ಬಟ್ಟೆ ಬಿಚ್ಚುದ್ರೆ ಆ ಆಫರ್ ಬರುತ್ತೆ ಈ ಆಫರ್ ಬರ್ತೆ ಅನ್ನುವವರಿಗೆ ! ಸಕ್ಕತ್ ಕ್ಲಾಸ್ ತೊಗೊಂಡ ಸೋನು ಶ್ರೀನಿವಾಸ್ ಗೌಡ

ಇದೀಗ ಸಾಮಾಜಿಕ ಜಾಲತಾಣ ಕೇವಲ ಮನೋರಂಜನೆಗೆ ಎಂದೇ ಮುದಿಪಾಗಿ ಇಲ್ಲ. ಅದರ ಬದಲಾಗಿ ಕೆಟ್ಟ ವಿಷಯಗಳಿಗೆ ಈಗಿನ ಕಾಲದ ಯುವಕ ಯುವತಿಯರನ್ನು ಪ್ರಚೋದನೆ ಮಾಡಲು ಸೃಷ್ಟಿ ಮಾಡಿರುವ ದೊಡ್ಡ ವೇದಿಕೆಯಾಗಿ ಬಿಂದುವಾಗಿದೆ. ಇನ್ನೂ ಈ ಸಾಮಾಜಿಕ ಜಾಲತಾಣ ಮೊದಲು ಅವಕಾಶ ಇಲ್ಲದೆ ಇದ್ದವರಿಗೆ ತಾವೇ ಸೃಷ್ಟಿ ಮಾಡಿಕೊಳ್ಳುವ ಒಂದು ವೇದಿಕೆ ಆಗಿ ಶುರುವಾದ ಈ ಈ ವೇದಿಕೆ ಹೀಗೆ ಸಮಯ ಕಳೆದ ಬಳಿಕ ನಾನಾ ದಾರಿಯಲ್ಲಿ ಹಾಗೂ ಕೆಟ್ಟ ಪ್ರಚೋದನೆ ಗಳಿನ ದಾರಿಯಲ್ಲಿ ಮುನ್ನುಗ್ಗುತ್ತಿದೆ. ಇದೀಗ ಈ ಪ್ರಚೋದನೆಗೆ ಸಿಕ್ಕಿ ನಲುಗುತ್ತಿರುವ ವ್ಯಕ್ತಿಗಳು ಕೂಡ ನಮ್ಮಲ್ಲಿ ಸಾಕಷ್ಟು ಮಂದಿ ಇದ್ದಾರೆ. ಇನ್ನೂ ಇಂತಹ ಉದಾಹರಣೆ ಎಂದರೆ ಅದು "ಸೋನು ಶ್ರೀನಿವಾಸ್ ಗೌಡ".
ಇನ್ನೂ ಸೋನು ಗೌಡ ಅವರು ಕೂಡ ತಾವು ಕೂಡ ಎಲ್ಲರಂತೆ ಸಾಮಾಜಿಕ ಜಾಲತಾಣಗಳಲ್ಲಿ ಮಿಂಚಬೇಕು ಎನ್ನುವ ಉದ್ದೇಶದಿಂದ ಟಿಕ್ ಟಾಕ್ ಗೆ ಕಾಲಿಟ್ಟವರು. ಇನ್ನೂ ಆಗ ಟಿಕ್ ಟಾಕ್ ಟ್ರೆಂಡ್ ನಲ್ಲಿ ಕೊಂಚ ಗುರುತಿಸಿಕೊಂಡಿದ್ದ ಇವರು ಸದ್ಯದಲ್ಲಿ ತಕ್ಕಮಟ್ಟಿಗೆ ಪ್ರಸಿದ್ದಿಯನ್ನು ಕೂಡ ಪಡೆದುಕೊಂಡರು. ಅದಾದ ಬಳಿಕ ಇವರ ವಯಕ್ತಿಕ ಕೆಲವು ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ವೈರಲ್ ಪಡೆದು ಇಂದಿಗೂ ಕೊಡ ಅದರ ಹೊಡೆತವನ್ನು ಅನುಭವಿಸುತ್ತಾ ಬರುತ್ತಿದ್ದಾರೆ. ಆದ್ರೆ ಅವರ ಕುಟುಂಬದ ಸದಸ್ಯರನ್ನು ಪರಿಗಣಿಸಿ ಅವರ ಪಾಡಿಗೆ ಅವರನ್ನು ಬಿಟ್ಟರು ಕೂಡ ಅವರ ಅತಿರೇಕದ ವರ್ತನೆ ಅವರ ಈ ಸಮಸ್ಯೆ ಯಿಂದ ಹೋರ ಬರಲು ಸಾಧ್ಯವಾಗುತ್ತಿಲ್ಲ.
ಇನ್ನೂ ಸೋನು ಅವರು ಕೂಡ ಅವರು ಟ್ರೊಲ್ ಆಗುತ್ತಿರುವುದು ಹೊಸದೇನೂ ಅಲ್ಲ. ಹಲವಾರು ವರ್ಷಗಳಿಂದ ಕೊಡ ಇವ್ರ ಟ್ರೊಲ್ ಸುದ್ದಿಗೆ ಮತ್ತೊಂದು ಸುದ್ದಿ ಸೇರ್ಪಡೆ ಆಗುತ್ತಿದೆಯೇ ಹೊರತು ಎಂದಿಗೂ ಕೊಡ ಕುಗ್ಗಿಲ್ಲ. ಇದಕ್ಕೆ ಮುಕ್ಯ ಕಾರಣ ಇವರ ಅತಿರೇಕದ ವರ್ತನೆ ಎಂದರು ಕೊಡ ತಪ್ಪಾಗಲಾರದು. ಇದೀಗ ಸೋನು ಅವರು ಕೂಡ ಈ ಟ್ರೊಲ್ ಅವರಿಗು ಕೂಡ ವಿಡಿಯೋ ಮುಖಾಂತರ ಕೆಲ ಪ್ರಶ್ನೆಯನ್ನು ಕೇಳಿರುವುದು ಅಲ್ಲದೆ ತಮ್ಮ ಇಚ್ಛಾನುಸಾರ ಬೈದಿದ್ದು ಉಂಟು. ಹೀಗೆ ಬೇರೊಬ್ಬ ಹೆಣ್ಣು ಮಕ್ಕಳ ವಯಕ್ತಿಕ ವಿಚಾರಗಳಿಂದ ನಿಮ್ಮ ಪ್ರಸಿದ್ದತೆ ಹೆಚ್ಚಿಸಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ ಎಂದು ಕೊಡ ಕೇಳಿದ್ದಾರೆ. ಇನ್ನೂ ಇವರ ಮಾತಿಗೆ ಇನ್ನೂ ಯಾವ ಪ್ರತಿಕ್ರಿಯೆ ಶುರುವಾಗಿಲ್ಲ. ಶುರುವಾದ ನಂತರ ಯಾವ ರೀತಿ ಅಥವಾ ಬದಲಾವಣೆ ಪಡೆಯಲಿದೆ ಎಂದು ಕಾದು ನೋಡಬೇಕಿದೆ.