ನನ್ನನು ಪ್ರೀತಿ ಮಾಡು ಅಂತ ಒತ್ತಾಯಿಸಿದ ಹುಡುಗಿಗೆ, ಹುಡುಗ ಮಾಡಿದ್ಯೇನು ನೋಡಿ ಶಾಕ್ ;ವಿಡಿಯೋ ವೈರಲ್

ನನ್ನನು ಪ್ರೀತಿ ಮಾಡು ಅಂತ   ಒತ್ತಾಯಿಸಿದ    ಹುಡುಗಿಗೆ, ಹುಡುಗ ಮಾಡಿದ್ಯೇನು ನೋಡಿ ಶಾಕ್ ;ವಿಡಿಯೋ ವೈರಲ್

ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೆ ಸಾವಿರಾರು ವಿಡಿಯೊಗಳು ಅಪ್ಲೋಡ್ ಆಗುತ್ತವೆ, ಅವುಗಳಲ್ಲಿ ನೂರಾರು ವಿಡಿಯೊಗಳು ವೈರಲ್ ಆಗುತ್ತಲೇ ಇರುತ್ತವೆ ನಾವು ಹತ್ತು ಹಲವು ಪ್ರಕಾರದ ವೈರಲ್ ವಿಡಿಯೋಗಳನ್ನು ನೋಡುತ್ತಲೇ ಇರುತ್ತೇವೆ. ಆದರೆ ಕೆಲವೊಮ್ಮೆ ನಾವು ಕೆಲವೊಂದು ವೀಡಿಯೊಗಳನ್ನು ನೋಡಿದ ನಂತರ ತುಂಬಾ ಭಾವುಕರಾಗುತ್ತೇವೆ, ಅದೇ ವೇಳೆ ಒಂದಷ್ಟು ವೀಡಿಯೋಗಳನ್ನು ನೋಡಿದ ನಂತರ ನಾವು ಅದರಲ್ಲಿನ ದೃಶ್ಯವನ್ನು ನೋಡಿದ ಮೇಲೆ ಶಾ ಕ್ ಆಗಿಬಿಡುತ್ತೇವೆ.

ಈಗಿನ ಕಾಲದ ಹುಡುಗಿಯರಿಗೆ ಸ್ವಲ್ಪವಾದರೂ ಮಾನ ಮರ್ಯಾದೆ ಇರುವುದಿಲ್ಲ . ಯಾರಾದರೂ ಒಬ್ಬ ಹುಡುಗ ಒಂಟಿಯಾಗಿ ಸಿಕ್ಕಿದರೆ ಸಾಕು ನನ್ನನು ಪ್ರೀತಿ ಮಾಡು ಅಂತ ಒತ್ತಾಯಿಸುತ್ತಾರೆ . ಆದರೆ ಇಲ್ಲಿ ಆ ಹುಡುಗಿ ಕಾಲ್ ಗರ್ಲ್ ಆಗಿರುತ್ತಾಳೆ ಈ ವಿಡಿಯೋದಲ್ಲಿ ಏನು ನಡೆಯಿತು ನೋಡೋಣ  ಕಾಡಿನ ಮಧ್ಯೆ ತನ್ನ ಬೈಕ್ ಕೆಟ್ಟು ಹೋದ ಕಾರಣ ಒಬ್ಬ ಯುವಕ ಹಾಗೆ ನಡೆದುಕೊಂಡು ತನಗೆ ಯಾರಾದರೂ ಸಹಾಯ ಮಾಡುತ್ತಾರೆ ಎಂದು ನೋಡುತ್ತಿರುತ್ತಾನೆ. ಇನ್ನು ಇದೇ ವೇಳೆ ಅಲ್ಲಿ ಒಬ್ಬ ಹುಡುಗಿ ಆತನಿಗೆ ದಾರಿ ತೋರಿಸುತ್ತೇನೆ ಎಂದು ಹೇಳಿ ಆತನ ಜೊತೆಗೆ ಅಸಭ್ಯವಾಗಿ ನಡೆದುಕೊಳ್ಳಲು ಶುರು ಮಾಡುತ್ತಾಳೆ.  

