ಈ ತರ ಲವ್ ಫೈಟಿಂಗ್ ಯಾವತ್ತಾದರೂ ಆಡಿದೀರಾ ಒಮ್ಮೆ ನೀವು ಟ್ರೈ ಮಾಡಿ ; ವಿಡಿಯೋ ವೈರಲ್

ಈ ತರ   ಲವ್ ಫೈಟಿಂಗ್ ಯಾವತ್ತಾದರೂ ಆಡಿದೀರಾ ಒಮ್ಮೆ ನೀವು ಟ್ರೈ ಮಾಡಿ ; ವಿಡಿಯೋ ವೈರಲ್

ಅಂತರ್ಜಾಲವು ಒಂದು ಮೋಜಿನ ಜಗತ್ತು. ಪ್ರತಿನಿತ್ಯ ಇಲ್ಲಿ ವಿಭಿನ್ನ ಬಗೆಯ ನೂರಾರು ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಇಂತಹ ವಿಡಿಯೋಗಳು ಕೆಲವೊಮ್ಮೆ ನಗುವಂತೆ ಮಾಡುತ್ತವೆ, ಇನ್ನೂ ಕೆಲವೊಮ್ಮೆ ಆಶ್ಚರ್ಯವನ್ನು ಉಂಟು ಮಾಡುತ್ತವೆ . ಸದ್ಯ ಇಂತಹದ್ದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.   


ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ತಮಾಷೆಯ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಜನರ ಬೇಡಿಕೆಯ ಮೇರೆಗೆ ಹೆಚ್ಚಿನ ಸಂಖ್ಯೆಯ ಅಂತಹ ವೀಡಿಯೊಗಳನ್ನು ಅಪ್‌ಲೋಡ್ ಮಾಡಲಾಗುತ್ತದೆ. ಅವುಗಳಲ್ಲಿ ಕೆಲವು ವೀಡಿಯೊಗಳನ್ನು ವೀಕ್ಷಿಸಿದ ಬಳಿಕ ಎಂತಹವರಿಗೂ ಸಹ ನಗದೇ ಇರಲು ಸಾಧ್ಯವೇ ಇಲ್ಲ. ಇದೀಗ ಅಂತಹುದೇ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದನ್ನು ನೋಡಿ ಎಲ್ಲರೂ ಅಚ್ಚರಿಗೊಂಡಿದ್ದಾರೆ.

 

 ಈ ವಿಡಿಯೋದಲ್ಲಿ ದಂಪತಿಗಳು ಸೊಗಸಾದ ಆಟ ಆಡುತ್ತಿದ್ದಾರೆ . ಅದು ಏನ್ ಅಂದ್ರೆ ಲವ್   ಫೈಟಿಂಗ್ .ಹೆಂಡತಿ ಒಡೆಯುವ ಏಟು ತಪ್ಪಿಸಿ ಕೊಂಡು ಅವಳಿಗೆ ಮುತ್ತು ಕೊಡುತ್ತಾನೆ  ಇದರಲ್ಲಿ ಗಂಡ ಫೈಟಿಂಗ್ ನೆಪದಲ್ಲಿ ತನ್ನ ಹೆಂಡತಿಗೆ ಮುತ್ತು ಕೊಡುತ್ತಿದಾನೆ. ಈಗಿನ ಕಾಲದ ಗಂಡ ಮತ್ತು ಹೆಂಡತಿಯರು ಯಾವಾಗಲು ಜಗಳ ಆಡುತ್ತಾನೆ ಇರುತ್ತಾರೆ . ಸಂಸಾರದಲ್ಲಿ ಯಾವಾಗಲು ಅತೃಪ್ತ್ವ್ ತುಂಬಿರುತ್ತದೆ  ಅಂತಹವರಿಗೆ ಇದು ಒಂದು ಒಳ್ಳೆಯೇ ಉದಾಹರಣೆ . ಎಲ್ಲ ಗಂಡ ಮತ್ತು ಹೆಂಡತಿಯರು ಇದೆ ರೀತಿ ಇದ್ದರೆ ನೋಡಲು ಎರಡು ಕಣ್ಣು ಸಾಲದು ಅಲ್ಲವಾ . ನೀವೇನಂತೀರಾ 

 ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.