ಅಪ್ಪ ಅಮ್ಮ ತಮ್ಮ ಮಕ್ಕಳು ಡಾಕ್ಟರ್ ಇಲ್ಲ ಇಂಜಿನಿಯರ್ ಆಗಲಿ ಎಂದು ಸ್ಕೂಲ್ಗೆ ಕಳಿಸಿದರೆ ನೀವು ಎನ್ರೋ ಮಾಡ್ತಾ ಇದ್ದೀರಾ ಥು ಎಂದ ನೆಟ್ಟಿಗರು ; ವಿಡಿಯೋ ವೈರಲ್

ಅಪ್ಪ ಅಮ್ಮ ತಮ್ಮ ಮಕ್ಕಳು ಡಾಕ್ಟರ್ ಇಲ್ಲ ಇಂಜಿನಿಯರ್ ಆಗಲಿ ಎಂದು ಸ್ಕೂಲ್ಗೆ ಕಳಿಸಿದರೆ ನೀವು ಎನ್ರೋ ಮಾಡ್ತಾ ಇದ್ದೀರಾ ಥು ಎಂದ ನೆಟ್ಟಿಗರು ; ವಿಡಿಯೋ ವೈರಲ್

ಈ ಲೇಖನದ ಮೂಲ ಉದ್ದೇಶ ಈ ತರ ವಿಡಿಯೋ ಮಾಡಿ ಹಾಕುವರಿಗೆ ಸರಿಯಾಗೇ ಬೈದು ಕಾಮೆಂಟ್ಸ್ ಮಾಡ ಬೇಕು ಅಂತ

ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೆ ಸಾವಿರಾರು ವಿಡಿಯೊಗಳು ಅಪ್ಲೋಡ್ ಆಗುತ್ತವೆ, ಅವುಗಳಲ್ಲಿ ನೂರಾರು ವಿಡಿಯೊಗಳು ವೈರಲ್ ಆಗುತ್ತಲೇ ಇರುತ್ತವೆ ನಾವು ಹತ್ತು ಹಲವು ಪ್ರಕಾರದ ವೈರಲ್ ವಿಡಿಯೋಗಳನ್ನು ನೋಡುತ್ತಲೇ ಇರುತ್ತೇವೆ. ಆದರೆ ಕೆಲವೊಮ್ಮೆ ನಾವು ಕೆಲವೊಂದು ವೀಡಿಯೊಗಳನ್ನು ನೋಡಿದ ನಂತರ ತುಂಬಾ ಭಾವುಕರಾಗುತ್ತೇವೆ, ಅದೇ ವೇಳೆ ಒಂದಷ್ಟು ವೀಡಿಯೋಗಳನ್ನು ನೋಡಿದ ನಂತರ ನಾವು ಅದರಲ್ಲಿನ ದೃಶ್ಯವನ್ನು ನೋಡಿದ ಮೇಲೆ ಶಾ ಕ್ ಆಗಿಬಿಡುತ್ತೇವೆ.

ಹೌದು ಸ್ನೇಹಿತರೆ ಓದುವ ವಯಸ್ಸಿನಲ್ಲಿ ಇನ್ಯಾವುದೋ ಕೆಲಸ ಮಾಡುತ್ತಾರೆ, ಇನ್ಯಾವುದೋ ಕೆಲಸಗಳಲ್ಲಿ ತಮ್ಮ ವಯಸ್ಸಿನ ವೇಗ ತಿಳಿಯದೆ ವಯಸ್ಸಲ್ಲದ ವಯಸ್ಸಿನಲ್ಲಿ ಕಳೆದು ಸಮಯವನ್ನು, ವ್ಯರ್ಥ ಮಾಡಿದ ಸಮಯವನ್ನ ನೆನೆಸಿ, ಅಂದು ನಾನು ಹೀಗೆ ಮಾಡಬಾರದಿತ್ತು ಎಂದು ಕೊರಗಿ ಜೀವನವನ್ನೇ ನಾಶ ಮಾಡಿಕೊಂಡ ಘಟನೆಗಳು ಈಗಾಗಲೇ ನಮ್ಮ ಕಣ್ಣಮುಂದೆ ನಡೆದುಹೋಗಿವೆ.  ಸರಿಯಾದ ಸಮಯದಲ್ಲಿ ಯಾವ ಕೆಲಸ ಮಾಡಬೇಕು, ಅದೇ ಕೆಲಸ ಮಾಡಿದರೆ ನಿಮ್ಮ ನಿಮ್ಮ ಜೀವನದಲ್ಲಿ ನೀವು ಯಶಸ್ವಿಯಾಗುತ್ತೀರಿ.     

