ಇವರು ಏನ್ ಗುರು ಎಲ್ಲೂ ಜಾಗ ಸಿಕ್ಕಿಲ್ಲ ಅಂತ ಅಡಿಗೆ ಮನೆಯಲ್ಲಿ ಸುರು ಹಚ್ಕೊಂಡವ್ರೆ ಥು ;ವಿಡಿಯೋ ವೈರಲ್

ಇವರು ಏನ್ ಗುರು ಎಲ್ಲೂ ಜಾಗ ಸಿಕ್ಕಿಲ್ಲ ಅಂತ ಅಡಿಗೆ ಮನೆಯಲ್ಲಿ ಸುರು ಹಚ್ಕೊಂಡವ್ರೆ ಥು ;ವಿಡಿಯೋ ವೈರಲ್

ಅಂತರ್ಜಾಲವು ಒಂದು ಮೋಜಿನ ಜಗತ್ತು. ಪ್ರತಿನಿತ್ಯ ಇಲ್ಲಿ ವಿಭಿನ್ನ ಬಗೆಯ ನೂರಾರು ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಇಂತಹ ವಿಡಿಯೋಗಳು ಕೆಲವೊಮ್ಮೆ ನಗುವಂತೆ ಮಾಡುತ್ತವೆ, ಇನ್ನೂ ಕೆಲವೊಮ್ಮೆ ಆಶ್ಚರ್ಯವನ್ನು ಉಂಟು ಮಾಡುತ್ತವೆ. ಹಲವು ಬಾರಿ ಭಯವನ್ನೂ ಹುಟ್ಟಿಸುತ್ತವೆ. ಸದ್ಯ ಇಂತಹದ್ದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಹೌದು ಸ್ನೇಹಿತರೆ ಓದುವ ವಯಸ್ಸಿನಲ್ಲಿ ಇನ್ಯಾವುದೋ ಕೆಲಸ ಮಾಡುತ್ತಾರೆ, ಇನ್ಯಾವುದೋ ಕೆಲಸಗಳಲ್ಲಿ ತಮ್ಮ ವಯಸ್ಸಿನ ವೇಗ ತಿಳಿಯದೆ ವಯಸ್ಸಲ್ಲದ ವಯಸ್ಸಿನಲ್ಲಿ ಕಳೆದು ಸಮಯವನ್ನು, ವ್ಯರ್ಥ ಮಾಡಿದ ಸಮಯವನ್ನ ನೆನೆಸಿ, ಅಂದು ನಾನು ಹೀಗೆ ಮಾಡಬಾರದಿತ್ತು ಎಂದು ಕೊರಗಿ ಜೀವನವನ್ನೇ ನಾಶ ಮಾಡಿಕೊಂಡ ಘಟನೆಗಳು ಈಗಾಗಲೇ ನಮ್ಮ ಕಣ್ಣಮುಂದೆ ನಡೆದುಹೋಗಿವೆ.  ಸರಿಯಾದ ಸಮಯದಲ್ಲಿ ಯಾವ ಕೆಲಸ ಮಾಡಬೇಕು, ಅದೇ ಕೆಲಸ ಮಾಡಿದರೆ ನಿಮ್ಮ ನಿಮ್ಮ ಜೀವನದಲ್ಲಿ ನೀವು ಯಶಸ್ವಿಯಾಗುತ್ತೀರಿ.   

ಅದನ್ನು ಬಿಟ್ಟು ಮಾಡುವ ಕೆಲಸದ ಬಗ್ಗೆ ಯೋಚನೆ ಮಾಡದೆ, ಇನ್ನ್ಯಾವುದೋ ವಯಸ್ಸಲ್ಲದ ವಯಸ್ಸಿನಲ್ಲಿ ಮೊದಲ ಬಾರಿ ಹುಟ್ಟುವ ಕೇವಲ ಆಕರ್ಷಣೆಯನ್ನೇ ನಿಜವಾದ ಪ್ರೀತಿ ಎಂದು, ತುಂಬಾನೆ ಹುಡುಗ ಹುಡುಗಿಯರು ಸಣ್ಣ ವಯಸ್ಸಿನಲ್ಲಿ ಶಾಲಾ ದಿನಗಳಲ್ಲಿ ಮುಂದುವರೆಯುತ್ತಾರೆ. ಹೌದು ತಂದೆ-ತಾಯಿಗಳ ಬಗ್ಗೆ ಒಂದು ಸಲ ಯೋಚನೆ ಮಾಡದ ಕೆಲ ವಿದ್ಯಾರ್ಥಿಗಳು ತುಂಬಾ ಮುಂದುವರೆದು ಪ್ರೀತಿ ಹೆಸರಿನಲ್ಲಿ ಸ್ವಲ್ಪ ಮೈ ಬಿಗಿಯುತ್ತಾ ಬಲಿಷ್ಠ ಆಗುತ್ತಿದ್ದಂತೆ, ಹೊಸ ಹೊಸ ಆಲೋಚನೆಗಳು ಹೊಸ ಹೊಸ ರೀತಿಯ ಆಸೆಗಳನ್ನು ತೀರಿಸಿಕೊಳ್ಳಲು ಕೆಲವರು ಮುಂದಾಗುತ್ತಾರೆ.

ಅಂತಹ ವಿಡಿಯೋ ಇದೀಗ ವೈರಲ್ ಆಗಿದ್ದು, ನಿಮ್ಮನ್ನು ಒಂದು ಬಾರಿ ಶಾಕ್ ಆಗುವಂತೆ ಮಾಡೋದು ಖಂಡಿತ.   ಈ ವಿಡಿಯೋದಲ್ಲಿ ಸ್ಕೂಲ್ ವಿದ್ಯಾರ್ಥಿಗಳು, ಅವರಿಗೆ ಪ್ರೀತಿ ಮಾಡಲು ಎಲ್ಲೂ ಜಾಗ ಸಿಗದೇ ಕೊನೆಗೆ ಅಡಿಗೆ ಮನೆಯಲ್ಲಿ ಪ್ರೀತಿ ಮಾಡಲು ಸುರು ಹಚ್ಚಿ ಕೊಂಡಿದ್ದಾರೆ . ಆದರೆ ಎಲ್ಲಾ ಸರಿ  ಈ ರೀತಿಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಯಾಕೆ ಹರಿಯ ಬಿಡುತ್ತೀರಾ . ನಿಮ್ಮ ವಿಡಿಯೋಗೆ  ಲೈಕ್ ಬರ ಬೇಕು ಎಂದು ನೀವು ಏನ್ ಬೇಕಾದರೂ ಮಾಡಲು ಸಿದ್ಧರಾಗಿರುತ್ತೀರಾ . ಇದು ತುಂಬಾ ತಪ್ಪು . ಇದು ಹದಿ ಹರೆಯದ ಹುಡುಗ ಮತ್ತು ಹುಡುಗಿಯರ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಇನ್ನೊಮ್ಮೆ ಈ ರೀತಿ ಮಾಡ ಬೇಡಿ ಪ್ಲೀಸ್ . ನೀವೇನಂತೀರಾ  ವೀಕ್ಷಕರೇ