಮತ್ತೆ ಕೆಲವರಿಗೆ ಒಳ್ಳೆಯದಾಗುತ್ತದೆ ಎಂದೂ ನಂಬಲಾಗಿದೆ. ಅದರಂತೆಯೇ ಈ ವರ್ಷ ಬಂದಿರುವ ಈ ಸೂರ್ಯ ಗ್ರಹಣದಿಂದ ಯಾವ ರಾಶಿಯವರಿಗೆ ಯಾವ ಪರಿಣಾಮ ಬೀರುತ್ತದೆ ಎಂದು ತಿಳಿಯೋಣ ಬನ್ನಿ..

ಸೂರ್ಯಗ್ರಹಣ ಕಾಲದಲ್ಲಿ ಸಾಮಾನ್ಯವಾಗಿ ಯಾವ ಗರ್ಭಿಣಿಯರು ಕೂಡ ಮನೆಯಿಂದ ಹೊರಗೆ ಹೋಗಬಾರದು. ಈ ಸಂದರ್ಭದಲ್ಲಿ ಭೂಮಿ ಮೇಲೆ ಬೀಳುವ ಕಿರಣಗಳಿಂದ ಗರ್ಭದಲ್ಲಿರುವ ಮಕ್ಕಳಲ್ಲಿ ದೈಹಿಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇನ್ನು ಈ ಗ್ರಹಣ ಕಾಲದಲ್ಲಿ ಹೆಚ್ಚಾಗಿ ಯಾರೂ ಆಕಾಶವನ್ನು ನೇರವಅಗಿ ನೋಡುವುದಿಲ್ಲ. ಇದಕ್ಕೆ ಕಾರಣ ದೃಷ್ಟಿಯನ್ನು ಕಳೆದುಕೋಳ್ಳುವ ಸಂಭವವಿರುತ್ತದೆಯಂತೆ. ಹೀಗೆ ಹಲವು ವಿಚಾರಗಳು ಪ್ರೂವ್ ಕೂಡ ಆಗಿದೆ. ಇನ್ನು ಈ ಬಾರಿಯ ಸೂರ್ಯ ಗ್ರಹಣದಿಂದಾಗಿ ಕೆಲ ರಾಶಿಯವರು ಅದೃಷ್ಟವನ್ನು ತಮ್ಮದಾಗಿಸಿಕೊಳ್ಳುವುದರಲ್ಲಿ ಡೌಟೇ ಇಲ್ಲ. 

ಹೌದು, ಈ ಗ್ರಹಣದಿಂದಾಗಿ ಕೆಲ ರಾಶಿಗಳ ಗ್ರಹಗತಿಗಳು ಬದಲಾಗಲಿವೆ. ಆರ್ಥಿಕವಾಗಿಯೂ, ಬಿಸಿನೆಸ್ ನಲ್ಲೂ ಲಾಭ ತಂದುಕೊಡಲಿದೆ. ಅದರಂತೆಯೇ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸುವುದು ಉತ್ತಮ. ಕೋರ್ಟು-ಕಚೇರಿ ಎಂದು ಅಲೆದಾಡುತ್ತಿದ್ದರೆ, ಈ ವಿಚಾರದ ಬಗ್ಗೆ ಸ್ವಲ್ಪ ಹೆಚ್ಚಿಗೆ ಎಚ್ಚರವಹಿಸಬೇಕಾಗಿ ಬರಬಹುದು. ಮನೆಯಲ್ಲಿ ಶಾಂತಿ, ನೆಮ್ಮದಿ ನೆಲೆಸಿ, ಪತಿ ಪತ್ನಿಯರು ಸೌಹಾರ್ದಯುತವಾಗಿ ಬಾಳುವಂತಾಗುತ್ತದೆ. ಆ ರಾಶಿಗಳು ಯಾವುವು ಎಂದರೆ, ವೃಶ್ಚಿಕ, ಧನಸ್ಸು, ತುಲಾ, ಕುಂಭ, ಮೇಷ, ಮಿಥುನ ಹಾಗೂ ಕರ್ಕಾಟಕ ರಾಶಿಯವರಿಗೆ ಸೂರ್ಯ ಗ್ರಹಣದ ಪರಿಣಾಮ ಬೀಳಲಿದೆ. ( video credit : samanya mahiti namma kaillli 9