ಅದನ್ನು ಬಿಟ್ಟು ಮಾಡುವ ಕೆಲಸದ ಬಗ್ಗೆ ಯೋಚನೆ ಮಾಡದೆ, ಇನ್ನ್ಯಾವುದೋ ವಯಸ್ಸಲ್ಲದ ವಯಸ್ಸಿನಲ್ಲಿ ಮೊದಲ ಬಾರಿ ಹುಟ್ಟುವ ಕೇವಲ ಆಕರ್ಷಣೆಯನ್ನೇ ನಿಜವಾದ ಪ್ರೀತಿ ಎಂದು, ತುಂಬಾನೆ ಹುಡುಗ ಹುಡುಗಿಯರು ಸಣ್ಣ ವಯಸ್ಸಿನಲ್ಲಿ ಶಾಲಾ ದಿನಗಳಲ್ಲಿ ಮುಂದುವರೆಯುತ್ತಾರೆ. ಹೌದು ತಂದೆ-ತಾಯಿಗಳ ಬಗ್ಗೆ ಒಂದು ಸಲ ಯೋಚನೆ ಮಾಡದ ಕೆಲ ವಿದ್ಯಾರ್ಥಿಗಳು ತುಂಬಾ ಮುಂದುವರೆದು ಪ್ರೀತಿ ಹೆಸರಿನಲ್ಲಿ ಸ್ವಲ್ಪ ಮೈ ಬಿಗಿಯುತ್ತಾ ಬಲಿಷ್ಠ ಆಗುತ್ತಿದ್ದಂತೆ, ಹೊಸ ಹೊಸ ಆಲೋಚನೆಗಳು ಹೊಸ ಹೊಸ ರೀತಿಯ ಆಸೆಗಳನ್ನು ತೀರಿಸಿಕೊಳ್ಳಲು ಕೆಲವರು ಮುಂದಾಗುತ್ತಾರೆ.

ಈಗಿನ ಕಾಲದ ಯುವ ಪೀಳಿಗೆಗೆ ಯಾವ ದೊಡ್ಡ ರೋಗ ಬಂದಿದೆ ಗೊತ್ತಾಗುತ್ತಿಲ್ಲ . ಎಲ್ಲಿ ನೋಡಿದರು ಇನ್ಸ್ಟಾಗ್ರಾಮ್ನಲ್ಲಿ ಬರಿಯ ಕಿಸ್ ಕೊಡುವ ವಿಡಿಯೋಗಳನ್ನು ಮಾಡಿ ಅಪ್ಲೋಡ್ ಮಾಡುತ್ತಾರೆ ಇದರಿಂದ ತಾವು ಏನೋ ಬಹಳ ದೊಡ್ಡದಾಗಿ ಸಾದಿಸಿದ್ದಿವೆ ಅಂತ ತಿಳಿದು ಕೊಂಡಿದ್ದಾರೆ . ಈ ವಿಡಿಯೋದಲ್ಲಿ ಒಬ್ಬ ಹುಡುಗಿ ತಾವು ಕ್ಲಾಸ್ ರೂಮ್ ನಲ್ಲಿ ಇದ್ದೀವಿ ಇದು ಓದಲು ಕಲಿಯುವ ಜಾಗ ಅಂತಾನೂ ಯೋಚಿಸದೆ ಆ ಹುಡುಗನ ತುಟಿಗೆ ಮುತ್ತು ಕೊಡುತ್ತಿದಾಳೆ . ಇದು ಯಾವ ರೀತಿಯ ಪ್ರೇಮ ಈ ವಯಸ್ಸಿನಲ್ಲಿ. ಪಾಪ ಅವರ ಅಪ್ಪ ಅಮ್ಮ ತಮ್ಮ ಮಕ್ಕಳು ಚೆನ್ನಾಗಿ ಓದಿ ಮುಂದೆ ಬರಲಿ ನಾಳೆ ಅವರು ಡಾಕ್ಟರ್ ಇಲ್ಲ ಇಂಜಿನಿಯರ್ ಆಗುತ್ತಾರೆ ಎಂದು ಕನಸು ಕಂಡಿರುತ್ತಾರೆ . ಆದರೆ ಇವರು ಏನು ಮಾಡುತ್ತಿದಾರೆ ನೀವೇ ನೋಡಿ ಇಂತಹ ರೀಲ್ಸ್ ಮಾಡುವರಿಗೆ ಸರಿಯಾಗೇ ಬೈದು ಕಾಮೆಂಟ್ ಮಾಡ ಬೇಕು . ಆಗಲಾದ್ರು ಈ ರೀತಿ ಕೆಟ್ಟ ಅಭಿಪ್ರಾಯ ಬರುವ ವಿಡಿಯೋ ಮಾಡೋದು ನಿಲ್ಲಿಸ ಬಹುದು ನೀವೇನಂತೀರಾ