ಮಣ್ಣಿನಲ್ಲಿ ಶ್ರೀಕೃಷ್ಣನ ಮೂರ್ತಿ ಮಾಡಿದ ಯುವತಿ! ಅಂತರ್ಜಾಲದಲ್ಲಿ ವಿಡಿಯೋ ವೈರಲ್

ಮಣ್ಣಿನಲ್ಲಿ ಶ್ರೀಕೃಷ್ಣನ ಮೂರ್ತಿ ಮಾಡಿದ ಯುವತಿ! ಅಂತರ್ಜಾಲದಲ್ಲಿ ವಿಡಿಯೋ ವೈರಲ್

ಸ್ನೇಹಿತರೆ, ಇತ್ತೀಚಿನ ದಿನಗಳಲ್ಲಿ ಶಾಲೆಗೆ ಹೋಗುವ ಪುಟ್ಟ ಮಕ್ಕಳಿಂದ ಹಿಡಿದು ಹಣ್ಣು ವಯಸ್ಸಾದ ಮುದುಕರಿಗೆ ಬ್ಯಾಂಕ್ ನಲ್ಲಿ ಅಕೌಂಟ್ ಇರುತ್ತೋ ಬಿಡುತ್ತೋ ಗೊತ್ತಿಲ್ಲ, ಸಾಮಾಜಿಕ ಜಾಲತಾಣದಲ್ಲೊಂದು ಅಕೌಂಟ್ ಇದ್ದೇ ಇರುತ್ತದೆ. ಇಷ್ಟರ ಮಟ್ಟಿಗೆ ಸಾಮಾಜಿಕ ಜಾಲತಾಣಗಳು ತಮ್ಮ ವ್ಯಾಪ್ತಿಯನ್ನು ಹೆಚ್ಚಿಸಿಕೊಂಡು ಜನರನ್ನು ತನ್ನತ್ತ ಆಕರ್ಷಿಸಿಕೊಳ್ಳುತಿದೆ. ಪ್ರತಿಯೊಬ್ಬರು ವಿಡಿಯೋ ಮಾಡುವ ಮೂಲಕ ಸಾಮಾಜಿಕವಾಗಿ ಗುರುತಿಸಿಕೊಂಡು ದೊಡ್ಡ ದೊಡ್ಡ ವೇದಿಕೆಯ ಮೇಲೆ ಸೆಲೆಬ್ರಿಟಿ ಆಗುವಂತಹ ಅವಕಾಶವನ್ನು ಪಡೆದುಕೊಳ್ಳುತ್ತಿದ್ದಾರೆ.

ಹೌದು ಗೆಳೆಯರೇ ಹಿಂದೆಲ್ಲ ತಮ್ಮೊಳಗೆ ಇರುವಂತಹ ಕಲಾವಿದನ ಪರಿಚಯವನ್ನು ಜನರಿಗೆ ಮಾಡಿಸಬೇಕೆಂದರೆ ಯಾವುದಾದರೂ ನಾಟಕಗಳಲ್ಲಿ ಸೀರಿಯಲ್ ಹಾಗೂ ಸಿನಿಮಾದಲ್ಲಿ ಅಭಿನಯಿಸಬೇಕಿತ್ತು. ಆಗ ಮಾತ್ರ ತಮ್ಮೊಳಗೆ ಅದೆಂತ ಪ್ರತಿಭೆ ಅಡಗಿಕೊಂಡಿದೆ ಎಂಬುದು ಜನರ ಮುಂದೆ ಪ್ರದರ್ಶನ ಮಾಡಬಹುದಾಗಿತ್ತು. ಆದರೆ ಈಗ ಕಾಲ ಬದಲಾಗಿದೆ ಜನರು ತಮ್ಮ ಮೊಬೈಲ್ ಅನ್ನು ಬಳಸಿಕೊಂಡು.

ಅಕ್ಟೋಬರ್ 13, 1993 ರಂದು ಅಲ್ವಾರದ ರಾಜಸ್ಥಾನದಲ್ಲಿ ಜನಿಸಿದ ಈ ಪೋರಿ ತಮ್ಮ ಅತ್ಯದ್ಭುತ ವಿಡಿಯೋಗಳ ಮೂಲಕ ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಮ್ ನಲ್ಲಿ ಒಂದು ಮಿಲಿಯನ್ಗೂ ಅಧಿಕ ಫಾಲೋವರ್ಸ್ಗಳನ್ನು ಹೊಂದಿದ್ದಾರೆ. ಪತಿಯಾದ ಕುಲ್ದೀಪ್ ಅವರೊಂದಿಗೆ ಸೇರಿ ಸಾಕಷ್ಟು ವಿಡಿಯೋಗಳನ್ನು ಮಾಡಿರುವ ಈ ಜೋಡಿಗಳು ಅದೆಷ್ಟೋ ನೆಟ್ಟಿಗರ ಫೆವರೇಟ್.

ಸದ್ಯ ಮೀನು ಅವರ ಮತ್ತೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೀಕ್ಷಣೆ ಪಡೆದಿದ್ದು, ಈಕೆ ಮನೆ ಮುಂದೆ ಇರುವಂತಹ ನೆಲದ ಮಣ್ಣಿನಲ್ಲಿ ಕೃಷ್ಣನ ಮೂರ್ತಿಯನ್ನು ಕೆತ್ತು ಅದನ್ನು ಸಿಂಗಾರ ಗೊಳಿಸುತ್ತಿರುವ ವಿಡಿಯೋ ಇದಾಗಿದೆ. ನೀವು ಕೂಡ ಮೀನು ಅವರ ಹೊಸ ಟ್ಯಾಲೆಂಟ್ ಹೇಗಿದೆ ಎಂಬುದನ್ನು ಈ ಪುಟದಲ್ಲಿರುವ ವಿಡಿಯೋ ಮೂಲಕ ನೋಡಬಹುದು. ಹೀಗಾಗಿ ತಪ್ಪದೆ ನೋಡಿ ಹಾಗೂ ಈ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.