ಶ್ರುತಿ ಹಾಸನ್ ಬಾಯ್ಫ್ರೆಂಡ್ ಜೊತೆ ಲವ್ಲಿ ಡವ್ಲಿ ವಿಡಿಯೋ ಲೀಕ್ಡ್..! ವಿಡಿಯೋ ವೈರಲ್

ಶ್ರುತಿ ಹಾಸನ್ ಬಾಯ್ಫ್ರೆಂಡ್ ಜೊತೆ ಲವ್ಲಿ ಡವ್ಲಿ ವಿಡಿಯೋ ಲೀಕ್ಡ್..! ವಿಡಿಯೋ ವೈರಲ್

ಸಿನಿಮಾರಂಗ ಅಂದ್ರೆ ಹಾಗೇನೇ ಯಾವಾಗ ಯಾರ ಜೀವನದಲ್ಲಿ ಯಾವ ರೀತಿ ತಿರುವುಗಳು ಪಡೆದುಕೊಳ್ಳುತ್ತವೆ, ಯಾವ ಯಾವ ಸೆಲೆಬ್ರಿಟಿಗಳು ಅವರ ಜೀವನಶೈಲಿಯನ್ನು ಯಾವ ಮಟ್ಟಕ್ಕೆ ಬದಲಾಯಿಸಿಕೊಳ್ಳುತ್ತಾರೆ ಎಂಬುದನ್ನು ನಾವು ಊಹೆ ಮಾಡಲು ಕೂಡ ಅಸಾಧ್ಯ. ಹೌದು ಸೆಲೆಬ್ರಿಟಿಗಳು ಎಂದ ತಕ್ಷಣ ಅವರ ಅಭಿಮಾನಿಗಳಿಗೆ ಎಲ್ಲಿಲ್ಲದ ಸಂತಸ, ಅವರನ್ನು ಪ್ರತಿದಿನ ಹಿಂಬಾಲಿಸುತ್ತಾರೆ, ಅದು ಬೇರೆ ಮಾತು. ಹೌದು ಅವರ ಆಗುಹೋಗುಗಳನ್ನು ಗಮನಿಸುತ್ತಲೇ ಇರುತ್ತಾರೆ. ಅವರ ಫೋಟೋಗಳಿಗೆ ಮತ್ತು ವಿಡಿಯೋಗಳಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿರುತ್ತಾರೆ..ಇನ್ನೂ ಕೆಲವು ಸೆಲೆಬ್ರಿಟಿಗಳು ಅಭಿಮಾನಿಗಳು ನಮ್ಮಿಂದ ತಪ್ಪು ದಾರಿ ಹಿಡಿಯಬಾರದು ಎನ್ನುವ ಉದ್ದೇಶದಿಂದ ತುಂಬಾ ಒಳ್ಳೆಯ ರೀತಿಯಲ್ಲಿಯೇ ನಡೆದುಕೊಳ್ಳುತ್ತಾರೆ.

ನಮ್ಮನ್ನು ಜನರು ಸ್ಪೂರ್ತಿಯಾಗಿ ತೆಗೆದುಕೊಳ್ಳುತ್ತಾರೆ ಎಂದು ತುಂಬಾ ಮರ್ಯಾದೆ ರೀತಿಯಲ್ಲಿಯೇ ಜೀವನ ಸಾಗಿಸುತ್ತಾರೆ. ಇನ್ನು ಕೆಲ ಸೆಲೆಬ್ರಿಟಿಗಳು ಇದ್ದಾರೆ, ಅವರ ಅಭಿಮಾನಿಗಳು ಏನೇ ಅಂದುಕೊಳ್ಳಲಿ ನಮಗೇನು ನಮ್ಮ ಜೀವನ ನಮ್ಮ ಇಷ್ಟ ನಮ್ಮ ಲೈಫ್ ಸ್ಟೈಲ್ ಅದನ್ನು ಕೇಳುವ ಹಕ್ಕು ಯಾರಿಗೂ ಇಲ್ಲ ಎನ್ನುವ ಭರವಸೆಯ ತಲೆಯಲ್ಲಿಟ್ಟುಕೊಂಡು ಹೇಗೆ ಬೇಕೋ ಹಾಗೆ ಜೀವನ ನಡೆಸುತ್ತಾರೆ. 

