ಈ ವಯಸ್ಸಲ್ಲೇ ಬೇಡ್ರೋ ಈ ತರ ಎಲ್ಲ ರೀಲ್ಸ್ ಮಾಡ್ಬೇಡಿ, ಕೆಟ್ಟೋಗ್ತೀರಾ, ಥೂ ;ವಿಡಿಯೋ ವೈರಲ್

ಈ ವಯಸ್ಸಲ್ಲೇ ಬೇಡ್ರೋ ಈ ತರ ಎಲ್ಲ  ರೀಲ್ಸ್ ಮಾಡ್ಬೇಡಿ, ಕೆಟ್ಟೋಗ್ತೀರಾ, ಥೂ ;ವಿಡಿಯೋ ವೈರಲ್

 ನಾವು ಈ ವಿಡಿಯೋ ಹಾಕಿರೋದು ಕೆಟ್ಟ ಉದ್ದೇಶಕ್ಕೆ ಅಲ್ಲ . ಇದನ್ನು ನೋಡಿದ ಜನರು ಇವರಿಗೆ ಸರಿಯಾಗೇ ಬೈದು ಬುದ್ದಿ ಹೇಳಲಿ .  ಎಂದು ಸಾಮಾಜಿಕ ಜಾಲತಾಣ ಇಂದು ಎಷ್ಟು ಎಫೆಕ್ಟಿವ್ ಆಗಿದೆ ಅನ್ನೋದು ಎಲ್ಲರಿಗೂ ಗೊತ್ತು. ನಿಮ್ಮಲ್ಲಿಯು ಕೂಡ ಸಾಕಷ್ಟು ಮಂದಿ ಸೋಶಿಯಲ್ ಮೀಡಿಯಾವನ್ನ ಹೆಚ್ಚಾಗಿ ಬಳಸುತ್ತಿರುತ್ತಿರಿ. ಅದರಲ್ಲೂ ಇನ್ಸ್ಟಾಗ್ರಾಮ್ ಮಹಿಮೆ ತುಸು ಜೋರಾಗಿಯೇ ಇದೆ. ಸಾಮಾನ್ಯರಿಂದ ಸೆಲಿಬ್ರೆಟಿಗಳ ವರೆಗೆ ಎಲ್ಲರೂ ಇನ್ಸ್ಟಾಗ್ರಾಮ್ಅನ್ನು ಇಂದು ಹೆಚ್ಚಾಗಿ ಬಳಸುತ್ತಿದ್ದಾರೆ. ಹೌದು, ಇಂದು ಸಾಕಷ್ಟು ಮಂದಿ ಫೇಮಸ್ ಆಗ್ತಾ ಇರೋದೇ ಇನ್ಸ್ಟಾಗ್ರಾಮ್ ನ ಮೂಲಕ ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಫೇಸ್ಬುಕ್ ನಲ್ಲಿ ಜನ ಹೆಚ್ಚಾಗಿ ಆಕ್ಟಿವ್ ಇರುತ್ತಿದ್ದರು.

