
ಈಗಿನ ಕಾಲದಲ್ಲಿ ಸಾಮಾಜಿಕ ಜಾಲತಾಣಗಳನ್ನು ದುರ್ಬಳಕೆ ಮಾಡಿ ಕೊಳ್ಳುವುದು ಜಾಸ್ತಿ ಆಗಿದೆ . ಒಳ್ಳೆಯ ಉದ್ದೇಶಗಳಿಗೆ ಉಪಯೋಗ ಮಾಡಿಕೊಳ್ಳುವದಕ್ಕಿನ ಕೆಟ್ಟ ಉದ್ದೇಶಗಳಿಗೆ ಉಪಯೋಗ ಮಾಡಿಕೊಳ್ಳುವದೇ ಎಲ್ಲ ಕಡೆ ಕಂಡು ಬರುತ್ತಿದೆ ಸಾಮಾಜಿಕ ಜಾಲತಾಣಗಳೆಂಬುದು ಅದರ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಾ ಹೋದಂತೆ ಜನರು ಕೆಟ್ಟ ಕೆಲಸಗಳಿಗೆ ಅವುಗಳನ್ನು ಬಳಕೆ ಮಾಡುತ್ತಿಕೊಳ್ಳುತ್ತಿರುವುದು ಹೆಚ್ಚಾಗುತ್ತಿದೆ. ಹೀಗೆ ಪ್ರತಿನಿತ್ಯ ಒಂದಲ್ಲ ಒಂದು ಕ್ರೈಂ ಸ್ಟೋರಿಗಳು ಸೋಶಿಯಲ್ ಮೀಡಿಯಾ(Social Media)ಗಳ ಮೂಲಕ ದಾಖಲಾಗುತ್ತದೆ. ಹೈದ್ರಾಬಾದ್ನಲ್ಲಿ ನಡೆದಂತಹ ವಿಸ್ಮಯಕಾರಿ ಘಟನೆ ಒಂದರ ಪರಿಚಯವನ್ನು ಮಾಡೋ ಹೊರಟಿದ್ದೇವೆ.
ಹೌದು ಗೆಳೆಯರೇ ಕಳೆದ ಐದು ವರ್ಷಗಳ ಹಿಂದೆ ವಿಕ್ರಂ ರೆಡ್ಡಿ ಎಂಬ ಖ್ಯಾತ ಇಂಜಿನಿಯರ್ ಶ್ವೇತ ಎಂಬಾಕೆಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟನು. ಗಂಡ ಇಂಜಿನಿಯರ್ ಆಗಿದ್ದ ಕಾರಣ ಪ್ರತಿ ತಿಂಗಳು 1.5 ಲಕ್ಷ ರೂಪಾಯಿ ಹಣವನ್ನು ದುಡಿಯುತ್ತಿದ್ದ. ಹೀಗಾಗಿ ತನ್ನ ಹೆಂಡತಿಗೆ ಯಾವುದೇ ಕೆಲಸಕ್ಕೆ ಹೋಗದೆ ಮನೆಯಲ್ಲಿ ಆರಾಮಾಗಿ ಇರು ಎಂದು ಹೇಳುತ್ತಿದ್ದ.
ಹಾಗೆ ಕೇಳಿದ್ದನ್ನೆಲ್ಲ ತಂದು ಕೊಡುವಷ್ಟು ಒಳ್ಳೆಯವನಾಗಿದ್ದ. ಇಂತಹ ಗಂಡನಿದ್ದರೂ ಕೂಡ ಈ ಮಾಯಾಂಗಿನಿ 27 ವರ್ಷದ ಯಶ್ವಕುಮಾರ್ ಎಂಬುವ ಫೋಟೋಗ್ರಾಫರ್ ಅನ್ನು ತನ್ನ ಬಲೆಗೆ ಬೀಳಿಸಿಕೊಂಡು ರಾತ್ರಿ ಹಗಲ್ಲೆನ್ನದೆ ಫೇಸ್ಬುಕ್ನಲ್ಲಿ ಚಾಟ್ ಮಾಡುತ್ತಿದ್ದಳು. ಯಶ್ವಕುಮಾರ್ ಈಕೆಯ ಮೈಮಾಟಕ್ಕೆ ಮಾಸಿ ಹೋಗಿದ್ದ. ಹೇಗಾದರೂ ತನ್ನವಳನ್ನಾಗಿ ಮಾಡಿಸಿಕೊಳ್ಳಬೇಕು ಎಂಬ ಆಸೆ ಅವನಲ್ಲಿತ್ತು.
ಹೀಗೆ ಯಶ್ವಕುಮಾರ್ ತನ್ನ ಹುಚ್ಚು ಪ್ರೀತಿಯನ್ನು ಅಧಿಕವಾಗಿ ತೋಡಿಕೊಳ್ಳುತ್ತಿದ್ದದ್ದು ಶ್ವೇತಾಗೆ ಇಷ್ಟವಾಗುತ್ತಿರಲಿಲ್ಲ ಹೀಗಾಗಿ ಕೃಷ್ಣ ಕುಮಾರಂ ಜಿಲ್ಲೆಯ ಅಶೋಕನ ಪರಿಚಯ ಮಾಡಿಕೊಳ್ಳುತ್ತಾಳೆ. ಹೀಗೆ ಒಂದೇ ಸಮಯದಲ್ಲಿ ಇಬ್ಬರನ್ನು ಮೆಂಟೇನ್ ಮಾಡುವ ಸಾಮರ್ಥ್ಯವನ್ನು ಹೀಗೆ ಹೊಂದಿದಳು ಅಶೋಕ್ ಬಂದ ಮೇಲೆ ಯಶ್ವಕುಮಾರ್ ಮೇಲಿನ ಪ್ರೀತಿ ಸಂಪೂರ್ಣ ಇಳಿದು ಹೋಯಿತು. ಆತನ ಕಾಟ ತಾಳಲಾರದೆ ಸು-ಪಾರಿ ನೀಡಿ ಅಶೋಕ ಹಾಗೂ ಆತನ ಹುಡುಗರನ್ನು ಹಾಕಿಕೊಂಡು ಆತನ ಕಥೆಯನ್ನು ಮುಗಿಸಿದ್ದಾರೆ. ಪೊಲೀಸರ ತನಿಖೆಯ ನಂತರ ಈ ಎಲ್ಲಾ ಅಸಲಿ ಘಟನೆಗಳು ಬಯಲಾಗಿದ್ದು, ಏನು ತಪ್ಪೇ ಮಾಡದಂತಹ ವಿಕ್ರಂ ರೆಡ್ಡಿ ತನ್ನ ಹೆಂಡತಿ ಮಾಡಿದ ಈ ಕತರ್ನಾಕ್ ಕೆಲಸದಿಂದ ಎಲ್ಲರ ಮುಂದೆ ತಲೆತಗ್ಗಿಸುವಂತಹ ಪರಿಸ್ಥಿತಿ ಎದುರಾಗಿದೆ.