ನಟಿ ಶೃತಿ ಹಾಸನ್ ಕನ್ನಡದ ನಟ ಆಗಿ ದಕ್ಷಿಣ ಭಾರತದಲ್ಲಿ ಖ್ಯಾತ ಹೆಸರು ಮಾಡಿರುವ ಕಮಲ್ ಹಾಸನ್ ಅವರ ಪುತ್ರಿ. ನಟಿ ಶೃತಿ ಹಾಸನ್ ಅವರು ಕೇವಲ ತಮಿಳು ಮತ್ತು ಮಲಯಾಳಂ ಮತ್ತು ತೆಲುಗು ಚಿತ್ರಗಳಲ್ಲಿ ಅಭಿನಯಿಸಿದ್ದು ಹಿಂದಿ ಚಿತ್ರದಲ್ಲಿ ಸಹ ತಮ್ಮ ಅಭಿನಯವನ್ನ ಮಾಡಿದ್ದಾರೆ.. ಆದರೆ ಕನ್ನಡದಲ್ಲಿ ಇಲ್ಲಿಯವರೆಗೆ ಒಂದೇ ಒಂದು ಚಿತ್ರದಲ್ಲಿ ಅಭಿನಯ ಮಾಡಿಲ್ಲ..ಕನ್ನಡಕ್ಕೆ ಈಕೆ ಬರುವುದೂ ಸಹ ಬೇಡ ಎನ್ನುವುದು ಕೆಲವರ ಅಭಿಪ್ರಾಯ..

ಕನ್ನಡದ ವಿಷಯಕ್ಕೆ ಬಂದಾಗ ಹೆಚ್ಚು ಟ್ರೋಲ್ ಸಹ ಈಕೆ ಆಗಿದ್ದಾರೆ..ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಆಕ್ಟಿವ್ ಇರುವ ಶ್ರುತಿ ಅವರು ತಮ್ಮ ಬಾಯ್ ಫ್ರೆಂಡ್ ಜೊತೆ ಸಂತಸದಲ್ಲಿ ತೇಲಾಡುತ್ತಿದ್ದಾರೆ. ಆಗಾಗ ಕೆಲ ಸಂತಸ ಮಧುರ ಕ್ಷಣಗಳ ಸೆರೆಹಿಡಿದು ಬಾರಿ ಫೋಟೋಗಳ ಮೂಲಕ ವಿಡಿಯೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ..ಅವರ ಬಾಯ್ ಫ್ರೆಂಡ್ ಜೊತೆ ಸದಾ ಸಮಯ ಕಳೆಯುವ ಶ್ರುತಿ ಹಾಸನ್ ಅವರು ಇದೀಗ ಮತ್ತೊಂದು ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಅದನ್ನ ನೀವೂ ವೀಕ್ಷಿಸಬಹುದು. ಹೌದು ಶ್ರುತಿ ಹಾಸನ್ ಅವರು ಶೇರ್ ಮಾಡಿಕೊಂಡಿರುವ ಈ ವಿಡಿಯೋದಲ್ಲಿ ಯಾವ ರೀತಿ ಮೈಚಳಿ ಬಿಟ್ಟು ಸಕ್ಕತ್ ರೋಮ್ಯಾಂಟಿಕ್ ಆಗಿ ಕಾಣಿಸಿದ್ದಾರೆ ಎಂಬುದಾಗಿ ಈ ವಿಡಿಯೋ ನೋಡಿ. ಬಳಿಕ ಕಮೆಂಟ್ ಮೂಲಕ ನಿಮ್ಮದೇ ಆದ ಅನಿಸಿಕೆಗಳ ತಿಳಿಸಿ. ಇವರ ಅವತಾರದ ಬಗ್ಗೆ ನಿಮ್ಮದೇ ಆದ ಅನಿಸಿಕೆಯನ್ನು ಕೂಡ ಹೇಳಿ. ವಿಡಿಯೋ ಇಷ್ಟವಾದಲ್ಲಿ ಶೇರ್ ಮಾಡಿ, ಮಾಹಿತಿಗೆ ಮತ್ತೊಂದು ಮೆಚ್ಚುಗೆ ನೀಡಿ, ತಪ್ಪದೇ ನಮಗೂ ಕೂಡ ಪ್ರೋತ್ಸಾಹ ಕೊಡಿ ಧನ್ಯವಾದಗಳು.