ತನ್ನ ಶಾಲೆಯ ವಿದ್ಯಾರ್ಥಿನಿ ಅಂತಾನೂ ನೋಡದೆ ಅಸಭ್ಯವಾಗಿ ನಡೆದುಕೊಂಡ ಶಿಕ್ಷಕ,ಇದು ಎಷ್ಟು ಸರಿ ; ವಿಡಿಯೋ ವೈರಲ್

ಚಿಕ್ಕ ವಯಸ್ಸಿನಿಂದಲೂ ಶಾಲಾ-ಕಾಲೇಜುಗಳಲ್ಲಿ ವಿದ್ಯೆ ಕಲಿಸುವ ಗುರುವನ್ನು ದೇವರು ಎಂದೇ ಭಾವಿಸಲಾಗುತ್ತೆ. ಒಬ್ಬ ಮನುಷ್ಯ ಉತ್ತಮ ನಾಗರಿಕನಾಗಬೇಕು ಎಂದರೆ ಅಲ್ಲಿ ಗುರುಗಳ ಪಾತ್ರ ಬಹಳ ಮುಖ್ಯ. ಅವರು ಹೇಳಿಕೊಟ್ಟಿರುವ ವಿದ್ಯೆ ಒಬ್ಬ ಮನುಷ್ಯನ ಜೀವನದಲ್ಲಿ ಬಹಳ ಮುಖ್ಯವಾಗಿರುತ್ತೆ ಗುರು ಶಿಷ್ಯರ ಸಂಬಂಧ ಇಂದು ನಿನ್ನೆಯದಲ್ಲ. ಪುರಾತನ ಕಾಲದಿಂದಲೂ ಗುರು ಶಿಷ್ಯ ಪರಂಪರೆ ನಮ್ಮಲ್ಲಿ ಚಾಲ್ತಿಯಲ್ಲಿದೆ

ಆದರೆ ಈಗ ಕಾಲ ತುಂಬಾ ಬದಲಾಗಿದೆ . ಅವರು ಏನು ಗೊತ್ತಿಲ್ಲದೇ ಇರುವ ವಿದ್ಯಾರ್ಥಿಯರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ . ಅವರು ಎಲ್ಲಿ ನಮ್ಮನ್ನು ಎಕ್ಸಾಮ್ನಲ್ಲಿ ಫೇಲ್ ಮಾಡಿಸುತ್ತಾರೆ ಅಂತ ಟೀಚರ್ ಹೇಳಿದ್ದಕ್ಕೆ ಹಾಗೆ ನಡೆದು ಕೊಳ್ಳುತ್ತಾರೆ . ಆದರೆ ಶಿಕ್ಷಕನಾದವನಿಗೆ ಸ್ವಲ್ಪ ವಾದರೂ ನೈತಿಕತೆ ಇರ ಬೇಕು ತಂದೆ ತಾಯಿಯರು ತಮ್ಮ ಮಕ್ಕಳು ಸ್ಕೂಲ್ ಗೆ ಕಳಿಸುವುದು ಅವರು ಓದಿ ಮುಂದೆ ಬಂದು ಜೀವನದಲ್ಲಿ ಒಂದು ಒಳ್ಳೆಯ ಸ್ಥಾನ ಗಳಿಸಲಿ ಎಂದು .  

ಇಲ್ಲಿ ಪಂಜಾಬ್ನಲ್ಲಿ ಒಬ್ಬ ಶಿಕ್ಷಕ ತನ್ನ ವಿದ್ಯಾರ್ಥಿಯೊಂದಿಗೆ ತುಂಬಾ ಅಸಭ್ಯವಾಗಿ ನಡೆದು ಕೊಂಡಿದ್ದಾನೆ. ಆದರೆ ಇದು ಸಿಸಿಟಿವ್ ಯಲ್ಲಿ ರೆಕಾರ್ಡ್ ಆಗಿರುವುದು ಅವನಿಗೆ ಗೊತ್ತಿಲ್ಲ . ಈ ವಿಡಿಯೋ ವೈರಲ್ ಆಗಿದೆ. ನಂತರ ಅವನಿಗೆ ಪೊಲೀಸರು ಸರಿಯಾದ ಶಿಕ್ಷೆ ಕೊಡಿಸಿದ್ದಾರೆ .ಸ್ಕೂಲ್ ಮ್ಯಾನೇಜ್ಮೆಂಟ್ ಸಹ ಅವನ್ನು ಕೆಲ್ಸದಿಂದ ತೆಗೆದು ಹಾಕಿದ್ದಾರೆ .

ಇಂತಹ ಶಿಕ್ಷಕ ನಿಗೆ ಸರಿಯಾದ ಶಿಕ್ಷೆ ಯನ್ನು ಸರ್ಕಾರ ಕೊಟ್ಟಿದೆ . ಬೇರೆ ಯಾವ ಟೀಚರ್ ಸಹ ಈ ರೀತಿ ಕಚಡಾ ಕೆಲಸ ಮಾಡುವುದಕ್ಕೆ ಇನ್ನು ಮುಂದೆ ಹೆದರುತ್ತಾರೆ .ಪಾಪ ಆ ಹುಡುಗಿ ಗಂತೂ ಬುದ್ದಿ ಇಲ್ಲ ಅಂದರೆ ಇವನಿಗೆ ಸ್ವಲ್ಪವಾದರೂ ತಲೆ ಇರಬೇಕಿತ್ತು 

ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು. .( video credit : channel punjab )