ಕಾಲ ಕೆಟ್ಟೋಯ್ತು; ಸಿಗರೇಟ್ ಬೆಲೆ ಯಾಕೆ ಜಾಸ್ತಿ ಆಯಿತು ಅಂತ ಈಗ ಗೊತ್ತಾಯಿತು ;ವಿಡಿಯೋ ವೈರಲ್

ಕಾಲ ಕೆಟ್ಟೋಯ್ತು; ಸಿಗರೇಟ್ ಬೆಲೆ ಯಾಕೆ  ಜಾಸ್ತಿ ಆಯಿತು ಅಂತ  ಈಗ ಗೊತ್ತಾಯಿತು ;ವಿಡಿಯೋ ವೈರಲ್

ಸಾಮಾಜಿಕ ಜಾಲತಾಣ ಇಂದು ಎಷ್ಟು ಎಫೆಕ್ಟಿವ್ ಆಗಿದೆ ಅನ್ನೋದು ಎಲ್ಲರಿಗೂ ಗೊತ್ತು. ನಿಮ್ಮಲ್ಲಿಯು ಕೂಡ ಸಾಕಷ್ಟು ಮಂದಿ ಸೋಶಿಯಲ್ ಮೀಡಿಯಾವನ್ನ ಹೆಚ್ಚಾಗಿ ಬಳಸುತ್ತಿರುತ್ತಿರಿ. ಅದರಲ್ಲೂ ಇನ್ಸ್ಟಾಗ್ರಾಮ್ ಮಹಿಮೆ ತುಸು ಜೋರಾಗಿಯೇ ಇದೆ. ಸಾಮಾನ್ಯರಿಂದ ಸೆಲಿಬ್ರೆಟಿಗಳ ವರೆಗೆ ಎಲ್ಲರೂ ಇನ್ಸ್ಟಾಗ್ರಾಮ್ಅನ್ನು ಇಂದು ಹೆಚ್ಚಾಗಿ ಬಳಸುತ್ತಿದ್ದಾರೆ. ಹೌದು, ಇಂದು ಸಾಕಷ್ಟು ಮಂದಿ ಫೇಮಸ್ ಆಗ್ತಾ ಇರೋದೇ ಇನ್ಸ್ಟಾಗ್ರಾಮ್ ನ ಮೂಲಕ ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಫೇಸ್ಬುಕ್ ನಲ್ಲಿ ಜನ ಹೆಚ್ಚಾಗಿ ಆಕ್ಟಿವ್ ಇರುತ್ತಿದ್ದರು.

ಕಾಲ ತುಂಬಾ ಕೆಟ್ಟೋಗಿದೆ . ಸೋಶಿಯಲ್ ಮೀಡಿಯಾದಲ್ಲಿ ಪ್ರತೀ ದಿನ ಅದೆಷ್ಟೋ ವಿಡಿಯೋಗಳು ವೈರಲ್ ಆಗುತ್ತವೆ. ಅದರಲ್ಲಿ ಕೆಲವು ನಗು ತರಿಸಿದ್ರೆ, ಉಳಿದವು ಕಣ್ಣೀರು ತರಿಸುವಂತಿರುತ್ತದೆ. ಇದರ ಹೊರತಾಗಿಯೂ ಕೆಲ ವಿಡಿಯೋಗಳು ವೈರಲ್ ಆಗುತ್ತದೆ. ಅವುಗಳು ನಮ್ಮನ್ನು ಒಂದು ಕ್ಷಣ ಶಾಕ್ ಆಗುವಂತೆ ಮಾಡುತ್ತದೆ.     
ಅಂತಹ ವಿಡಿಯೋ ಇದೀಗ ವೈರಲ್ ಆಗಿದ್ದು, ನಿಮ್ಮನ್ನು ಒಂದು ಬಾರಿ ಶಾಕ್ ಆಗುವಂತೆ ಮಾಡೋದು ಖಂಡಿತ . ಈ ವಿಡಿಯೋದಲ್ಲಿ ಆಂಟಿಯರು ಬಿಂದಾಸ್ ಆಗಿ ಸಿಗರೇಟ್ ಸೇದುತ್ತಿದ್ದಾರೆ . ಹುಡುಗಿಯರಿಗೆ ಬುದ್ದಿ ಹೇಳುವ ಇವರೇ ಈ ರೀತಿ ನಡೆದು ಕೊಂಡರೆ ಏನಪ್ಪಾ ನಾವು ಇವರಿಗೆ ಹೇಳುವುದು . ದೂಮಪಾನ ಆರೋಗ್ಯಕ್ಕೆ ಎಷ್ಟು ಅಪಾಯಕಾರಿ ಅಂತ ಗೊತ್ತಿದ್ದರೂ ಇವರು ಈ ರೀತಿ ಸಿಗರೇಟ್ ಸೇದುವುದನ್ನು ವಿಡಿಯೋ ಸಹ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದಾರೆ .

ಸಿಗರೇಟ್ ಸೇದುವುದು ಹೆಣ್ಣಿನ ಸಂತಾನೋತ್ಪತ್ತಿ ವ್ಯವಸ್ಥೆಯನ್ನು ಹಾನಿಗೊಳಿಸುತ್ತದೆ ಮತ್ತು ಗರ್ಭಧರಿಸುವುದನ್ನ ಹೆಚ್ಚು ಕಷ್ಟಕರವಾಗಿಸುತ್ತದೆ. ತಂಬಾಕು ಮತ್ತು ಸಿಗರೇಟಿನಲ್ಲಿರುವ ಇತರ ರಾಸಾಯನಿಕಗಳು ಹಾರ್ಮೋನ್ ಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಪುರುಷರಲ್ಲಿ, ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆಯ ಹೆಚ್ಚಿನ ಅಪಾಯಕ್ಕೆ ಇದು ಕಾರಣವಾಗುತ್ತದೆ. ಧೂಮಪಾನವು ವೀರ್ಯದ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಆದ್ದರಿಂದ ಫಲವತ್ತತೆಯನ್ನು ಕಡಿಮೆ ಮಾಡುತ್ತದೆ..  ಇದನ್ನು ನೋಡಿದ ವೀಕ್ಷಕರು ಬಾಯಿಗೆ ಬಂದ ಹಾಗೆ ಇವರಿಗೆ ಬೈಯುತ್ತಿದ್ದಾರೆ. ಕತ್ತೆಗೆ ಆಗುವಷ್ಟು ವಯಸಾಗಿದೆ ನಿಮಗೆ ಅಷ್ಟು ಗೊತ್ತುಗುವುದಿಲ್ಲವಾ ಎಂದು .ನೀವೇನಂತೀರಾ