ಮೆಜೆಸ್ಟಿಕ್ ಅಡ್ಡದಲಿ ಮಂಗಳಮುಖಿಯರು ಕರೆದರೆ ಯಾರು ಹೋಗಬೇಡಿ..! ಹೋದ್ರೆ ಇದೆ ಗತಿ ಆಗೋದು ನೋಡಿ

ಮೆಜೆಸ್ಟಿಕ್ ಅಡ್ಡದಲಿ ಮಂಗಳಮುಖಿಯರು ಕರೆದರೆ ಯಾರು ಹೋಗಬೇಡಿ..! ಹೋದ್ರೆ ಇದೆ ಗತಿ ಆಗೋದು ನೋಡಿ

ಬೆಂಗಳೂರು, ಹೌದು ಬೆಂಗಳೂರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ನಮ್ಮ ಕರ್ನಾಟಕದ ರಾಜಧಾನಿ ಆದಂತಹ ಬೆಂಗಳೂರು ಅದೆಷ್ಟೋ ಹಳ್ಳಿಗಾರಿನ ಅದೆಷ್ಟೋ ಜನರಿಗೆ, ಅದೆಷ್ಟೋ ವಿದ್ಯಾವಂತರಿಗೆ ಬೇರೆ ಬೇರೆ ರಾಜ್ಯಗಳಿಂದ ಬಂದು ನಮ್ಮ ಕರ್ನಾಟಕದಲ್ಲಿ ಬೆಂಗಳೂರಿನಲ್ಲಿ ನೆಲೆಸಿರುವ ಅದೆಷ್ಟೋ ಜನರಿಗೆ ಹಸಿವನ್ನ ನೀಗಿಸುವ ನಿರ್ವಹಣೆಯ ತಾಣ ಆಗಿದೆ. ಅದೆಷ್ಟೋ ಜನರು ಕೋಟಿ ಕೋಟಿ ಹಣವನ್ನು ಇದೇ ನಮ್ಮ ಬೆಂಗಳೂರಿನಲ್ಲಿ ದೊಡ್ಡ ದೊಡ್ಡ ಬಿಸಿನೆಸ್ ಮೂಲಕ ವಹಿವಾಟು ನಡೆಸುತ್ತಿದ್ದಾರೆ ಎನ್ನಬಹುದು.

ಹೌದು ಅದೆಷ್ಟು ಅಂಗಡಿಗಳು, ಅದೆಷ್ಟೋ ಕೆಲಸಗಳು ಮುಟ್ಟಿದ್ದೆಲ್ಲ ಚಿನ್ನ ಎಂಬಂತೆ ನಮ್ಮ ಬೆಂಗಳೂರಿನಲ್ಲಿ ಯಾವುದಕ್ಕೂ ಕೂಡ ದುಡಿಯುವುದಕ್ಕೆ ಕೊರತೆಯಿಲ್ಲ. ಅಷ್ಟರಮಟ್ಟಿಗೆ ಬೆಂಗಳೂರು ಇಂದು ಬೆಳೆದು ನಿಂತಿದೆ. ಇಲ್ಲಿ ಮೆಜೆಸ್ಟಿಕ್ ಎಲ್ಲರಿಗೂ ಚಿರಪರಿಚಿತ. ಬೇರೆ ಬೇರೆ ರಾಜ್ಯಗಳಿಂದಲೋ ಅಥ್ವಾ ಎಲ್ಲಿಂದ ಬಂದರೂ ಕೂಡ ಮೊದಲು ಎಲ್ಲರಿಗೂ ಕಣ್ಣ ಅಂತರದಲ್ಲಿ ಕಾಣುವುದು ಮೊದಲು , ಅಲ್ಲಿ ಪರಿಚಯ ಆಗುವುದು ಇದೆ ನಮ್ಮ ಮೆಜೆಸ್ಟಿಕ್.. ಇಲ್ಲಿ ತುಂಬಾನೇ ಹುಷಾರಾಗಿರಬೇಕು.. ಬೆಳಗ್ಗೆ ಆದ ತಕ್ಷಣ ಇಲ್ಲಿ ನಡೆಯುವ ದಂಧೆಗಳೆ ಬೇರೆ ರೀತಿಯೂ ಇದ್ದಾವೆ.    