ಕಾಲ ತುಂಬಾ ಕೆಟ್ಟೋಗಿದೆ . ಸೋಶಿಯಲ್ ಮೀಡಿಯಾದಲ್ಲಿ ಪ್ರತೀ ದಿನ ಅದೆಷ್ಟೋ ವಿಡಿಯೋಗಳು ವೈರಲ್ ಆಗುತ್ತವೆ. ಇದರ ಹೊರತಾಗಿಯೂ ಕೆಲ ವಿಡಿಯೋಗಳು ವೈರಲ್ ಆಗುತ್ತದೆ. ಅವುಗಳು ನಮ್ಮನ್ನು ಒಂದು ಕ್ಷಣ ಶಾಕ್ ಆಗುವಂತೆ ಮಾಡುತ್ತದೆ.  ಈಗೀಗ ಹುಡುಗ ಮತ್ತು ಹುಡುಗಿ ಜೊತೆಯಾಗಿ ರೀಲ್ಸ್ ಮಾಡುವುದು ಬಹಳ ಹೆಚ್ಚಾಗಿದೆ . ಹೌದು ಸ್ನೇಹಿತರೆ ಓದುವ ವಯಸ್ಸಿನಲ್ಲಿ ಇನ್ಯಾವುದೋ ಕೆಲಸ ಮಾಡುತ್ತಾರೆ, ಇನ್ಯಾವುದೋ ಕೆಲಸಗಳಲ್ಲಿ ತಮ್ಮ ವಯಸ್ಸಿನ ವೇಗ ತಿಳಿಯದೆ ವಯಸ್ಸಲ್ಲದ ವಯಸ್ಸಿನಲ್ಲಿ ಕಳೆದು ಸಮಯವನ್ನು, ವ್ಯರ್ಥ ಮಾಡಿದ ಸಮಯವನ್ನ ನೆನೆಸಿ, ಅಂದು ನಾನು ಹೀಗೆ ಮಾಡಬಾರದಿತ್ತು ಎಂದು ಕೊರಗಿ ಜೀವನವನ್ನೇ ನಾಶ ಮಾಡಿಕೊಂಡ ಘಟನೆಗಳು ಈಗಾಗಲೇ ನಮ್ಮ ಕಣ್ಣಮುಂದೆ ನಡೆದುಹೋಗಿವೆ.  ಸರಿಯಾದ ಸಮಯದಲ್ಲಿ ಯಾವ ಕೆಲಸ ಮಾಡಬೇಕು, ಅದೇ ಕೆಲಸ ಮಾಡಿದರೆ ನಿಮ್ಮ ನಿಮ್ಮ ಜೀವನದಲ್ಲಿ ನೀವು ಯಶಸ್ವಿಯಾಗುತ್ತೀರಿ   

ಇದನ್ನು ನೋಡಿದ ವೀಕ್ಷಕರು ಆ ರೀಲ್ಸ್ ಮಾಡಿರುವುದಕ್ಕೆ ಯಾವ ರೀತಿ ಉಗಿದಿದ್ದಾರೆ ನೋಡಿ Love ಮಾಡ್ರಿ ತಪ್ಪು ಇಲ್ಲ, but ಇತರ video ಮಾಡಿ public ಗೆ ಬಿಟ್ಟು, ಆಮೇಲೆ ಅವರನು ಮೋಸ ಮಾಡಬೇಡಿ, ಆ ಹುಡ್ಗಿ ಜೀವನ ಕೂಡ ಹಾಳಾಗುತ್ತೆ, ಆಮೇಲೆ ಅವರ ಕುಟುಂಬದ ಮರ್ಯಾದಿ ಉಳಿಯಲ್ಲ, ಅಪ್ಪಾ ಅಮ್ಮಾ ಜೀವನ ಪರ್ಯಂತ ತಲೆ ತಗ್ಗಿಸಿಬೇಕಾಗುತ್ತೆ.  ಯಾವನೋ ನೀನು ಮಾಡೋದು ಮಾಡಿ ರೀಲ್ಸ್ ಮಾಡಿಯಲ್ಲ ನಿನಗೇನು ಮಾನ ಮರ್ಯಾದೆ ಇದೆಯಾ .ಪಾಪ ಅ ಹುಡುಗಿಯ ಮರ್ಯಾದೆ ತೆಗೆದೆ ಅಲ್ಲೋ ನೀನು ಯೆಂತ ಪ್ರೇಮಿ ಲೇ . ನಿಮ್ಮಂತ ಅವರೂ ಪ್ರೀತಿಯ ಅರ್ತನೆ ಬೇರೆ ಮಾಡಿಬಿಟ್ಟಿದ್ದಾರೆ .    ನಾವು ಈ ವಿಡಿಯೋ ಹಾಕಿರೋದು ಕೆಟ್ಟ ಉದ್ದೇಶಕ್ಕೆ ಅಲ್ಲ . ಇದನ್ನು ನೋಡಿದ ಜನರು ಇವರಿಗೆ ಸರಿಯಾಗೇ ಬೈದು ಬುದ್ದಿ ಹೇಳಲಿ ಎಂದು