ಇದಪ್ಪ ಚಾನ್ಸ್ ಅಂದ್ರೆ ಫ್ಯಾನ್ ಅಂತ ಸೊಂಟ ಮೇಲೆ ಕೈ ಹಾಕಿ ಮಾಡಿದ್ದು ಏನು ನೋಡಿ? ವಿಡಿಯೋ ವೈರಲ್

ಇದಪ್ಪ ಚಾನ್ಸ್ ಅಂದ್ರೆ ಫ್ಯಾನ್ ಅಂತ ಸೊಂಟ ಮೇಲೆ ಕೈ ಹಾಕಿ ಮಾಡಿದ್ದು ಏನು ನೋಡಿ? ವಿಡಿಯೋ ವೈರಲ್

ಏನ್ ಚಾನ್ಸ್ ಹೊಡೆದೆ ಗುರು ನೀನು ಇಂಥ ಸುಂದರವಾದ ಹುಡುಗಿಯನ್ನು ಮುಟ್ಟಲು ಎಷ್ಟು ಪುಣ್ಯ ಮಾಡಿದ್ಯಾ, ಅದು ಫ್ಯಾನ್ಸ್ ಅಂದ ತಕ್ಷಣ ಅವರು ಈ ರೀತಿ ಫೋಟೋಶೂಟ್ ಮಾಡಿಸುವುದು ಸರಿ ಇಲ್ಲ ಆ ಹುಡುಗ ನೋಡಿ ಸೊಂಟದ ಮೇಲೆ ಕೈ ಹಾಕಿದ್ದಾನೆ!!

 ಈ ಹುಡುಗಿ ಫ್ಯಾನ್ಸ್ ಅಂದ್ರೆ ಎಷ್ಟು ಮರ್ಯಾದೆ ಕೊಡ್ತಾರೆ ನೋಡಿ. ಈ ರೀತಿ ಫೋಟೋ ತೆಗೆದುಕೊಂಡು ಹಿಂಜರಿಯದೆ ಆ ಯುವಕನ ಜೊತೆ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ನಿಮಗೆ ಏನ್ ಅನ್ಸುತ್ತೆ ಹೇಳಿ ಈ ರೀತಿ ವರ್ತನೆ ಸರಿಯೋ ಇಲ್ಲ ತಪ್ಪು ಕಮೆಂಟ್ ಬಾಕ್ಸ್ ನಲ್ಲಿ ತಿಳಿಸಿ

 
 
 
 
 
 
 
 
 
 
 
 
 
 
 

A post shared by Khyati Shree (@khyatishree_)

ಸೋಶಿಯಲ್ ಮೀಡಿಯಾದಲ್ಲಿ ದಿನಕ್ಕೊಂದು ವಿಡಿಯೋ ವೈರಲ್ ಆಗುತ್ತಿರುತ್ತದೆ. ಇನ್ನು ಈ ರೀತಿಯ ವಿಡಿಯೋಗಳಲ್ಲಿ ಕೆಲವು ಜನರ ಮನಸ್ಸಿಗೆ ಬಹಳ ಇಷ್ಟವಾದರೆ ಇನ್ನು ಕೆಲವು ವಿಡಿಯೋಗಳನ್ನು ನೋಡಿ ವೀಕ್ಷಕರು ಅವಗಳ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಸಹ ಮಾಡುತ್ತಾರೆ. ಇನ್ನು ಈ ರೀತಿಯ ಅಸಭ್ಯ ವಿಡಿಯೋಗಳುಮಾಡುವ ಹಿನ್ನೆಲೆ ಅವರ ಮನಸ್ಸಿನಲ್ಲಿ ಯಾವ ಭಾವನೆ ಇರುತ್ತದೆ ಯಾರಿಗೂ ಗೊತ್ತಿಲ್ಲ. ಯಾಕೋ ಮಾಡುತ್ತಿರುವುದು ಕೆಟ್ಟದ್ದು ಎಂದು ತಿಳಿದಿದ್ದರೂ ಸಹ ಜನರು ಈ ರೀತಿಯ ವಿಡಿಯೋಗಳನ್ನು ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯತೆ ಪಡೆದುಕೊಳ್ಳಲು ಹಂಚಿಕೊಳ್ಳುತ್ತಾರೆ.   

ಆದರೆ ಇಂತಹ ವಿಡಿಯೋಗಳನ್ನು ನೆಟ್ಟಿಗರು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಾರೆ. ಕೆಲವರು ಟ್ರೋಲ್ ಆಗಿದ್ದರು ಸಹ ಈ ರೀತಿಯ ವಿಡಿಯೋಗಳನ್ನು ಮಾಡುವುದನ್ನು ಬಿಡುವುದಿಲ್ಲ. ಹಾಗೆ ಈ ರೀತಿಯ ವಿಡಿಯೋಗಳಿಂದ ಅವರು ಹೆಸರು ಮಾಡಬಹುದು ಎಂದುಕೊಳ್ಳುತ್ತಾರೆ. ಬದಲಿಗೆ ಅವರು ತಮ್ಮ ಹಾಗೂ ತಮ್ಮ ಪೋಷಕರ ಹೆಸರನ್ನು ಕೆಡಿಸುತ್ತಿದ್ದಾರೆ ಎನ್ನುವುದು ಅವರಿಗೆ ಗೊತ್ತಿಲ್ಲ. ಇನ್ನು ಈ ವಿಡಿಯೋವನ್ನು ಸೆರೆ ಹಿಡಿದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