ಕರ್ನಾಟಕದಲ್ಲಿ ಇನ್ಸ್ಟಾಗ್ರಾಮ್ ನ ಗೀಳು ತುಸು ಜಾಸ್ತಿ ಇದೆ ಯಾಕಂದ್ರೆ ಇಲ್ಲಿ ಸಾಕಷ್ಟು ಯುವತಿಯರು ಕಾಲೇಜಿಗೆ ಹೋಗುತ್ತಲು ಇನ್ಸ್ಟಾಗ್ರಾಮ್ ನಲ್ಲಿ ರೀಲ್ಸ್ ಮಾಡುತ್ತಾ ಅಭಿಮಾನಿಗಳನ್ನ ಹೆಚ್ಚಿಸಿಕೊಂಡಿದ್ದಾರೆ. ಅಲ್ಲದೆ ಪ್ರಮೋಷನ್ ವಿಡಿಯೋಗಳನ್ನು ಮಾಡಿ ಬಹಳ ಸಣ್ಣ ವಯಸ್ಸಿನಲ್ಲಿಯೇ ಸೋಶಿಯಲ್ ಮೀಡಿಯಾ ಸ್ಟಾರ್ ಎನಿಸಿಕೊಳ್ಳುವುದು ಮಾತ್ರವಲ್ಲದೆ ಸಾಕಷ್ಟು ಹಣ ಸಂಪಾದನೆ ಮಾಡುತ್ತಿದ್ದಾರೆ.
ಇತ್ತೀಚಿಗೆ ಕರ್ನಾಟಕದಲ್ಲಿ ಸೋನು ಶ್ರೀನಿವಾಸ ಗೌಡ, ಬಿಂದು ಗೌಡ, ಭೂಮಿಕ ಬಸವರಾಜು, ಶಿಲ್ಪ ಗೌಡ ಮೊದಲಾದವರ ಪೋಸ್ಟ್ ಗಳ್ ತುಂಬಾನೇ ವೈರಲ್ ಆಗುತ್ತಿವೆ. ಇವರುಗಳಲ್ಲಿ ಶಿಲ್ಪ ಗೌಡ ಸ್ವಲ್ಪ ಚಿಕ್ಕವಳು. ಬಹುಶಹ ಆಕೆಗೆ 18 ರಿಂದ 20 ವಯಸ್ಸಾಗಿರಬಹುದು. ನೋಡುವುದಕ್ಕೆ ಅತ್ಯಂತ ಸುಂದರವಾಗಿರುವ ಶಿಲ್ಪ ಗೌಡ ತಮ್ಮ ಕಣ್ಣೋಟದಿಂದಲೇ ಜನರನ್ನು ಆಕರ್ಷಿಸುತ್ತಾರೆ. ಇನ್ನು ಶಿಲ್ಪ ಗೌಡ ಅವರು ಪೋಸ್ಟ್ ಮಾಡುವ ಎಲ್ಲಾ ಪೋಸ್ಟ್ ಗಳಿಗೆ ಸಿಕ್ಕಾಪಟ್ಟೆ ಲೈಕ್ ಗಳು ಬರುತ್ತವೆ.
ಇನ್ಸ್ಟಾಗ್ರಾಮ್ ನಲ್ಲಿ ಈಗಾಗಲೇ ನಾಲ್ಕು ಲಕ್ಷಕ್ಕೂ ಹೆಚ್ಚಿನ ಫಾಲೋವರ್ ಗಳನ್ನ ಹೊಂದಿರುವ ಶಿಲ್ಪ, ಯೂಟ್ಯೂಬ್ ಚಾನೆಲ್ ನಲ್ಲಿಯೂ ವಿಡಿಯೋಗಳನ್ನು ಕ್ರಿಯೇಟ್ ಮಾಡಿ ಪೋಸ್ಟ್ ಮಾಡುತ್ತಾರೆ. ಏನು ವಿದ್ಯಾಭ್ಯಾಸದ ಜೊತೆಗೆ ಬಿಡುವಿನ ಸಮಯದಲ್ಲಿ ವಿಡಿಯೋಗಳನ್ನು ಕ್ರಿಯೇಟ್ ಮಾಡಿ ಪೋಸ್ಟ್ ಮಾಡುವ ಶಿಲ್ಪ ಅವರ ಒಂದು ವಿಡಿಯೋ ಇತ್ತೀಚಿಗೆ ತುಂಬಾನೇ ವೈರಲ್ ಆಗಿದೆ.