ಹೊಸ ರೀತಿಯ ಮುತ್ತು ಕೊಟ್ಟ ಹುಡುಗ ಹುಡುಗಿ ಶಾಕ್ ; ವಿಡಿಯೋ ವೈರಲ್

ಸಾಮಾಜಿಕ ಜಾಲತಾಣಗಳ ಉಪಯೋಗದಿಂದ ಬಹಳಷ್ಟು ಜನರು ತುಂಬಾ ಪ್ರಸಿದ್ಧಿಯನ್ನು ಸಹ ಪಡೆದುಕೊಳ್ಳುತ್ತಿದ್ದಾರೆ. ಅಲ್ಲದೆ ಕೆಲವರು ಇವುಗಳ ಉಪಯೋಗ ಮಾಡಿ ತಮ್ಮಲ್ಲಿದ್ದ ಟ್ಯಾಲೆಂಟ್ ನ್ನು ಜಗತ್ತಿನ ಎದುರಿಗೆ ತೋರಿಸುತ್ತಿದ್ದಾರೆ. ಹೀಗಾಗಿ ಉತ್ತಮ ಸ್ಕಿಲ್ ನೊಂದಿಗೆ ಮಾಡಿರುವ ವೀಡಿಯೋ ಅವರನ್ನು ರಾತ್ರೋರಾತ್ರಿ ಫೇಮಸ್ ಮಾಡುತ್ತದೆ. ಇಂದು ಎಲ್ಲರಿಗೂ ಒಂದು ಹುಚ್ಚು ಹಿಡಿದಿದೆ ಅದೇನೆಂದರೆ ರೀಲ್ಸ್ ಮಾಡುವದು ಅಂದರೆ ಶಾರ್ಟ್ ವೀಡಿಯೋ ಮಾಡುವದು. ಯಾವುದೇ ಪ್ರೋಗ್ರಾಮ್, ಹೊಸ ಸ್ಥಳ, ಇದ್ದರೆ ಸಾಕು ಅಲ್ಲಿ ರೀಲ್ಸ್ ಮಾಡುವದು ಇಂದಿನ ಜನಾಂಗದ ರಿವಾಜು ಆಗಿದೆ.

ಕಾಲ ತುಂಬಾ ಕೆಟ್ಟೋಗಿದೆ . ಸೋಶಿಯಲ್ ಮೀಡಿಯಾದಲ್ಲಿ ಪ್ರತೀ ದಿನ ಅದೆಷ್ಟೋ ವಿಡಿಯೋಗಳು ವೈರಲ್ ಆಗುತ್ತವೆ. ಅದರಲ್ಲಿ ಕೆಲವು ನಗು ತರಿಸಿದ್ರೆ, ಉಳಿದವು ಕಣ್ಣೀರು ತರಿಸುವಂತಿರುತ್ತದೆ. ಇದರ ಹೊರತಾಗಿಯೂ ಕೆಲ ವಿಡಿಯೋಗಳು ವೈರಲ್ ಆಗುತ್ತದೆ. ಅವುಗಳು ನಮ್ಮನ್ನು ಒಂದು ಕ್ಷಣ ಶಾಕ್ ಆಗುವಂತೆ ಮಾಡುತ್ತದೆ.   

ಇಂದಿನ ಯುವ ಜನಾಂಗ ಎತ್ತ ಸಾಗುತ್ತಿದೆ . ಇವರಿಗೆ ಕೊಂಚವಾದರೂ ನೈತಿಕತೆ ಅನ್ನುವುದು ಇಲ್ಲವಲ್ಲ . ತಾವು ಯಾವ ರೀತಿ ರೀಲ್ಸ್ ಮಾಡುತ್ತಿದ್ದೇವೆ ಅದರಿಂದ ಸಮಾಜಕ್ಕೆ ಎಂತಹ ಸಂದೇಶ ಕೊಡುತ್ತಿದ್ದೇವೆ ಅನ್ನುವ ಸಾಮಾನ್ಯ ಪರಿಜ್ಞಾನ ಕೂಡ ಇವರಿಗೆ ಇಲ್ಲ . ಮೊದಲೇ ದೂಮಪಾನ ಆರೋಗ್ಯಕ್ಕೆ ಎಷ್ಟು ಹಾನಿಕರ ಅನ್ನುವುದೇ ಎಲ್ಲರಿಗೂ ಗೊತ್ತು . ಅಂತದುರಲ್ಲಿ ಈ ಯುವಕ ಸಿಗರೇಟ್ ಸೇದಿ ಅದರ ಹೋಗೆ ನ ಹುಡುಗಿಯ ತುಟಿಗೆ ಬಿಡುತ್ತಾನೆ . ಆ ಹುಡುಗಿಯು ಇದಕ್ಕೆ ಸ್ಪಂದಿಸುತ್ತಾಳೆ. ನಂತರ ಇಬ್ಬರು ಏನೋ ಘನ ಕಾರ್ಯ  ಮಾಡಿರುವಂತೆ ನಗುತ್ತಾರೆ . ಇವರಿಗೆ ಯಾವ ರೀತಿ  ಬೈದು ಬುದ್ದಿ ಹೇಳ ಬೇಕೋ ಗೊತ್ತಾಗುತ್ತಿಲ . ಇದನ್ನು ನೋಡಿದ ವೀಕ್ಷಕರು ಹೇಳ ಬೇಕು . ನೀವೇನಂತೀರಾ .​

ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.