ಪ್ಯಾಂಟ್‌ ಹಾಕಿ ಕೊಳ್ಳದೆ ಡಾನ್ಸ್ ಮಾಡಿ ಹುಡುಗರ ನಿದ್ದೆ ಕೆಡಿಸಿದ ಯುವತಿ ; ವಿಡಿಯೋ ವೈರಲ್

ಪ್ಯಾಂಟ್‌ ಹಾಕಿ ಕೊಳ್ಳದೆ ಡಾನ್ಸ್ ಮಾಡಿ ಹುಡುಗರ ನಿದ್ದೆ ಕೆಡಿಸಿದ ಯುವತಿ ; ವಿಡಿಯೋ ವೈರಲ್

ಸಾಮಾಜಿಕ ಜಾಲತಾಣ ಇಂದು ಎಷ್ಟು ಎಫೆಕ್ಟಿವ್ ಆಗಿದೆ ಅನ್ನೋದು ಎಲ್ಲರಿಗೂ ಗೊತ್ತು. ನಿಮ್ಮಲ್ಲಿಯು ಕೂಡ ಸಾಕಷ್ಟು ಮಂದಿ ಸೋಶಿಯಲ್ ಮೀಡಿಯಾವನ್ನ ಹೆಚ್ಚಾಗಿ ಬಳಸುತ್ತಿರುತ್ತಿರಿ. ಅದರಲ್ಲೂ ಇನ್ಸ್ಟಾಗ್ರಾಮ್ ಮಹಿಮೆ ತುಸು ಜೋರಾಗಿಯೇ ಇದೆ. ಸಾಮಾನ್ಯರಿಂದ ಸೆಲಿಬ್ರೆಟಿಗಳ ವರೆಗೆ ಎಲ್ಲರೂ ಇನ್ಸ್ಟಾಗ್ರಾಮ್ಅನ್ನು ಇಂದು ಹೆಚ್ಚಾಗಿ ಬಳಸುತ್ತಿದ್ದಾರೆ. ಹೌದು, ಇಂದು ಸಾಕಷ್ಟು ಮಂದಿ ಫೇಮಸ್ ಆಗ್ತಾ ಇರೋದೇ ಇನ್ಸ್ಟಾಗ್ರಾಮ್ ನ ಮೂಲಕ ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಫೇಸ್ಬುಕ್ ನಲ್ಲಿ ಜನ ಹೆಚ್ಚಾಗಿ ಆಕ್ಟಿವ್ ಇರುತ್ತಿದ್ದರು.

ಕಾಲ ತುಂಬಾ ಕೆಟ್ಟೋಗಿದೆ . ಸೋಶಿಯಲ್ ಮೀಡಿಯಾದಲ್ಲಿ ಪ್ರತೀ ದಿನ ಅದೆಷ್ಟೋ ವಿಡಿಯೋಗಳು ವೈರಲ್ ಆಗುತ್ತವೆ.  ಅದರಲ್ಲೂ ಈ ಸುಂದರ ಯುವತಿಯ ಡಾನ್ಸ್ ಹುಡುಗರ ನಿದ್ದೆ ಕೆಡಿಸುವಂತಿದೆ .  ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ರೀಲ್ ಮಾಡಲು ಹುಡುಗಿಯರ ನಡುವೆ ಪೈಪೋಟಿ ನಡೆಯುತ್ತಿದೆ. ಬಾಲಿವುಡ್‌ನ ಹಿಟ್ ಸಾಂಗ್ ಗೆ ಹುಡುಗಿಯೊಬ್ಬಳು ತನ್ನ ಬೋಲ್ಡ್ ಡ್ಯಾನ್ಸ್‌ಗಾಗಿ ಇಂಟರ್ನೆಟ್‌ನಲ್ಲಿ ಸೆನ್ಸೇಷನ್‌ ಕ್ರಿಯೇಟ್‌ ಮಾಡಿದ್ದಾಳೆ.    

ಹೇಗಾದರೂ ಮಾಡಿ ತಾವು ಎಲ್ಲರಿಗಿಂತ ಹೆಚ್ಚು ಲೈಕ್ಸ್ ಪಡೆದು ಕೊಳ್ಳ ಬೇಕು ಅಂತ ತಮ್ಮ ದೇಹ ಸೌಂದರ್ಯವನ್ನು ಯಾವ ರೀತಿಯಲ್ಲಿ ಆದರೂ ಸರಿಯೇ ಪ್ರದರ್ಶನ ಮಾಡಲು ಸಿದ್ಧರಾಗಿರುತ್ತಾರೆ . ಈ ವಿಡಿಯೋದಲ್ಲಿ ಯುವತಿ ಚೂಡಿದಾರ್ ಅಥವಾ ಪ್ಯಾಂಟ್‌ ಸಹ ಧರಿಸದೇ ಡಾನ್ಸ್ ಮಾಡಿದ್ದಾಳೆ . ಆದರೆ ಹೆಣ್ಣು ಮಕ್ಕಳು ಈ ರೀತಿಯ ನೃತ್ಯ ಮಾಡುವುದು ಎಷ್ಟು ಸರಿ ಅಲ್ಲವಾ . ಈಗಿನ ಕಾಲದಲ್ಲಿ ಯುವತಿಯರು ಯಾರಿಗೂ ಸಹ ಕೇರ್ ಮಾಡುವದಿಲ್ಲ . ಇದು ನನ್ನ ಲೈಫ್ ನಾನು ಹೇಗೆ ಬೇಕಾದರೂ ಇರುತ್ತೇನೆ ಎಂದು ಹೇಳುತ್ತಾರೆ 

ಈ ವಿಡಿಯೋವನ್ನು ಅಂಜಲಿ ಅರೋರಾ (@ANJALIARORAVVIP) ಹೆಸರಿನ Instagram ಖಾತೆಯಿಂದ ಹಂಚಿಕೊಳ್ಳಲಾಗಿದೆ. ಹುಡುಗಿಯೊಬ್ಬಳು ಡ್ಯಾನ್ಸ್ ಮಾಡಿರುವ ವಿಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ ಇದೀಗ ಭಾರೀ ಸಂಚಲನ ಮೂಡಿಸುತ್ತಿದೆ.. 

ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.