ನನಗೆ ಈ ತರ ಅತ್ತೆ ಸಿಕ್ಕಿದರೆ ನಾನು ಕುಡಿಯೋಕೆ ಬಾರ್ ಗೆ ಹೋಗಲ್ಲ ಎಂದ ಪಡ್ಡೆ ಹುಡುಗರು ; ವಿಡಿಯೋ ವೈರಲ್

ನನಗೆ ಈ ತರ ಅತ್ತೆ ಸಿಕ್ಕಿದರೆ ನಾನು ಕುಡಿಯೋಕೆ ಬಾರ್ ಗೆ ಹೋಗಲ್ಲ ಎಂದ ಪಡ್ಡೆ ಹುಡುಗರು ; ವಿಡಿಯೋ ವೈರಲ್

ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ತಮಾಷೆಯ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಜನರ ಬೇಡಿಕೆಯ ಮೇರೆಗೆ ಹೆಚ್ಚಿನ ಸಂಖ್ಯೆಯ ಅಂತಹ ವೀಡಿಯೊಗಳನ್ನು ಅಪ್‌ಲೋಡ್ ಮಾಡಲಾಗುತ್ತದೆ. ಅವುಗಳಲ್ಲಿ ಕೆಲವು ವೀಡಿಯೊಗಳನ್ನು ವೀಕ್ಷಿಸಿದ ಬಳಿಕ ಎಂತಹವರಿಗೂ ಸಹ ನಗದೇ ಇರಲು ಸಾಧ್ಯವೇ ಇಲ್ಲ. ಇದೀಗ ಅಂತಹುದೇ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದನ್ನು ನೋಡಿ ಎಲ್ಲರೂ ಅಚ್ಚರಿಗೊಂಡಿದ್ದಾರೆ. 

ಕಾಲ ತುಂಬಾ ಕೆಟ್ಟೋಗಿದೆ . ಸೋಶಿಯಲ್ ಮೀಡಿಯಾದಲ್ಲಿ ಪ್ರತೀ ದಿನ ಅದೆಷ್ಟೋ ವಿಡಿಯೋಗಳು ವೈರಲ್ ಆಗುತ್ತವೆ. ಅದರಲ್ಲಿ ಕೆಲವು ನಗು ತರಿಸಿದ್ರೆ, ಉಳಿದವು ಕಣ್ಣೀರು ತರಿಸುವಂತಿರುತ್ತದೆ. ಇದರ ಹೊರತಾಗಿಯೂ ಕೆಲ ವಿಡಿಯೋಗಳು ವೈರಲ್ ಆಗುತ್ತದೆ. ಅವುಗಳು ನಮ್ಮನ್ನು ಒಂದು ಕ್ಷಣ ಶಾಕ್ ಆಗುವಂತೆ ಮಾಡುತ್ತದೆ.   

ಅಂತಹ ವಿಡಿಯೋ ಇದೀಗ ವೈರಲ್ ಆಗಿದ್ದು, ನಿಮ್ಮನ್ನು ಒಂದು ಬಾರಿ ಶಾಕ್ ಆಗುವಂತೆ ಮಾಡೋದು ಖಂಡಿತ. ಆ ವಿಡಿಯೋದಲ್ಲಿ ಅಳಿಮಯ್ಯ ತನ್ನ ಅತ್ತೆಯೊಂದಿಗೆ ಡ್ರಿಂಕ್ಸ್ ಮಾಡುತ್ತ ಇದ್ದಾನೆ . ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಅಂತ ಗೊತ್ತಿದ್ದರೂ ಈ ರೀತಿಯ ವಿಡಿಯೋ ಮಾಡಿ ಹಾಕುತ್ತಾರಲ್ಲ ಇಂತಹವರಿಗೆ ಏನು ಹೇಳುವುದು . ಅದರಲ್ಲಿ ವಯಸ್ಸಾದ ಅತ್ತೆ ತನ್ನ ಅಳಿಯನ ಜೊತೆ ಈ ರೀತಿ ಕುಡಿಯುತ್ತ ಕೂತಿರುವುದು ಎಷ್ಟು ಸರಿ ಎಂದು ಈ ವಿಡಿಯೋ ನೋಡಿದ ಜನರು ಬಾಯಿಗೆ ಬಂದ ಹಾಗೆ ಬೈಯುತ್ತಿದ್ದಾರೆ. ಆ ಹುಡುಗನಿಗೆ ಏನೋ ಬುದ್ದಿ ಇಲ್ಲ ನಿನಗಾದರು ಬೇಡವಾ ಎಂದು ಸರಿಯಾಗೇ ಬೆಂಡೆತ್ತಿದ್ದಾರೆ .ನೀವೇನಂತೀರಾ 

ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.