ಬಟ್ಟೆ ಅಳತೆ ತೆಗೆದು ಕೊಳ್ಳುವ ನೆಪದಲ್ಲಿ ಈ ಟೈಲರ್ ಹುಡುಗಿಗೆ ಏನ್ ಮಾಡಿದ್ದಾನೆ ನೋಡಿ ಯುವತಿಯರೇ ಹುಷಾರ್ : ವಿಡಿಯೋ ವೈರಲ್

ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೆ ಸಾವಿರಾರು ವಿಡಿಯೊಗಳು ಅಪ್ಲೋಡ್ ಆಗುತ್ತವೆ, ಅವುಗಳಲ್ಲಿ ನೂರಾರು ವಿಡಿಯೊಗಳು ವೈರಲ್ ಆಗುತ್ತಲೇ ಇರುತ್ತವೆ ನಾವು ಹತ್ತು ಹಲವು ಪ್ರಕಾರದ ವೈರಲ್ ವಿಡಿಯೋಗಳನ್ನು ನೋಡುತ್ತಲೇ ಇರುತ್ತೇವೆ. ಆದರೆ ಕೆಲವೊಮ್ಮೆ ನಾವು ಕೆಲವೊಂದು ವೀಡಿಯೊಗಳನ್ನು ನೋಡಿದ ನಂತರ ತುಂಬಾ ಭಾವುಕರಾಗುತ್ತೇವೆ, ಅದೇ ವೇಳೆ ಒಂದಷ್ಟು ವೀಡಿಯೋಗಳನ್ನು ನೋಡಿದ ನಂತರ ನಾವು ಅದರಲ್ಲಿನ ದೃಶ್ಯವನ್ನು ನೋಡಿದ ಮೇಲೆ ಶಾ ಕ್ ಆಗಿಬಿಡುತ್ತೇವೆ.

 

ದು ಗೆಳೆಯರೇ ಈಗಿನ ಕಾಲದಲ್ಲಿ ಎಲ್ಲ ಕಡೆ ಹೆಣ್ಣಿನ ಶೋಷಣೆ ನಡೆಯುತ್ತಿದೆ . ಅದು ಬಸ್ನಲ್ಲಿ ಆಗಲಿ ಅಥವಾ ಜನ ಜಂಗುಳಿಯಲ್ಲಿ ಹುಡುಗರು ಹೆಣ್ಣಿನ  ಮೈ ಮುಟ್ಟುವುದಕ್ಕೆ ಕಾಯುತ್ತಿರುತ್ತಾರೆ . ಆದರೆ ಇಲ್ಲಿ ಒಂದು ಘಟನೆ ನಡೆದಿದೆ . ಒಬ್ಬ ಮಹಿಳೆ ತನಗೆ ಜಾಕೆಟ್ ಹೋಲಿಸಿ ಕೊಳ್ಳಲ್ಲು ಒಂದು ಟೈಲರ್ ಶಾಪ್ ಅಂಗಡಿಗೆ ಬರುತ್ತಾಳೆ. ಆದರೆ ಆ  ಟೈಲರ್ ಅವಳ ದೇಹದ ಅಳತೆ ತೆಗೆದು ಕೊಳ್ಳುವ ನೆಪದಲ್ಲಿ ಆಕೆಯನ್ನು ತಬ್ಬಿ ಕೊಳ್ಳಲ್ಲು ಮುಂದುಗತ್ತಾನೆ. ಆದರೆ ಆ ಮಹಿಳೆ ಅದನ್ನು ವಿರೋದಿಸುತ್ತಾಳೆ

ಆ ಮಹಿಳೆ ನಂತರ ಅವನ ಇಷ್ಟದಂತೆ ನಡೆದು ಕೊಳ್ಳಲ್ಲು ಮುಂದಾಗುತ್ತಾಳೆ . ಆದರೆ ಇದು ತಪ್ಪಲ್ಲವೇ .

ಆದರೂ ಸಹ ಈ ಗಂಡು ಮತ್ತು ಹೆಣ್ಣಿನ  ದೈಹಿಕ ಆಕರ್ಷಣೆ ತಪ್ಪಿಸಿ ಕೊಳ್ಳುವುದು ತುಂಬಾ ಕಷ್ಟ .ಈ ವಿಷಯದಲ್ಲಿ ಯುವತಿಯರು ಸಂಯಮದಿಂದ ವರ್ತಿಸ ಬೇಕು ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು. ( video credit : hidden eye )