ಜಾರಿ ಬಿದ್ದ ಟಿಕ್ ಟಾಕ್ ಸ್ಟಾರ್ ಸೋನು ಶ್ರೀನಿವಾಸ್ ಗೌಡ ಎಡವಟ್ಟು ವಿಡಿಯೋ ನೋಡಿ…

ಜಾರಿ ಬಿದ್ದ ಟಿಕ್ ಟಾಕ್ ಸ್ಟಾರ್ ಸೋನು ಶ್ರೀನಿವಾಸ್ ಗೌಡ ಎಡವಟ್ಟು ವಿಡಿಯೋ ನೋಡಿ…

ಸೋನು ಶ್ರೀನಿವಾಸಗೌಡ ಹೌದು ಈ ಹೆಸರನ್ನು ನೀವು ಕೇಳಿರುತ್ತೀರಿ. ಸಾಮಾನ್ಯವಾಗಿ ಸಾಮಾಜಿಕ ಜಾಲತಾಣದಲ್ಲಿ ಸೋನು ಶ್ರೀನಿವಾಸಗೌಡ ಬಗ್ಗೆ ಹೆಚ್ಚು ಚರ್ಚೆಯಾಗುತ್ತದೆ. ಕೆಲವೊಂದಿಷ್ಟು ವಿಚಾರಗಳಿಗೆ ತುಂಬಾ ಟ್ರೋಲ್ ಕೂಡ ಆಗುತ್ತಾರೆ ಸೋನು ಶ್ರೀನಿವಾಸಗೌಡ. ಕಳೆದ ಆರ್ಸಿಬಿ ಚೆನ್ನೈ ಮ್ಯಾಚ್ ಇದ್ದ ವೇಳೆ ಬಿಟಿವಿಯಲ್ಲಿ ಕಾಣಿಸಿದ್ದರು. ಆರ್ ಸಿಬಿ ಇಂದು ಗೆಲ್ಲುತ್ತದೆ ಎಂಬ ಡೈಲಾಗ್ ಹೊಡೆಯುತ್ತಿದ್ದಂತೆ ಅತ್ತ ಆರ್ಸಿಬಿ ಚೆನ್ನೈ ವಿರುದ್ಧ ಕಠಿಣವಾಗಿ ಹೋರಾಡಿ ಸೋಲು ಕಂಡಿತ್ತು. ಅದನ್ನೇ ನೆಟ್ಟಿಗರು ಗಮನಿಸಿ ಈ ಸೋನು ಶ್ರೀನಿವಾಸ ಗೌಡ ಇಂದು ಆರ್ಸಿಬಿ ಮತ್ತು ಚೆನ್ನೈ ಮ್ಯಾಚ್ ಬಗ್ಗೆ ಮಾತನಾಡಿದ್ದರು ಎಂಬುದಾಗಿ ತುಂಬಾನೇ ಟ್ರೋಲ್ ಮಾಡಿದ್ದರು. ಹೌದು ಹೀಗೆ ಒಂದಲ್ಲ ಒಂದು ವಿಚಾರಗಳಿಗೆ ಸೋನು ಶ್ರೀನಿವಾಸಗೌಡ ಅವರು ತುಂಬಾ ಅಂದ್ರೆ ತುಂಬಾ ಸದ್ದು ಮಾಡುತ್ತಾರೆಎನ್ನಬಹುದು.    


ಕೆಲವೊಂದಿಷ್ಟು ಟಿಕ್ ಟಾಕ್ ವಿಡಿಯೋ ಮಾಡುತ್ತಾ ಸೋನು ಶ್ರೀನಿವಾಸಗೌಡ ಅವರು ಹೆಚ್ಚು ವೈರಲ್ ಆಗಿದ್ದಾರೆ. ಈ ಸೋನು ಶ್ರೀನಿವಾಸಗೌಡ ಅವರು ಏನು ಮಾಡಿದರೂ ಕೂಡ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗುತ್ತಾರೆ ಎಂದರೆ ತಪ್ಪಾಗಲಾರದು. ಇದರಂತೆಯೇ ಒಂದು ವಿಡಿಯೋ ಈಗ ಕಂಡು ಬಂದಿದ್ದು ಈ ವಿಡಿಯೋ ಕೂಡ ಹೆಚ್ಚು ವೈರಲ್ ಆಗುತ್ತಿದೆನೆಟ್ಟಿಗರು ಸೋನು ಶ್ರೀನಿವಾಸಗೌಡ ಅವರ ಈ ವಿಡಿಯೋವನ್ನು ಇಟ್ಟುಕೊಂಡು ಹೆವಿಯಾಗಿಯೇ ಟ್ರೋಲ್ ಮಾಡುತ್ತಿದ್ದಾರೆ. ಹೌದು ಸೋನು ಶ್ರೀನಿವಾಸಗೌಡ ಅವರು ದೂರದ ಟ್ರಿಪ್ ಗೆ ನಡೆದಿದ್ದರೋ ನಮಗೆ ಗೊತ್ತಿಲ್ಲ. ಆದರೆ ಈ ವಿಡಿಯೋದಲ್ಲಿ ಕಂಡ ಬಂದಹಾಗೆ, ಒಂದು ನೀರು ಹರಿಯುವ ಬಂಡೆಮೇಲೆ ಕಾಲಿಡುತ್ತಾರೆ, ಇದ್ದಕ್ಕಿದ್ದಂತೆ ಕೆಳಗೆ ಬೀಳುತ್ತಾರೆ.


ಅದರ ವಿಡಿಯೋ ತುಣುಕು ಬಾರಿ ವೈರಲ್ ಆಗುತ್ತಿದೆ. ನೀವು ಕೂಡ ಅದೇ ವಿಡಿಯೋ ನೋಡಿ. ಹಾಗೆ ಸೋನು ಶ್ರೀನಿವಾಸಗೌಡ ಅವರ ವಿಡಿಯೋ ಇಟ್ಟುಕೊಂಡು ಕೆಳಗೆ ಬಿದ್ದ ದೃಶ್ಯ ನೋಡಿ ಅಪಹಾಸ್ಯ ಮಾಡುವುದು ಸರಿಯಾ ತಪ್ಪಾ ಎಂದು ನೆಟ್ಟಿಗರಿಗೆ ಬುದ್ಧಿ ಹೇಳಿ ದನ್ಯವಾದಗಳು.