ಮೇಲ ಭಾಗ ಎಲ್ಲಾ ಕಾಣುವಂತೆ ಬಟ್ಟೆ ಧರಿಸಿದ ಶಿಲ್ಪಿ ಶೆಟ್ಟಿ ; ವೈರಲ್ ವಿಡಿಯೋ

ಶಿಲ್ಪಾ ಶೆಟ್ಟಿ ಕರ್ನಾಟಕದಿಂದ ಮೂಲವನ್ನು ಹೊಂದಿದ್ದಾರೆ ಮತ್ತು ಅವರು ಬಾಲಿವುಡ್ ಉದ್ಯಮದಲ್ಲಿ ಪ್ರಸಿದ್ಧ ನಟಿ, ಅವರು ರಾಜ್ ಕುಂದ್ರಾ ಅವರನ್ನು ವಿವಾಹವಾದರು.

ಶಿಲ್ಪ ಶೆಟ್ಟಿ ಇನ್ನು ಬಾಲಿವುಡ್ ನ ಬಹುತೇಕ ರೇಡ್ ಕಾರ್ಪೆಟ್ ಇವೆಂಟ್ಗಳಲ್ಲಿ ವಿಶೇಷವಾದ ಬಟ್ಟೆ ಧರಿಸುತ್ತಾರೆ. ಅವರ ಅಭಿಮಾನಿಗಳಿಗೆ ಶಿಲ್ಪ ಶೆಟ್ಟಿ ಅವರ ದಿರಿಸು ಇಷ್ಟವಾಗುತ್ತದೆ. ಇತ್ತೀಚಿಗೆ ಮುಂಬೈನಲ್ಲಿ ನಡೆದ ʼಬಿಗ್ ಇಂಪ್ಯಾಕ್ಟ್ಸ್ ಅವಾರ್ಡ್ಸ್‌ʼನಲ್ಲಿ ಶಿಲ್ಪ ಶೆಟ್ಟಿ ಕೂಡ ಭಾಗವಹಿಸಿದ್ದರು. ಈ ಒಂದು ಇವೆಂಟ್ ನಲ್ಲಿ ನಟಿ ಮಲೈಕಾ ಅರೋರಾ, ರೋಹಿಣಿ ಅಯ್ಯರ್, ಹಿನಾ ಖಾನ್ ಮೊದಲದ ಬಿ-ಟೌನ್ ಸೆಲೆಬ್ರಿಟಿಗಳು ಉಪಸ್ಥಿತರಿದ್ದರು. 

ಸಿನಿಮಾ ನಟಿಯರು ಯಾವುದೇ ಇವೆಂಟ್ ಆದರೂ ಕೂಡ ಗ್ಲಾಮರಸ್ ಆಗಿ ಕಾಣೋದು ಹೊಸದೇನು ಅಲ್ಲ. ಅದರಲ್ಲಿಯೂ ಬಾಲಿವುಡ್ ನಲ್ಲಿ ತುಸು ಹೆಚ್ಚೇ ಶೋ ಆಫ್ ಮಾಡುತ್ತಾರೆ ಎಂದು ಹೇಳಬಹುದು. ತುಂಡು ಉಡುಗೆಯಲ್ಲಿಯೂ ಕೂಡ ಕೆಲವರು ಬಹಳ ಚೆನ್ನಾಗಿ ಕಾಣಿಸುತ್ತಾರೆ.

ಅದರಲ್ಲಿ ಶಿಲ್ಪಾ ಶೆಟ್ಟಿ ಕೂಡ ಶ್ವೇತವರ್ಣದ ಪಟ್ಟಿಯಲ್ಲಿ ಹಾಟ್ ಆಗಿ ಕಾಣಿಸಿಕೊಂಡಿದ್ದರು. ಅದರಲ್ಲೂ ಶಿಲ್ಪಾ ಶೆಟ್ಟಿ ಬಿಳಿ ಜಂಪ್‌ಸೂಟ್‌ನಲ್ಲಿ ಜಾಕೆಟ್ ಮತ್ತು ಶೀರ್ ಪ್ಯಾನೆಲಿಂಗ್‌ನೊಂದಿಗೆ ಅದ್ಭುತವಾಗಿ ಕಂಗೊಳಿಸಿದ್ದಾರೆ ಅವರ ಸೌಂದರ್ಯ ಈ ಬಟ್ಟೆಯಲ್ಲಿ ಇನ್ನಷ್ಟು ಎದ್ದು ಕಾಣುತ್ತಿತ್ತು. ನಟಿ ಶಿಲ್ಪ ಶೆಟ್ಟಿ 47 ವರ್ಷ ವಯಸ್ಸಾದರೂ ಯಾವ 19 ವರ್ಷದ ಹರೆಯದ ತಾರೆಯರಿಗೂ ಕಡಿಮೆ ಇಲ್ಲದಂತೆ ಕಾಣಿಸುತ್ತಾರೆ.

 ಸದ್ಯದಲ್ಲಿಯೇ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮ್ ಆಗಲಿದೆ. ಇನ್ನು ಈ ಈವೆಂಟ್ ನಲ್ಲಿ ಶಿಲ್ಪಾ ಶಿಲ್ಪಾ ಧರಿಸಿದ್ದ ಬಟ್ಟೆಗೆ ಸಂಬಂಧಿಸಿದಂತೆ, ಕೆಲವರು ಒಳ್ಳೆಯ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ಇನ್ನೂ ಕೆಲವರು ಇಷ್ಟು ವಯಸ್ಸಾದರೂ ಚಿಕ್ಕವರ ಹಾಗೆ ವರ್ತಿಸಬೇಡಿ. ಬಟ್ಟೆಯ ಬಗ್ಗೆ ಗಮನ ಇರಲಿ ಎಂದು ಶಿಲ್ಪಾ ಶೆಟ್ಟಿಯವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.