ಇವರಿಗೆಲ್ಲ ಬೇಗ ಮದುವೆ ಮಾಡ್ರೋ ಇಲ್ಲಾಂದ್ರೆ ಕೆಟ್ಟೋಗ್ತಾರೆ, ವಿಡಿಯೋ ವೈರಲ್

ಅಂತರ್ಜಾಲವು ಒಂದು ಮೋಜಿನ ಜಗತ್ತು. ಪ್ರತಿನಿತ್ಯ ಇಲ್ಲಿ ವಿಭಿನ್ನ ಬಗೆಯ ನೂರಾರು ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಇಂತಹ ವಿಡಿಯೋಗಳು ಕೆಲವೊಮ್ಮೆ ನಗುವಂತೆ ಮಾಡುತ್ತವೆ, ಇನ್ನೂ ಕೆಲವೊಮ್ಮೆ ಆಶ್ಚರ್ಯವನ್ನು ಉಂಟು ಮಾಡುತ್ತವೆ. ಹಲವು ಬಾರಿ ಭಯವನ್ನೂ ಹುಟ್ಟಿಸುತ್ತವೆ. ಸದ್ಯ ಇಂತಹದ್ದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.   

ಕಾಲ ತುಂಬಾ ಕೆಟ್ಟೋಗಿದೆ . ಸೋಶಿಯಲ್ ಮೀಡಿಯಾದಲ್ಲಿ ಪ್ರತೀ ದಿನ ಅದೆಷ್ಟೋ ವಿಡಿಯೋಗಳು ವೈರಲ್ ಆಗುತ್ತವೆ. ಅದರಲ್ಲಿ ಕೆಲವು ನಗು ತರಿಸಿದ್ರೆ, ಉಳಿದವು ಕಣ್ಣೀರು ತರಿಸುವಂತಿರುತ್ತದೆ. ಇದರ ಹೊರತಾಗಿಯೂ ಕೆಲ ವಿಡಿಯೋಗಳು ವೈರಲ್ ಆಗುತ್ತದೆ. ಅವುಗಳು ನಮ್ಮನ್ನು ಒಂದು ಕ್ಷಣ ಶಾಕ್ ಆಗುವಂತೆ ಮಾಡುತ್ತದೆ.    

ಈಗ ಸಾಮಾಜಿಕ ಜಾಲತಾಣದಲ್ಲಿ ಒಂದು ಟ್ರೆಂಡ್ ಶುರುವಾಗಿದೆ . ಯಾವುದಾದರು ಒಂದು ವಿಡಿಯೋ ವೈರಲ್ ಆದರೆ ಅದನ್ನೇ ಎಲ್ಲರೂ ಕಾಪಿ ಮಾಡಿ ಅದೇ ರೀತಿ ರೀಲ್ಸ್ ಮಾಡುತ್ತಾರೆ . ಇದು ತಮಿಳ್ ಹಾಡಿಗೆ ಯಾರೋ ಒಬ್ಬರು ರೀಲ್ಸ್ ಮಾಡಿದ್ದರು . ಈಗ ಅದನ್ನೇ ನೋಡಿ ಎಲ್ಲ ಹುಡುಗಿಯರು ಈ ರೀತಿ ಕೆಟ್ಟದಾಗಿ ಡಾನ್ಸ್ ಮಾಡುತ್ತಿದ್ದಾರೆ . ಇದು ಎಷ್ಟು ಅಸಭ್ಯವಾಗಿದೆ ಈ ರೀತಿ ನಾವು ಡಾನ್ಸ್ ಮಾಡ ಬಹುದು ಎಂದು ಒಂದು ಕ್ಷಣಕ್ಕೂ ಈ ಹುಡುಗಿಯರು ಯೋಚನೆ ಮಾಡುವದಿಲ್ಲ . ಇಂತಹ ರೀಲ್ಸ್ ಮಾಡುವರಿಗೆ ಕೆಟ್ಟದಾಗಿ ಬೈದು ಕಾಮೆಂಟ್ ಹಾಕ ಬೇಕು . ಆಗಲಾದರೂ ಈ ರೀತಿ ವಿಡಿಯೋ ಮಾಡುವದನ್ನು ಬಿಡುತ್ತಾರೆ . ನೀವೇನಂತೀರಾ . ಅಂತಹ ವಿಡಿಯೋ ಇದೀಗ ವೈರಲ್ ಆಗಿದ್ದು, ನಿಮ್ಮನ್ನು ಒಂದು ಬಾರಿ ಶಾಕ್ ಆಗುವಂತೆ ಮಾಡೋದು ಖಂಡಿತ. ಆ ವಿಡಿಯೋದಲ್ಲಿತುಂಬಾ ಹುಡುಗಿಯರು ಸೊಂಟ ಎತ್ತಿ ಎತ್ತಿ ಕುಣಿಸುತ್ತಿದ್ದಾರೆ.  ಆದರೆ ಇದು ಕೆಟ್ಟ ಅರ್ಥ ಬರುವ ರೀತಿಯಲ್ಲಿ ಇದೆ ಇದನ್ನು ನೋಡಿದ ಪಡ್ಡೆ ಹುಡುಗರು ಇವರಿಗೆ ಏನಾದ್ರು ಕಾಮ ಜ್ವರ ಬಂದಿದೆಯಾ  ಅಥವಾ ಇವರ ಜೊತೆಗೆ ಹುಡುಗರು ಬಂದು ಕುಣಿಯ ಬೇಕು ಎಂದು ಕಾಮೆಂಟ್ ಮಾಡುತ್ತಿದ್ದಾರೆ