ಆ ಹುಡುಗನಿಗೆ ಇವೆಲ್ಲವೂ ಇಷ್ಟ ಇರುವುದಿಲ್ಲ ಆಕೆಯನ್ನು ತನ್ನಿಂದ ದೂರ ಇರುವಂತೆ ಎಷ್ಟು ಸಲ ಹೇಳಿದರೂ ಸಹ ಆ ಹುಡುಗಿ ಆತನ ಮೇಲೆ ಬಿದ್ದು ಆತನನ್ನು ಒಲಿಸಿಕೊಳ್ಳಲು ಸಕಲ ಪ್ರಯತ್ನ ಮಾಡುತ್ತಿರುತ್ತಾಳೆ. ಕೊನೆಗೆ ಆ ಹುಡುಗ ಮಾಡಿದ್ದೇನು ಗೊತ್ತಾ. ಇದನ್ನು ಕೇಳಿದರೆ ನೀವು ಶಾಕ್ ಆಗುತ್ತೀರಾ.

ಇನ್ನು ಇದೇ ರೀತಿಯ ಹುಡುಗಿ ಒಬ್ಬ ಹುಡುಗನನ್ನು ಒಲಿಸಿಕೊಳ್ಳಲು ಸಕಲ ಪ್ರಯತ್ನ ಮಾಡುತ್ತಾಳೆ. ಆದರೆ ಆ ಹುಡುಗ ಆಕೆಗೆ ಸರಿಯಾದ ರೀತಿ ಪಾಠ ಕಲಿಸುತ್ತಾನೆ. ರಸ್ತೆ ಬದಿಗಳಲ್ಲಿ ಸಿಗ್ನಲ್ಗಳಲ್ಲಿ ಹಾಗೆ ಕಾಡು ರಸ್ತೆಗಳಲ್ಲಿ ಕೆಲವು ಮಹಿಳೆಯರು ವೇಶ್ಯಾವಾಟಿಕೆ ದಂಧೆಯನ್ನು ನಡೆಸುತ್ತಿರುತ್ತಾರೆ. ಯಾರಾದರೂ ಸಿಕ್ಕರೆ ಅವರನ್ನು ಉಳಿಸಿಕೊಂಡು,ಅದರ ಬಳಿ ಇರುವ ಎಲ್ಲಾ ಹಣವನ್ನು ಪೀಕಲು ಪ್ರಯತ್ನಿಸುತ್ತಾರೆ. ಇದೀಗ ಇದೇ ರೀತಿಯ ಒಬ್ಬ ಹುಡುಗನ ಜೊತೆಗೆ ನಡೆದಿದೆ. ಆ ಹುಡುಗಿ ಆತನನ್ನು ಒಲಿಸಿಕೊಳ್ಳಲು ಸಕಲ ಪ್ರಯತ್ನ ಮಾಡುತ್ತಾಳೆ. ಒಂದು ಕ್ಷಣ ಆ ಹುಡುಗ ಸಹ ಆಕೆಗೆ ಒಲಿದುಬಿಟ್ಟನು ಎನಿಸುತ್ತದೆ. ಆದರೆ ಆ ಹುಡುಗ ಆಕೆಯನ್ನು ತಿರಸ್ಕರಿಸುತ್ತಾನೆ.

ಆಕೆ ಆತನಿಗೆ ತನ್ನ ರೇಟ್ ಹೇಳಿ, ಆ ಹುಡುಗನ ದೇಹವನ್ನು ಮುಟ್ಟುವುದು ಹಾಗೆ ಆತನಿಗೆ ಚುಂಬಿಸುವುದು ಈ ರೀತಿಯ ಕೆಲಸಗಳನ್ನು ಮಾಡುತ್ತಿರುತ್ತಾಳೆ. ಕೊನೆಗೆ ಆ ಹುಡುಗ ತಾನೊಬ್ಬ ಪೊಲೀಸ್ ಎಂದು ಹೇಳಿ, ಆಕೆಯನ್ನು ಪೊಲೀಸ್ ಸ್ಟೇಷನ್ ಗೆ ಕರೆದೊಯ್ಯುತ್ತೇನೆ ಎನ್ನುತ್ತಾನೆ.

ಅದಕ್ಕೆ ಆ ಹುಡುಗಿ ಕೋಪಗೊಂಡು ಆತನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾಳೆ. ಇನ್ನು ಆಚೆಗೆ ಮತ್ತೊಮ್ಮೆ ಈ ರೀತಿ ಕೆಲಸ ಮಾಡದಂತೆ ಅಲ್ಲಿಂದ ಆ ಹುಡುಗ ಬೈದು ಓಡಿಸುತ್ತಾನೆ. ಸದ್ಯ ಈ ರೀತಿಯ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇನ್ನು ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಹಾಗೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ…( video credit :sunny thakur )