ಕೆಲ ಗಂಟೆಗಳ ಕಾಲ ಎಲ್ಲರ ಮೊಬೈಲ್ ನಡುಗುವಂತೆ ಮಸ್ತ್ ವಿಡಿಯೋಗೆ ಫೋಸ್ ಕೊಟ್ಟ ಯುವತಿ! ವಿಡಿಯೋ ವೈರಲ್

ಸ್ನೇಹಿತರೆ, ಸೋಶಿಯಲ್ ಮೀಡಿಯಾಗಳೆಂಬುದು ಜನರನ್ನು ತಮ್ಮತ ಆಕರ್ಷಿಸಿಕೊಳ್ಳುವ ಸಲುವಾಗಿ ಒಂದಲ್ಲ ಒಂದು ವಿಶೇಷ ಟೂಲ್ಸ್ ಗಳನ್ನು ಅಡವಳಿಕೆ ಮಾಡುತ್ತಲೇ ಇರುತ್ತಾರೆ. ಸಾಮಾಜಿಕ ಜಾಲತಾಣಗಳಾದ ಇನ್ಸ್ಟಾಗ್ರಾಮ್, ಫೇಸ್ಬುಕ್, ಟ್ವಿಟರ್, ಸ್ನಾಪ್ ಚಾರ್ಟ್, ಮೋಜ್ಗಳಂತಹ ಅಪ್ಲಿಕೇಶನ್ಗಳ ಮೊರೆ ಹೋಗುವಂತಹ ಜನರು ಅದರಲ್ಲೊಂದು ಖಾತೆ ತೆರೆದು ತಮ್ಮ ಅಂದದ ಫೋಟೋವನ್ನು ಪ್ರೊಫೈಲ್ ಗೆ ಹಾಕಿ ನೆಟ್ಟಿಗರನ್ನು ತಮ್ಮತ್ತ ಆಕರ್ಷಿಸಿಕೊಂಡು ಸಾಕಷ್ಟು ಫಾಲೋವರ್ಸ್ಗಳನ್ನು ಗಳಿಸಿಕೊಳ್ಳುತ್ತಾರೆ. ಹೀಗೆ ತಮ್ಮ ಅಂದದ ಮೈಮಾಟದ ಮೂಲಕ ಸೊಂಟ ಬಳಕಿಸಿ ವಿಡಿಯೋ ಮಾಡುವ ಪೂಜಾ ನಾಗೇಶ್ವರ್ ಅವರು ಕೂಡ 

ಹೀಗೆ ತಮ್ಮ ಅಂದದ ಮೈಮಾಟದ ಮೂಲಕ ಸೊಂಟ ಬಳಕಿಸಿ ವಿಡಿಯೋ ಮಾಡುವ ಪೂಜಾ ನಾಗೇಶ್ವರ್ ಅವರು ಕೂಡ ಸೋಶಿಯಲ್ ಮೀಡಿಯಾ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಹಾಗಾದ್ರೆ ಅವರ ಹೊಸ ವಿಡಿಯೋ ಹೇಗಿದೆ ಇದಕ್ಕೆ ನೆಟ್ಟಿಗರ ರೆಸ್ಪಾನ್ಸ್ ಎಷ್ಟರ ಮಟ್ಟಕ್ಕಿದೆ ಎಂಬ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಗೆಳೆಯರೇ ಟಿಕ್ ಟಾಕ್ ಎಂಬ ಆಪ್ ಮೂಲಕ ಜನರು ತಮ್ಮೊಳಗಿರುವ ಪ್ರತಿಭೆಯನ್ನು ಅನಾವರಣ ಮಾಡಿದರು. ಆದರೆ ಅದು ಚೀನಾ ದೇಶದ ಆಪ್ ಆದ ಕಾರಣ ಭಾರತ ಅದನ್ನು ಬ್ಯಾನ್ ಮಾಡಿದರು. ಆ ಸಮಯದಲ್ಲಿ ಸಾಕಷ್ಟು ಜನರು ಮಾಧ್ಯಮದ ಮುಂದೆ ಬಂದು ತಮ್ಮ ಅಳಲನ್ನು ತೋಡಿಕೊಂಡಿದ್ದನ್ನು ಸೂಕ್ಷ್ಮವಾಗಿ ಗಮನಿಸಿದಂತಹ ಇತರೆ ಅಪ್ಲಿಕೇಶನ್ಗಳು ರೀಲ್ಸ್ ಡಬ್ಸ್ಮ್ಯಾಶ್ ಎನ್ನುವ ವಿಶೇಷ ಆಪ್ಷನ್ಗಳನ್ನು ಅಳವಡಿಸಿ ಜನರು ತಮ್ಮ ಆಕರ್ಷಿತರಾಗುವಂತೆ ಮಾಡಿದರು.

ಅಷ್ಟೇ ಅಲ್ಲದೆ ಸಿನಿಮಾ ಸೀರಿಯಲ್ಗಳ ಸ್ಟಾರ್ ಸೆಲೆಬ್ರಿಟಿಗಳಾಗಿಯೂ ಮಿಂಚುತ್ತಿದ್ದಾರೆ. ಅದರಂತೆ ಫೇಮಸ್ ಟಿಕ್ ಟಾಕ್ ಪೂಜಾ ನಾಗೇಶ್ವರ್ ಕೂಡ ಇನ್ಸ್ಟಾಗ್ರಾಮ್ ನಲ್ಲಿ ಬಹಳ ಪ್ರಖ್ಯಾತಿ ಹೊಂದಿದ್ದು ರೋಮ್ಯಾಂಟಿಕ್ ಹಾಡಿನ ಮ್ಯೂಸಿಕ್ ಅಂತಕ್ಕೆ ಅದ್ಭುತವಾಗಿ ಸೀರೆಯಲ್ಲಿ ರಾಂಪ್ ವಾಕ್ ಮಾಡುವ ಮೂಲಕ ನೆಟ್ಟಿದರ ಗಮನಸೆಲ್ಲಿದ್ದಾರೆ.