ಅಂತರ್ಜಾಲವು ಒಂದು ಮೋಜಿನ ಜಗತ್ತು. ಪ್ರತಿನಿತ್ಯ ಇಲ್ಲಿ ವಿಭಿನ್ನ ಬಗೆಯ ನೂರಾರು ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಇಂತಹ ವಿಡಿಯೋಗಳು ಕೆಲವೊಮ್ಮೆ ನಗುವಂತೆ ಮಾಡುತ್ತವೆ, ಇನ್ನೂ ಕೆಲವೊಮ್ಮೆ ಆಶ್ಚರ್ಯವನ್ನು ಉಂಟು ಮಾಡುತ್ತವೆ. ಹಲವು ಬಾರಿ ಭಯವನ್ನೂ ಹುಟ್ಟಿಸುತ್ತವೆ. ಸದ್ಯ ಇಂತಹದ್ದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಹೌದು ಗೆಳೆಯರೇ , ಈಗಿನ ಕಾಲದ ಹುಡುಗಿಯರಿಗೆ ಕೊಂಚವೂ ನಾಚಿಕೆ ಇರುವುದಿಲ್ಲ . ನಾವು ಈ ವಿಡಿಯೋ ತೋರಿಸುತ್ತಿರುವುದು ಇದನ್ನು ಪ್ರೋತ್ಸಹ ಮಾಡುವುದಕ್ಕೆ ಅಲ್ಲ .ಬದಲಿಗೆ ಈ ತರದ ವಿಡಿಯೋಗಳನ್ನು ನೆಟ್ಟಿಗರು ಖಂಡಿಸ ಬೇಕು . ಹೆಣ್ಣಿಗೆ ನಮ್ಮ ದೇಶದಲ್ಲಿ ಬಹಳ ಒಳ್ಳೆಯ ಸ್ಥಾನ ಮಾನ ಕೊಟ್ಟಿದ್ದಾರೆ. ಆದರೆ ಕೆಲವೊಂದು ಯುವತಿಯರು ಇದಕ್ಕೆ ಅಪವಾದ .ಜೊತೆಗೆ ಅವ್ರ ತಂದೆ ಮತ್ತು ತಾಯಿ ಸಹ ಕಾರಣ ಆಗುತ್ತಾರೆ . ಮೊದಲಿಂದಲೂ ತಮ್ಮ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಕೊಟ್ಟಿದ್ದರೆ ಈ ತರ ಅವರು ನಡೆದು ಕೊಳ್ಳುವುದಕ್ಕೇ ಆಗುತ್ತಿರಲಿಲ್ಲ.
ಈ ವೀಡಿಯೊ ಉತ್ತರ ಭಾರತದ ಕೆಲವು ಹಳ್ಳಿಗಳಲ್ಲಿ ಗಣೇಶ ಹಬ್ಬದ ಬಗ್ಗೆ, ದೇವರಿಗೆ ಅವಮಾನ ತರುವ ಈ ರೀತಿಯ ನೃತ್ಯವನ್ನು ಪ್ರೋತ್ಸಾಹಿಸಬೇಡಿ ಎಂದು ನಾವು ಜನರನ್ನು ಕೋರುತ್ತೇವೆ.
ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.