ರಾತ್ರಿ ವೇಳೆ ಬಟ್ಟೆ ಇಲ್ಲದೆ ಓಡಾಡಿದ ಹುಡುಗಿ ಮಾಡಿದ್ದೇನು ಗೊತ್ತೇ !! ವೈರಲ್ ವಿಡಿಯೋ
25 ರ ಹರೆಯದ ಹುಡುಗಿ ಪೂರ್ತಿ ಬೆತ್ತಲಾಗಿ ರಸ್ತೆಯಲ್ಲಿ ಏನು ಮಾಡಿದ್ದಾಳೆ ನೋಡಿ..
ರಾತ್ರಿ ವೇಳೆ ಬೆತ್ತಲೆಯಾಗಿ ಓಡಾಡಿದ ಹುಡುಗಿ ಯಾರದೋ ಮನೆ ಬಾಗಿಲ್ಲನ್ನು ತಟ್ಟಿ ಮಾಡಿದ್ದೇನು ಗೊತ್ತೇ..?
ಉತ್ತರ ಪ್ರದೇಶದ ರಾಂಪುರದಲ್ಲಿ ನಡೆಯಬಾರದ ಘಟನೆಯೊಂದು ನಡೆದು ಬಿಟ್ಟಿದೆ. ರಾತ್ರಿ ಹೊತ್ತಲ್ಲಿ ಒಬ್ಬಂಟಿ ಹೆಣ್ಣೊಬ್ಬಳು ಓಡಾಡುವುದೇ ಕಷ್ಟ. ಅಂತಹದ್ರಲ್ಲೆ ಮೈ ಮೇಲೆ ಸರಿಯಾಗಿ ಬಟ್ಟೆ ಇಲ್ಲ ಅಂದ್ರೆ ಕೇಳಬೇಕಾ, ಪಡ್ಡೆ ಹುಡುಗರು ಎಲ್ಲಿದ್ದರೂ ಬಂದು ಬಿಡುತ್ತಾರೆ. ಹೆಣ್ಣು ಮಕ್ಕಳನ್ನು ಹರಿದು ತಿಂದು ಬಿಡುತ್ತಾರೆ. ಹಾಗಿರುವಾಗ ಈಗ ರಾಂಪುರದಲ್ಲಿ ನಡೆದಿರುವ ಘಟನೆಯನ್ನು ಕೇಳಿದರೆ, ನೀವೂ ಕೂಡ ಶಾಕ್ ಆಗುತ್ತೀರಾ. ಅಷ್ಟಕ್ಕೂ ರಾಂಪುರದಲ್ಲಿ ನಡೆದ ಆ ಘಟನೆ ಏನು ಎಂಬುದನ್ನು ಮುಂದೆ ತಿಳಿಯಿರಿ.
ಜನವರಿ 29 ರ ರಾತ್ರಿ ಮಹಿಳೆಯೊಬ್ಬಳು ರಾಂಪುರದ ರಸ್ತೆಯಲ್ಲಿ ಬೆತ್ತಲಾಗಿ ಓಡಾಡಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವೀಡಿಯೋವನ್ನು ನೋಡಿದ ಪೊಲೀಸರು ದಂಗಾಗಿದ್ದಾರೆ. ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಒಬ್ಬರಿಂದ ಒಬ್ಬರ ಮೊಬೈಲ್ ಗೆ ಹೋಗಿದ್ದು, ಸುದ್ದಿ ಭಾರೀ ವೈರಲ್ ಆಗಿದೆ. ಆ ಹುಡುಗಿ ಯಾಕೆ ಹಾಗೆ ಓಡಾಡಿದ್ದಾಳೆ. ಯಾರವಳು, ಎಲ್ಲಿಗೆ ಹೋದಳು ಎಂಬುದೇ ಗೊತ್ತಿಲ್ಲ. ಅದರಲ್ಲೂ ಆ ಹುಡುಗಿ ರಾಂಪುರದ ಒಬ್ಬರ ಮನೆಯ ಬಾಗಿಲನ್ನು ತಟ್ಟಿದ್ದಾಳೆ. ಮಹಿಳೆಯೊಬ್ಬಳು ಬಾಗಿಲು ತೆಗೆದಿದ್ದಾಳೆ. ಆದರೆ, ಆ ಹುಡುಗಿ ಸುಮ್ಮನೆ ನಡೆದುಕೊಂಡು ಹೋಗುತ್ತಿದ್ದಾಳೆ.
ಹುಡುಗಿಯ ಹಿಂದೆ ಇಬ್ಬರು ಹುಡುಗರೂ ಇದ್ದರು, ಅವರು ಹುಡುಗಿಯನ್ನು ಫಾಲೋ ಮಾಡುತ್ತಿದ್ದರು. ಹುಡುಗಿಗೆ ಅಂದಾಜು 25 ವರ್ಷ ವಯಸ್ಸು ಎಂದು ಆ ಮಹಿಳೆ ಹೇಳಿದ್ದಾಳೆ. ಪೊಲೀಸರು ಹುಡುಗಿಯ ಬಗ್ಗೆ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಆದರೆ, ಹುಡುಗಿಯ ಬಗ್ಗೆ ಯಾವುದೇ ಮಾಹಿತಿ ದೊರೆತಿಲ್ಲ. ಹುಡುಗಿಗೆ ಯಾವುದಾದರೂ ಅಪಾಐ ಜರುಗಿರಬಹುದಾ.? ಹುಡುಗಿಯ ಮನಸ್ಥಿತಿ ಹೇಗಿದ್ದಿರಬಹುದು. ಬೆತ್ತಲೆಯಾಗಿ ರಾತ್ರಿ ವೇಳೆ ಓಡಾಡಲು ಕಾರಣವೇನು ಎಂಬ ಪ್ರಶ್ನೆಗಳು ಎದ್ದಿವೆ.