ಪಾಪ ತುಂಬಾ ಕಷ್ಟ ಪಡ್ತಾ ಇದ್ದಾಳೆ ಸಣ್ಣ ಆಗೋಕೆ ಯಾರಾದರು ಸಹಾಯ ಮಾಡ್ರೋ ಪ್ಲೀಸ್ ;ವಿಡಿಯೋ ವೈರಲ್

ಸಾಮಾಜಿಕ ಜಾಲತಾಣ ಇಂದು ಎಷ್ಟು ಎಫೆಕ್ಟಿವ್ ಆಗಿದೆ ಅನ್ನೋದು ಎಲ್ಲರಿಗೂ ಗೊತ್ತು. ನಿಮ್ಮಲ್ಲಿಯು ಕೂಡ ಸಾಕಷ್ಟು ಮಂದಿ ಸೋಶಿಯಲ್ ಮೀಡಿಯಾವನ್ನ ಹೆಚ್ಚಾಗಿ ಬಳಸುತ್ತಿರುತ್ತಿರಿ. ಅದರಲ್ಲೂ ಇನ್ಸ್ಟಾಗ್ರಾಮ್ ಮಹಿಮೆ ತುಸು ಜೋರಾಗಿಯೇ ಇದೆ. ಸಾಮಾನ್ಯರಿಂದ ಸೆಲಿಬ್ರೆಟಿಗಳ ವರೆಗೆ ಎಲ್ಲರೂ ಇನ್ಸ್ಟಾಗ್ರಾಮ್ಅನ್ನು ಇಂದು ಹೆಚ್ಚಾಗಿ ಬಳಸುತ್ತಿದ್ದಾರೆ. ಹೌದು, ಇಂದು ಸಾಕಷ್ಟು ಮಂದಿ ಫೇಮಸ್ ಆಗ್ತಾ ಇರೋದೇ ಇನ್ಸ್ಟಾಗ್ರಾಮ್ ನ ಮೂಲಕ ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಫೇಸ್ಬುಕ್ ನಲ್ಲಿ ಜನ ಹೆಚ್ಚಾಗಿ ಆಕ್ಟಿವ್ ಇರುತ್ತಿದ್ದರು.

ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ತಮಾಷೆಯ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಜನರ ಬೇಡಿಕೆಯ ಮೇರೆಗೆ ಹೆಚ್ಚಿನ ಸಂಖ್ಯೆಯ ಅಂತಹ ವೀಡಿಯೊಗಳನ್ನು ಅಪ್‌ಲೋಡ್ ಮಾಡಲಾಗುತ್ತದೆ. ಅವುಗಳಲ್ಲಿ ಕೆಲವು ವೀಡಿಯೊಗಳನ್ನು ವೀಕ್ಷಿಸಿದ ಬಳಿಕ ಎಂತಹವರಿಗೂ ಸಹ ನಗದೇ ಇರಲು ಸಾಧ್ಯವೇ ಇಲ್ಲ. ಇದೀಗ ಅಂತಹುದೇ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದನ್ನು ನೋಡಿ ಎಲ್ಲರೂ ಅಚ್ಚರಿಗೊಂಡಿದ್ದಾರೆ  

ಅಂತಹ ವಿಡಿಯೋ ಇದೀಗ ವೈರಲ್ ಆಗಿದ್ದು, ನಿಮ್ಮನ್ನು ಒಂದು ಬಾರಿ ಶಾಕ್ ಆಗುವಂತೆ ಮಾಡೋದು ಖಂಡಿತ. ಈ  ವಿಡಿಯೋದಲ್ಲಿ ಒಬ್ಬ ಸುಂದರವಾದ ಯುವತಿ ತನ್ನ ದಪ್ಪ ದೇಹವನ್ನು ಸಣ್ಣ ಮಾಡಿ ಕೊಳ್ಳಲು ತುಂಬಾ ವರ್ಕ್ ಔಟ್ ಮಾಡುತ್ತ ಇದ್ದಾಳೆ . ಕೆಲವರು ಚಿಕ್ಕ ವಯಸ್ನಿಂದ ಪಿಜ್ಜಾ , ಬರ್ಗರ್ ಮುಂತಾದ ಕೊಬ್ಬು ಇರುವ ಆಹಾರವನ್ನು ಚೆನ್ನಾಗಿ ತಿಂದಿರುತ್ತಾರೆ . ಒಂದು ಸರಿ ದಪ್ಪವಾದರೆ ಮತ್ತೆ ಸಣ್ಣವಾಗುವುದು ತುಂಬಾ ಕಷ್ಟ . ಅದಕ್ಕೆ ತುಂಬಾ ಡಯಟ್ ಮಾಡ್ಬೇಕಾಗುತ್ತೆ ಈಕೆಯನ್ನು ನೋಡಿದರೆ ತುಂಬಾ ಪಾಪ ಅನ್ನಿಸುತ್ತೆ .ಏನ್ ಮಾಡೋದು ಹೇಳಿ ಮಾಡಿದುಣ್ಣೋ ಮಹರಾಯ ಅಂತ ಅನುಭವಿಸ ಬೇಕು ಅಲ್ಲವಾ. ಈಕೆಗೆ ಸಣ್ಣ ಆಗಲು ಏನಾದ್ರು ಟಿಪ್ಸ್ ಕೊಡಿ ಪ್ಲೀಸ್ 

ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.