ರಾತ್ರಿ ಆಗುತ್ತಿದ್ದಂತೆ ಉಲ್ಬಣಗೊಳ್ಳುವ ಬೇರೆ ರೀತಿಯ ಆ ರೀತಿಯ ದಂಧೆಗಳು ಕೂಡ ತುಂಬಾ ಇಲ್ಲಿ ಇದ್ದಾವೆ. ಬೆಳಗ್ಗೆ ಎದ್ದ ತಕ್ಷಣ ಇಲ್ಲಿ ನಾನ ರೀತಿಯ ಕೆಲಸಗಳು ಇವೆ ಕೆಲಸ ಮಾಡಿ ದುಡಿಯುವವರು ಕೂಡ ಇದ್ದಾರೆ. ಆದರೆ ರಾತ್ರಿಯಾಗುತ್ತಿದ್ದಂತೆ ಅದೊಂದು ಕರಾಳ ಧಂದೆ ನಿಮಗೆ ಎಲ್ಲರಿಗೂ ಪರಿಚಯ ಇದ್ದೇ ಇದೆ ಅಂದುಕೊಳ್ಳುತ್ತೇನೆ. ಅದುವೆ ಈ ವೇಶ್ಯಾವಾಟಿಕೆ..ಹೌದು ಈ ವೇಶ್ಯಾವಾಟಿಕೆ ಕೆಲವು ಕಡೆ ನಡೆಯುತ್ತದೆ. ವೇಶ್ಯಾವಾಟಿಕೆ ಹೆಸರಿನಲ್ಲಿ ಕೇವಲ ಹೆಣ್ಣು ಮಕ್ಕಳು ಮಾತ್ರ ಈ ಮೆಜೆಸ್ಟಿಕ್ ಅಡ್ಡಕ್ಕೆ ಗಿರಾಕಿ ಹುಡುಕಿಕೊಂಡು ಬಂದಿರುವುದಿಲ್ಲ, ಜೊತೆಗೆ ಮಂಗಳಮುಖಿಯರು ಕೂಡ ಇಲ್ಲಿ ಆಗಮಿಸುತ್ತಾರೆ.

ಅವರ ಮರಳು ಮಾತಿಗೆ ಮೈ ಮಾಟದ ನೋಟಕ್ಕೆ ನೀವು ಮರುಗಿದರೆ, ಅವರನ್ನು ಅನುಭವಿಸಬೇಕು ಎನ್ನುವ ತವಕ ನಿಮ್ಮಲ್ಲಿ ಆಗ ಹುಟ್ಟಿದರೆ ನಿಜಕ್ಕೂ ನಿಮ್ಮ ಹಳ್ಳವನ್ನು ನೀವೇ ತೋಡಿಕೊಂಡಂತೆ ಗೆಳೆಯರೇ. ಅವರ ಮಾತುಗಳಿಗೆ ಕಟ್ಟುಬಿದ್ದು, ಅವರ ಅತಿವವಾದ ಗಂಡಸ್ತನದ ಕುರಿತು ಹಾಕಿದ ಚಾಲೆಂಜ್ ಮಾತುಗಳ ಕೇಳಿ ಅವರು ಹೇಳಿದಾಗ ನೀವು ಅದಕ್ಕೆ ಸವಾಲು ಎಂಬಂತೆ, ಅವರು ಕರೆದಲ್ಲಿ ಹೋದರೆ ಅತ್ತ ಕಬ್ಬನ್ ಪೇಟೆಯಲ್ಲಿ, ಅಥ್ವಾ ಯಾವುದೋ ಒಂದು ಅವರದೇ ಅಡ್ಡದಲ್ಲಿ ನಿಮ್ಮ ಬಟ್ಟೆ ಕಳಚಿ, ನಿಮ್ಮನ್ನ ಅವರು ಚೆನ್ನಾಗಿ ಹೊಡೆದು ಕಳಿಸಿ ಬಿಡುತ್ತಾರೆ. ಅವರೇ ಕೆಲವು ಅಲ್ಲಿಯ ಮಂಗಳಮುಖಿಯರು ಎನ್ನಬಹುದು. ಅಲ್ಲಿಗೆ ಕರೆದುಕೊಂಡು ಹೋಗಿ ನಿಮ್ಮ ಬಳಿ ಇರುವ ಹಣ ಮೊಬೈಲ್ ಗಳನ್ನು ಕಸಿದುಕೊಂಡು ಅಲ್ಲಿಂದ ಹೊಡೆದು ಓಡಿಸಿಬಿಡುತ್ತಾರೆ.

ಹಾಗಾಗಿ ಅವರ ಮಾತಿಗೆ ಮರುಳಾಗುವ ಮುನ್ನ ಈ ವಿಡಿಯೋ ನೋಡಿ, ಮತ್ತು ಈ ರೀತಿಯ ದಂಧೆಯಿಂದ ದೂರ ಇರುವುದು ತುಂಬಾನೇ ಒಳ್ಳೆಯದು ಸ್ನೇಹಿತರೆ. ಅದಕ್ಕೆ ಒಳ್ಳೆಯ ಮಾರ್ಗ ಅಂದರೆ ಅವರ ಮಾತುಗಳಿಗೆ ಮೆಜೆಸ್ಟಿಕ್ ನಲ್ಲಿ ನೀವೂ ಕಿವಿ ಕೊಡದಿರುವುದು ಎಂದು ಹೇಳಬಹುದು..ಈ ವಿಡಿಯೋ ನೋಡಿದ ಬಳಿಕ, ಈ ವಿಡಿಯೋ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.. ಯಾವ ರೀತಿ ವೈವಾಟು ಮಂಗಳಮುಖಿಯರು ಅಲ್ಲಿ ಓಡಾಡುವ ಜನರೊಟ್ಟಿಗೆ ಮಾಡುತ್ತಾರೆ ಎಂದು ವಿಡಿಯೋದಲ್ಲಿ ಗಮನಿಸಿ ಧನ್ಯವಾದಗಳು.... ( video credit :revenueFacts )