ತನ್ನ ಸ್ಕೂಲ್ ವಿದ್ಯಾರ್ಥಿಯೊಂದಿಗೆ ಅಸಭ್ಯವಾಗಿ ನಡೆದು ಕೊಂಡ ಶಿಕ್ಷಕ : ಮುಂದೆ ಏನಾಯ್ತು ವಿಡಿಯೋ ವೈರಲ್

ತನ್ನ ಸ್ಕೂಲ್ ವಿದ್ಯಾರ್ಥಿಯೊಂದಿಗೆ ಅಸಭ್ಯವಾಗಿ ನಡೆದು ಕೊಂಡ ಶಿಕ್ಷಕ : ಮುಂದೆ ಏನಾಯ್ತು ವಿಡಿಯೋ ವೈರಲ್

ಈಗಿನ ಕಾಲದಲ್ಲಿ ಶಿಕ್ಷಕರು ನಡೆದು ಕೊಳ್ಳುವ ರೀತಿ ತುಂಬಾ ಅಸಭ್ಯವಾಗಿ ಇರುತ್ತೆ. ಗುರು ದೇವೋಭವ ಎಂದು ಹಿಂದಿನ ಕಾಲದಲ್ಲಿ ನಂಬಿದ್ದರು . ಆದರೆ ಈಗ ಕಾಲ ತುಂಬಾ ಬದಲಾಗಿದೆ . ಅವರು ಏನು ಗೊತ್ತಿಲ್ಲದೇ ಇರುವ ವಿದ್ಯಾರ್ಥಿಯರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ . ಅವರು ಎಲ್ಲಿ ನಮ್ಮನ್ನು ಎಕ್ಸಾಮ್ನಲ್ಲಿ ಫೇಲ್ ಮಾಡಿಸುತ್ತಾರೆ ಅಂತ ಟೀಚರ್ ಹೇಳಿದ್ದಕ್ಕೆ ಹಾಗೆ ನಡೆದು ಕೊಳ್ಳುತ್ತಾರೆ . ಆದರೆ ಶಿಕ್ಷಕನಾದವನಿಗೆ ಸ್ವಲ್ಪ ವಾದರೂ ನೈತಿಕತೆ ಇರ ಬೇಕು . ತಂದೆ ತಾಯಿಯರು ತಮ್ಮ ಮಕ್ಕಳು ಸ್ಕೂಲ್ ಗೆ ಕಳಿಸುವುದು ಅವರು ಓದಿ ಮುಂದೆ ಬಂದು ಜೀವನದಲ್ಲಿ ಒಂದು ಒಳ್ಳೆಯ ಸ್ಥಾನ ಗಳಿಸಲಿ ಎಂದು .

ಇಲ್ಲಿ ಪಂಜಾಬ್ನಲ್ಲಿ ಒಬ್ಬ ಶಿಕ್ಷಕ ತನ್ನ ವಿದ್ಯಾರ್ಥಿಯೊಂದಿಗೆ ತುಂಬಾ ಅಸಭ್ಯವಾಗಿ ನಡೆದು ಕೊಂಡಿದ್ದಾನೆ. ಆದರೆ ಇದು ಸಿಸಿಟಿವ್ ಯಲ್ಲಿ ರೆಕಾರ್ಡ್ ಆಗಿರುವುದು ಅವನಿಗೆ ಗೊತ್ತಿಲ್ಲ . ಈ ವಿಡಿಯೋ ವೈರಲ್ ಆಗಿದೆ. ನಂತರ ಅವನಿಗೆ ಪೊಲೀಸರು ಸರಿಯಾದ ಶಿಕ್ಷೆ ಕೊಡಿಸಿದ್ದಾರೆ .ಸ್ಕೂಲ್ ಮ್ಯಾನೇಜ್ಮೆಂಟ್ ಸಹ ಅವನ್ನು ಕೆಲ್ಸದಿಂದ ತೆಗೆದು ಹಾಕಿದ್ದಾರೆ .